ಯಹೂದಿ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:q9268 (translate me)
ಚುNo edit summary
೧ ನೇ ಸಾಲು:
{{mergeto|ಯೆಹೂದ್ಯ}}
 
 
'''ಯಹೂದಿ ಧರ್ಮ''' [[ಯಹೂದಿ]] ಜನರ [[ಧರ್ಮ]]. ಪ್ರಪಂಚದ ಮೊದಲ ದಾಖಲಿತ [[ಏಕದೇವವಾದ]]ವನ್ನು ಅನುಸರಿಸುವ ಧರ್ಮ. ಈ ಧರ್ಮದ ತತ್ವಗಳು ಹಾಗು ಪರಂಪರೆಗಳು ಮುಂದೆ ಉಗಮಿಸಿದ [[ಕ್ರೈಸ್ತ ಧರ್ಮ]] ಹಾಗು [[ಇಸ್ಲಾಂ ಧರ್ಮ]]ಗಳೆರಡಕ್ಕೂ ಬುನಾದಿಯಾಗಿವೆ. [[ಅಬ್ರಹಮ್]]ನನ್ನು ಪ್ರಮುಖನನ್ನಾಗಿ ಕಾಣುವ ಈ ಮೂರು ಧರ್ಮಗಳನ್ನು ಅಬ್ರಹಮೀಯ ಧರ್ಮಗಳೆಂದು ವರ್ಗೀಕರಸುತ್ತಾರೆ. ೨೦೦೬ರ ಅಂದಾಜಿನಂತೆ ಪ್ರಪಂಚದಲ್ಲಿ ಸುಮಾರು ೧೪ [[ಮಿಲಿಯನ್]] ಅನುಯಾಯಿಗಳನ್ನು ಹೊಂದಿರುವ ಈ ಧರ್ಮ ಪ್ರಪಂಚದ [[ಧರ್ಮಗಳ ಪಟ್ಟಿ|೧೧ನೇ ದೊಡ್ಡ ಧರ್ಮ]]ವಾಗಿದೆ.
 
"https://kn.wikipedia.org/wiki/ಯಹೂದಿ_ಧರ್ಮ" ಇಂದ ಪಡೆಯಲ್ಪಟ್ಟಿದೆ