ವಾಸ್ತುಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಸಣ್ಣ ಬದಲಾವನೆ
೧ ನೇ ಸಾಲು:
'''ವಾಸ್ತುಶಾಸ್ತ್ರ''' = ''ವಾಸ್ತು ವೇದ''. ವಾಸ್ತುಶಾಸ್ತ್ರವು ಪ್ರಮುಖವಾದ [[ಹಿಂದೂ ನಿರ್ಮಾಣ]] ವಿಧಾನವಾಗಿರುತ್ತದೆ. ಇದನ್ನು [[ದೇವಸ್ಥಾನ]] ನಿರ್ಮಾಣದಲ್ಲಿ ಅತೀ ಮುಖ್ಯವಾದ ಅಂಶ ಎಂದು ಭಾವಿಸಲಾಗುತ್ತದೆ.
'''ವಾಸ್ತುಶಾಸ್ತ್ರ'''ವನ್ನು ದೇವಾಲಯ ಮತ್ತು ಮನುಷ್ಯಾಲಯ ನಿರ್ಮಾಣಗಳಲ್ಲಿ ಬಹಳವಾಗಿ ಬಳಸಲಾಗುತ್ತದೆ. ಇನ್ನು, ಯಾನ=ವಾಹನ, ಆಸನ ಇತ್ಯಾದಿಗಳ ನಿರ್ಮಾಣದಲ್ಲಿಯೂ ಬಳಸಲಾಗುತ್ತದೆ. ನಗರಗಳ ನಿರ್ಮಾಣಗಳ ಬಗ್ಗೂ ವಿಚಾರಗಳು ಲಭ್ಯವಿವೆ.
 
೭ ನೇ ಸಾಲು:
 
==ವಾಸ್ತುಶಾಸ್ತ್ರವನ್ನು ಒಳಗೊಂಡ ಪಾರಂಪರಿಕ ಗ್ರಂಥಗಳು==
* ''[[ಮಾನಸಾರ ಶಿಲ್ಪಶಾಸ್ತ್ರ]]''
* ''[[ಮಯಮತ]]'' (ಮಯಾಸುರನ ರಚನೆ)
* ''[[ವಿಶ್ವಕರ್ಮ ವಾಸ್ತುಶಾಸ್ತ್ರ]]'' (ವಿಶ್ವ ಕರ್ಮನ ರಚನೆ)
* ''[[ಸಮರಾಂಗಣ ಸೂತ್ರಧಾರ]]'' (ರಾಜ ಭೋಜನ ರಚನೆ)
* ''ಅಪರಾಜಿತ ಪೃಚ್ಛ'' (ವಿಶ್ವ ಕರ್ಮ ಮತ್ತು ಅವನ ಮಗ [[ಅಪರಾಜಿತ]]ರ ನಡುವಿನ ಮಾತುಕತೆ)
* ''ಶಿಲ್ಪರತ್ನ''
೩೩ ನೇ ಸಾಲು:
* ಆಗ್ನೇಯ - [[ಅಗ್ನಿ]]
* ವಾಯವ್ಯ - [[ವಾಯು]]
* ನೈಋತ್ಯ - [[ಪಿತ್ರ]]
* ಮಧ್ಯ - [[ಬ್ರಹ್ಮ]]
 
"https://kn.wikipedia.org/wiki/ವಾಸ್ತುಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ