ಅಷ್ಟಭಾವ ಪುಷ್ಪಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚು ಸಣ್ಣ ಬದಲಾವನೆ
೧ ನೇ ಸಾಲು:
{{unref}}
ಅಷ್ಟಭಾವ ಪುಷ್ಪಗಳೆಂದರೆ ಭಾವನೆ, ಉದ್ವೇಗ ಮತ್ತು ಧೋರಣೆಗಳನ್ನು ಬಿಂಬಿಸುವ ಎಂಟು ಹೂಗಳು. ಶ್ರೀ ಮಧ್ವಾಚಾರ್ಯರ ಕಥೆಯಲ್ಲಿ ಬರುವಂತೆ ಅವರು ತಮ್ಮ ಹೃದಯಕಮಲದಲ್ಲಿ ಶ್ರೀಮನ್ನಾರಾಯಣನನ್ನು ಕುಳ್ಳಿರಿಸಿ, ಅಷ್ಟಭಾವ ಪುಷ್ಪಗಳನ್ನೇರಿಸಿ ಪೂಜಿಸುತ್ತಿದ್ದರಂತೆ. ಹಿಂದೆ ಮಹಾಭಾರತದ[[ಮಹಾಭಾರತ]]ದ ಕಾಲದಲ್ಲಿ ಭೀಮಸೇನನು[[ಭೀಮಸೇನ]]ನು ಕೂಡ ತನ್ನೊಳಗೇ ಇದ್ದ ಭಗವಂತನಿಗೆ ಇದೇ ರೀತಿ ಅಷ್ಟಭಾವ ಪುಷ್ಪಗಳಿಂದ ಪೂಜಿಸುತ್ತಿದ್ದನೆಂದು ಹೇಳಲಾಗಿದೆ.
 
ಭಗವಂತನ ಪೂಜೆಯೆಂದರೆ ದೇವರ ಕೋಣೆಯಲ್ಲಿ ಗಂಟೆಗಟ್ಟಳೇ ಕುಳಿತುಕೊಂಡಿರುವುದಲ್ಲ. ಪೂಜೆಯು ನಿರಂತರ ಸಹಜಕ್ರಿಯೆಯಾಗಿದ್ದು, ನಮ್ಮ ಜೀವನದ ಪ್ರತಿ ಕ್ಷಣವೂ ಸರಿಯಾದ ಮನೋಭಾವನೆಗಳು, ದೃಷ್ಟಿಕೋನ ಮತ್ತು ಧೋರಣೆಗಳನ್ನು ಅಳವಡಿಸಿಕೊಳ್ಳುವದೇ ಆಗಿದೆ. ಈ ಎಂಟು ಭಾವ ಪುಷ್ಪಗಳೆಂದರೆ:
 
==೧. ಅಹಿಂಸೆ==
೨. ಇಂದ್ರಿಯ ನಿಗ್ರಹ
==೨. ಇಂದ್ರಿಯನಿಗ್ರಹ==
==೩. ದಯೆ==
==೪. ಕ್ಷಮೆ==
==೫. ಧ್ಯಾನ==
==೬. ಜ್ಞಾನ==
==೭. ತಪಸ್ಸು==
==೮. ಸತ್ಯ==
 
ಪ್ರತಿಯೊಂದು ಗುಣಗಳು ಗಹನವಾಗಿದ್ದು, ಬೇಕಾದಷ್ಟು ಆಳವಾದ ವಿಚಾರಗಳನ್ನೊಳಗೊಂಡಿವೆ. ಆದರೆ, ನಮ್ಮ ಜೀವನವು ವೈಯಕ್ತಿಕವಾಗಿ ಮತ್ತು ಸಮಾಜದಲ್ಲಿ ಶಾಂತಿಯುತವಾಗಿ, ಸುಖಕರವಾಗಿರಲು ಇವು ಬೇಕೇ ಬೇಕು ಎಂಬ ಅಂಶವು ಇವುಗಳ ಮಹತ್ವ ತಿಳಿಸುತ್ತವೆ.
"https://kn.wikipedia.org/wiki/ಅಷ್ಟಭಾವ_ಪುಷ್ಪಗಳು" ಇಂದ ಪಡೆಯಲ್ಪಟ್ಟಿದೆ