"ವಿಕಿಪೀಡಿಯ:ತಟಸ್ಥ ದೃಷ್ಟಿಕೋನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

(ವಿಸ್ತರಣೆ)
====ಅಗತ್ಯ ಮತ್ತು ಅನಗತ್ಯ ಒತ್ತುಕೊಡುವಿಕೆ====
=====ಸಮತೋಲಿತ ಅಂಶಗಳು=====
ಒಂದು ಲೇಖನವು ಯಾವುದೇ ಒಂದು ನಿರ್ದಿಷ್ಟ ವಿಷಯಕ್ಕೆ ಅನಗತ್ಯವಾಗಿ ಹೆಚ್ಚಿನ ಒತ್ತು ಕೊಡಬಾರದು. ಬದಲಾಗಿ ಎಲ್ಲಾ ವಿಷಯಗಳಿಗೂ ಕೂಡ ಆ ಲೇಖನಕ್ಕೆ ತಕ್ಕಂತೆ ಪ್ರಾಧಾನ್ಯತೆ ಕೊಡಬೇಕು. ಉದಾಹರಣೆಗೆ ಕೆಲಘಟನೆಗಳು, ಟೀಕೆಗಳು ಅಥವಾ ಯಾವುದೋ ವಿಷಯದ ಬಗ್ಗೆ ಪತ್ರಿಕಾವರದಿಗಳು ಪರಿಶೀಲನಾರ್ಹವಾಗಿದ್ದರೂ ಸಹ ಆ ಲೇಖನಕ್ಕೆ ಅವುಗಳ ಅಗತ್ಯತೆ, ಪ್ರಾಮುಖ್ಯತೆ ಇಲ್ಲದಿರಬಹುದು. ಹೆಚ್ಚಾಗಿ ಪ್ರಚಲಿತವಾಗಿ ಸುದ್ದಿಯಲ್ಲಿರುವ ವಿದ್ಯಮಾನಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಈ ಎಚ್ಚರಿಕೆ ವಹಿಸಬೇಕಾಗುತ್ತದೆ.
 
====='ಸಮಾನ ಊರ್ಜಿತತ್ವ'ವು ತಪ್ಪು ಸಮತೋಲನ ಉಂಟುಮಾಡಬಲ್ಲುದು=====
====ಒಳ್ಳೆಯ ಸಂಶೋಧನೆ====
೪,೩೭೬

edits

"https://kn.wikipedia.org/wiki/ವಿಶೇಷ:MobileDiff/685148" ಇಂದ ಪಡೆಯಲ್ಪಟ್ಟಿದೆ