ವಿಕಿಪೀಡಿಯ:ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪ ನೇ ಸಾಲು:
*ಮೂಲ ಸಂಶೋಧನೆ ಇರಬಾರದು
 
ಲೇಖನಕ್ಕೆ ಉಪಯೋಗಿಸುವ ಮೂಲ ದಾಖಲೆ / ಲೇಖನಗಳು ಗುಣಮಟ್ಟ ಅತ್ಯಂತ ಉತ್ತಮವಾಗಿರಬೇಕು. ಲೇಖನದಲ್ಲಿ ಬರುವ ಯಾವುದೇ ವಿಷಯ ಅಥವಾ ಉಲ್ಲೇಖಗಳ ಬಗ್ಗೆ ಆಕ್ಷೇಪಣೆ ಬರಬಹುದು. ಇಂಥಹ ಸಂಧರ್ಭದಲ್ಲಿ ಲೇಖನದಲ್ಲಿ ಉಲ್ಲೇಖಿಸಿರುವ ಆಕರಗಳು ವಿಶ್ವಾಸಾರ್ಹ ಮೂಲಗಳಿಂದ ಆರಿಸಿದ್ದಾಗಿರಬೇಕು ಮತ್ತು ಈಗಾಗಲೇ ಪ್ರಕಟವಾಗಿರುವಂತಹದ್ದಾಗಿರಬೇಕು. ಪ್ರತಿಬಾರಿ ಲೇಖನದಲ್ಲಿ ಈ ಮೂಲವನ್ನು ಉಲ್ಲೇಖಿಸಬೇಕು. ಯಾವುದೇ ಜೀವಂತ (ಅಥವಾ ಇತ್ತೀಚೆಗೆ ಮರಣಿಸಿದ) ವ್ಯಕ್ತಿಯ ಬಗ್ಗೆ ವಿವಾದಾಸ್ಪದ
ಲೇಖನಕ್ಕೆ ಉಪಯೋಗಿಸುವ ಮೂಲ ದಾಖಲೆ / ಲೇಖನಗಳು ಗುಣಮಟ್ಟ ಅತ್ಯಂತ ಉತ್ತಮವಾಗಿರಬೇಕು.
 
===ಲೇಖಕ/ಲೇಖಕಿಯರು===
* ಸ್ಥಳೀಯವಾಗಿ ಅಥವಾ ಅದಕ್ಕೂ ಹೆಚ್ಚಿನ ಮಟ್ಟದಲ್ಲಿ ತನ್ನ ಬರೆವಣಿಗೆಯಿಂದ ಗುರುತಿಸಲ್ಪಟ್ಟಿರಬೇಕು ಮತ್ತು ಅವರ ಕನಿಷ್ಠ ಐದು ಪುಸ್ತಕಗಳು ಬಿಡುಗಡೆಗೊಂಡಿರಬೇಕು.