ಹರೀಂದ್ರನಾಥ ಚಟ್ಟೋಪಾಧ್ಯಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
ಹರೀಂದ್ರನಾಥ್ ಚಟ್ಟೋಪಾಧ್ಯಾಯ, ಕಮಲಾದೇವಿಯರು, ಕೆಲವು ಭಿನ್ನಾಭಿಪ್ರಾಯಗಳಿಗಾಗಿ ಬೇರೆಯಾದರು. ಭಾರತದಲ್ಲಿ ನ್ಯಾಯಾಲಯದಲ್ಲಿ ತೀರ್ಮಾನವಾಗಿ ಬೇರೆಯಾದ ಮೊಟ್ಟಮೊದಲ ಗಂಡ-ಹೆಂಡರ ಪ್ರಕರಣವೆಂದು ದಾಖಲಿಸಲ್ಪಟ್ಟಿದೆ. ಮೊಮ್ಮಗ, '[[ನೀಲಕಂಠ ಚಟ್ಟೋಪಾದ್ಯಾಯ]]' ಸಿನಿಮಾ ನಿರ್ಮಾಪಕ, ಮತ್ತು ಸಂಗೀತಗಾರ, ಬೆಂಗಳೂರಿನಲ್ಲಿ ನೆಲಸಿದ್ದಾರೆ. ಮೊಮ್ಮಗಳು, '[[ನಿನಾ]]', ಅಮೆರಿಕದ ವಾಶಿಂಗ್ಟನ್ ರಾಜ್ಯದಲ್ಲಿನ [[ಸಿಯಾಟಲ್]] ನಗರದಲ್ಲಿದ್ದಾಳೆ. ತಮ್ಮ ಅಜ್ಜನವರ ದಿನಚರಿಯನ್ನು ಸ್ಮರಿಸಿಕೊಳ್ಳುತ್ತಾರೆ. [[ಬೊಂಬಾಯಿನಲ್ಲಿದ್ದಾಗ, ತಮ್ಮ ೭೫ ನೆಯ ವಯಸ್ಸಿನಲ್ಲೂ ಏಳುತ್ತಿದ್ದದ್ದು, ಬೆಳಗಿನ ಜಾವ ೪ ಗಂಟೆಗೆ]], '[[ಬಾಂದ್ರ]]'ದಿಂದ '[[ಮೆರಿನ್ ಡ್ರೈವ್]]' [[ವರೆಗೆ ನಡೆದು ಬಂದು]], [[ಮೊಮ್ಮಕ್ಕಳಿಗೆ]] [[ಚಾಕೊಲೇಟ್ ಬಾಕ್ಸ್]] [[ತರುತ್ತಿದ್ದರು]].[[ತಿಂಡಿಯ ಹೊತ್ತಿಗೆ ಮನೆಗೆ ವಾಪಸ್ ಬರುತ್ತಿದ್ದರು]].
 
==ಕೆಲವರಿಗೆ, ಹರೀಂದ್ರನಾಥ್ ಚಟ್ಟೋಪಾಧ್ಯಾಯ ಒಬ್ಬ ವಿಚಿತ್ರವ್ಯಕ್ತಿಯಾಗಿ, ಕಾಣಿಸಿಕೊಂಡಿದ್ದರು==
ಸಿನೆಮಾ ನಿರ್ಮಾಪಕ, [[ಲಕ್ಷ್ಮಣ್]] ಹೇಳುವಂತೆ," Granddaddy, ಯಾವಾಗಲೂ ನಮಗೆ ಪ್ರಿಯರು, ಮತ್ತು ಒಬ್ಬ ವಿಚಿತ್ರವ್ಯಕ್ತಿಯಾಗಿದ್ದರು" ನಿನಾ ಹೇಳಿದರು, " ಇಂಥಹ ವ್ಯಕ್ತಿಗಳ, ಕೆಲವು ಮಾನವೀಯ ಗುಣಗಳನ್ನು ನಾವು ಗಮನಕ್ಕೆ ತೆಗೆದುಕೊಳ್ಳಬೇಕು, ಮರೆಯಬಾರದು".
 
==ರೈಲ್ ಗಾಡಿಯ ಮೇಲೆ ಹಾಡಿದ ಅವರ ಪ್ರೀತಿಯ ಗೀತೆ==
ಆಕಾಶವಾಣಿಯಲ್ಲಿ, ಹಲವಾರು ಬಾರಿ ತಮ್ಮ ಕವಿತೆ, [[ರೇಲ್ ಗಾಡಿ]]ಯನ್ನು ಹಾಡುತ್ತಿದ್ದರು, ಅದನ್ನು ನಟ, '[[ಅಶೋಕ್ ಕುಮಾರ್]]' ತಮ್ಮ '[[ಆಶೀರ್ವಾದ್]]' ಚಿತ್ರದಲ್ಲಿನ 'ಕಿರ್ದಾರ್' ನಲ್ಲಿ, ಚೆನ್ನಾಗಿ ಹಾಡಿದ್ದಾರ‍ೆ.