ಕಾಡುಕೋಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 46 interwiki links, now provided by Wikidata on d:q174296 (translate me)
No edit summary
೧೮ ನೇ ಸಾಲು:
}}
 
'''ಕಾಡುಕೋಣ''' ಭಾರತದಲ್ಲಿ ವಿಷೇಶವಾಗಿವಿಶೇಷವಾಗಿ ಧಕ್ಷಿಣದಕ್ಷಿಣ ಭಾರತದ ದಟ್ಟವಾದ ಕಾಡುಗಳಲ್ಲಿ ವ್ಯಾಪನೆ ಇರುವ ಪ್ರಾಣಿ. ಸಾಧಾರಣವಾಗಿ ೮-೧೨ರ ಹಿಂಡುಗಳಲ್ಲಿ ಕಂಡು ಬರುವುದು. ಒಂದು ಹಿಂಡು ಒಂದೇ ಕುಟುಂಬಕ್ಕೆ ಸೇರಿದ್ದರೂ. ಅಹಾರ ಅನ್ವೇಷಣೆಯಲ್ಲಿ ಹಲವು ಗುಂಪುಗಳು ಸೇರಿಕೊಳ್ಳುವುದುಂಟು.
[[ಚಿತ್ರ:Bos gaurus male münchen 2003.jpg|left|250px|thumb]]
== ವೈಜ್ಞಾನಿಕ ವರ್ಗೀಕರಣ ==
'''ಇಂಡಿಯನ್ ಬೈಸನ್''' ಎಂದು ಕರೆಯಲ್ಪಟ್ಟರೂ ಇದರ ಸರಿಯಾದ ಹೆಸರು ''ಗೌರ್'' ಎಂದಾಗಿದೆ.ಪ್ರಾಣಿಶಾಸ್ತ್ರೀಯ ವರ್ಗೀಕರಣ ರೀತ್ಯಾ 'ಬಸ್ ಗೌರಸ್'(Bos gaurus)ಎಂದು ಹೆಸರು.ಕೆಲವೆಡೆ ಕಾಟಿ ಎಂದೂ ಕರೆಯುತ್ತಾರೆ.
[[ಚಿತ್ರ:GaurLyd2.png|thumb|250px|]]
== ಗುಣಲಕ್ಷಣಗಳು ==
ಕಾಡುಕೋಣದ ಸಾಧಾರಣ ಎತ್ತರ ೧.೬ ಮೀಟರ್ ಗಳು.ಆಕರ್ಷಕ ಕೊಂಬುಗಳು. ದೊಡ್ಡಗಾತ್ರದ ದೇಹ.ಇಳಿಜಾರು ಬೆನ್ನುಬ್ಬು ಕಾಡುಕೋಣಗಳ ವೈಶಿಷ್ಟ್ಯ.
ಬೆಳೆದ ಕೋಣಗಳ ಬಣ್ಣ ಎಳೆಗಂದು.
 
== ಆಧಾರ ಗ್ರಂಥಗಳು ==
"https://kn.wikipedia.org/wiki/ಕಾಡುಕೋಣ" ಇಂದ ಪಡೆಯಲ್ಪಟ್ಟಿದೆ