ಆರ್ಷಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೧ ನೇ ಸಾಲು:
'''ಅಪರೋಕ್ಷಜ್ಞಾನ''' (ಇನ್ಟ್ಯೂಷನ್). ಪ್ರತ್ಯಕ್ಷವಾದರೂ [[ಇಂದ್ರಿಯ]] ಪ್ರತ್ಯಕ್ಷವಲ್ಲ; ಹಾಗೂ ತರ್ಕದ ಪರೋಕ್ಷಜ್ಞಾನವೂ ಅಲ್ಲ.
'''ಅಪರೋಕ್ಷಜ್ಞಾನ''' (ಇನ್ಟ್ಯೂಷನ್). ಪ್ರತ್ಯಕ್ಷವಾದರೂ [[ಇಂದ್ರಿಯ]] ಪ್ರತ್ಯಕ್ಷವಲ್ಲ; ಹಾಗೂ ತರ್ಕದ ಪರೋಕ್ಷಜ್ಞಾನವೂ ಅಲ್ಲ; ಪ್ರತ್ಯಕ್ಷ ಅನುಮಾನ ಕ್ರಮಗಳನ್ನು ಮೀರಿದ ಅತೀಂದ್ರಿಯ ತತ್ತ್ವದ ಜ್ಞಾನ. ಇದನ್ನು ಶಬ್ದಪ್ರಮಾಣವೆಂದೂ ಆಪ್ತವಾಕ್ಯವೆಂದೂ ಭಾರತದ ಕೆಲವು ದರ್ಶನಗಳು ಕರೆಯುತ್ತವೆ. ಆರ್ಷಜ್ಞಾನ ತರ್ಕಾತೀತವಾದ್ದು. ಪಾಶ್ಚಾತ್ಯ ದರ್ಶನಗಳಲ್ಲಿ ಆರ್ಷಜ್ಞಾನದ ಪ್ರಾಶಸ್ತ್ಯವನ್ನು ಈಚೆಗೆ ಹೆಚ್ಚಾಗಿ ಮನಗಂಡವರಲ್ಲಿ [[ಹೆನ್ರಿ ಬರ್ಗ್‍ಸನ್|ಹೆನ್ರಿ ಬರ್ಗ್ಸನ್]] ಎಂಬ ದಾರ್ಶನಿಕ ಅತಿ ಪ್ರಮುಖ. ಇವರ ಅಭಿಪ್ರಾಯದಲ್ಲಿ ತರ್ಕಜ್ಞಾನ ವಿಜ್ಞಾನದ ಜ್ಞಾನ. ಆದರೆ ಆರ್ಷಜ್ಞಾನ ದರ್ಶನದ ಜ್ಞಾನ; ವಿಜ್ಞಾನದ ಜ್ಞಾನ ವಿಶ್ಲೇಷಣದ ಜ್ಞಾನ, ದರ್ಶನದ ಜ್ಞಾನ ಸಮನ್ವಯದ ಜ್ಞಾನ. ದಾರ್ಶನಿಕನ ಜ್ಞಾನ ಕವಿಯ ಜ್ಞಾನದಂತೆ. ವಿಜ್ಞಾನಿಗೆ ನಿಲುಕದ ಪದಾರ್ಥಜ್ಞಾನವನ್ನು ಕವಿ, ದಾರ್ಶನಿಕರು ಪಡೆಯುತ್ತಾರೆ ಎಂಬುದು ಬರ್ಗ್ಸನ್ನ ಅಭಿಪ್ರಾಯ. ತತ್ತ್ವಶಾಸ್ತ್ರದ ಜ್ಞಾನಮೀಮಾಂಸೆಯಲ್ಲಿ ಮಾತ್ರ ಆರ್ಷಜ್ಞಾನದ ವಿಮರ್ಶೆ ಬರುವುದಿಲ್ಲ. ಆಚಾರಶಾಸ್ತ್ರ, ಧರ್ಮಶಾಸ್ತ್ರಗಳಲ್ಲೂ ಇದರ ಪ್ರಸ್ತಾಪವಿದೆ. ಒಂದು ಕಾರ್ಯ ಪುಣ್ಯಕರ, ಮತ್ತೊಂದು ಕಾರ್ಯ ಪಾಪಕರ ಎಂದು ನಾವು ಹೇಗೆ ನಿರ್ಣಯಿಸುತ್ತೇವೆ ಎನ್ನುವ ಪ್ರಶ್ನೆಗೆ ಆರ್ಷಜ್ಞಾನವಾದಿಗಳು ಮನಸ್ಸಾಕ್ಷಿಯ ಸಹಾಯದಿಂದ ಎಂದು ಉತ್ತರ ಕೊಡುತ್ತಾರೆ. ಈ ರೀತಿಯ ಮನಸ್ಸಾಕ್ಷಿಯ ತತ್ತ್ವ ಆರ್ಷಜ್ಞಾನದ ಒಂದು ಛಾಯೆ ಎಂದು ಹೇಳಬಹುದು. ಋಷಿ ಮಂತ್ರದ್ರಷ್ಟಾರ, ಕವಿ ಕ್ರಾಂತದರ್ಶಿ ಎನ್ನುವ ಮಾತುಗಳೂ ಆರ್ಷಜ್ಞಾನವಾದ ರೂಪಾಂತರಗಳಿವೆ.
ಪ್ರತ್ಯಕ್ಷ ಅನುಮಾನ ಕ್ರಮಗಳನ್ನು ಮೀರಿದ ಅತೀಂದ್ರಿಯ ತತ್ತ್ವದ ಜ್ಞಾನ. ಇದನ್ನು ಶಬ್ದಪ್ರಮಾಣವೆಂದೂ ಆಪ್ತವಾಕ್ಯವೆಂದೂ ಭಾರತದ ಕೆಲವು ದರ್ಶನಗಳು ಕರೆಯುತ್ತವೆ.
'''ಅಪರೋಕ್ಷಜ್ಞಾನಆರ್ಷಜ್ಞಾನ''' (ಇನ್ಟ್ಯೂಷನ್). ಪ್ರತ್ಯಕ್ಷವಾದರೂ [[ಇಂದ್ರಿಯ]] ಪ್ರತ್ಯಕ್ಷವಲ್ಲ; ಹಾಗೂ ತರ್ಕದ ಪರೋಕ್ಷಜ್ಞಾನವೂ ಅಲ್ಲ; ಪ್ರತ್ಯಕ್ಷ ಅನುಮಾನ ಕ್ರಮಗಳನ್ನು ಮೀರಿದ ಅತೀಂದ್ರಿಯ ತತ್ತ್ವದ ಜ್ಞಾನ. ಇದನ್ನು ಶಬ್ದಪ್ರಮಾಣವೆಂದೂ ಆಪ್ತವಾಕ್ಯವೆಂದೂ ಭಾರತದ ಕೆಲವು ದರ್ಶನಗಳು ಕರೆಯುತ್ತವೆ. ಆರ್ಷಜ್ಞಾನ ತರ್ಕಾತೀತವಾದ್ದು. ಪಾಶ್ಚಾತ್ಯ ದರ್ಶನಗಳಲ್ಲಿ ಆರ್ಷಜ್ಞಾನದ ಪ್ರಾಶಸ್ತ್ಯವನ್ನು ಈಚೆಗೆ ಹೆಚ್ಚಾಗಿ ಮನಗಂಡವರಲ್ಲಿ [[ಹೆನ್ರಿ ಬರ್ಗ್‍ಸನ್|ಹೆನ್ರಿ ಬರ್ಗ್ಸನ್]] ಎಂಬ ದಾರ್ಶನಿಕ ಅತಿ ಪ್ರಮುಖ. ಇವರ ಅಭಿಪ್ರಾಯದಲ್ಲಿ ತರ್ಕಜ್ಞಾನ ವಿಜ್ಞಾನದ ಜ್ಞಾನ. ಆದರೆ ಆರ್ಷಜ್ಞಾನ ದರ್ಶನದ ಜ್ಞಾನ; ವಿಜ್ಞಾನದ ಜ್ಞಾನ ವಿಶ್ಲೇಷಣದ ಜ್ಞಾನ, ದರ್ಶನದ ಜ್ಞಾನ ಸಮನ್ವಯದ ಜ್ಞಾನ. ದಾರ್ಶನಿಕನ ಜ್ಞಾನ ಕವಿಯ ಜ್ಞಾನದಂತೆ. ವಿಜ್ಞಾನಿಗೆ ನಿಲುಕದ ಪದಾರ್ಥಜ್ಞಾನವನ್ನು ಕವಿ, ದಾರ್ಶನಿಕರು ಪಡೆಯುತ್ತಾರೆ ಎಂಬುದು ಬರ್ಗ್ಸನ್ನ ಅಭಿಪ್ರಾಯ. ತತ್ತ್ವಶಾಸ್ತ್ರದ ಜ್ಞಾನಮೀಮಾಂಸೆಯಲ್ಲಿ ಮಾತ್ರ ಆರ್ಷಜ್ಞಾನದ ವಿಮರ್ಶೆ ಬರುವುದಿಲ್ಲ. ಆಚಾರಶಾಸ್ತ್ರ, ಧರ್ಮಶಾಸ್ತ್ರಗಳಲ್ಲೂ ಇದರ ಪ್ರಸ್ತಾಪವಿದೆ. ಒಂದು ಕಾರ್ಯ ಪುಣ್ಯಕರ, ಮತ್ತೊಂದು ಕಾರ್ಯ ಪಾಪಕರ ಎಂದು ನಾವು ಹೇಗೆ ನಿರ್ಣಯಿಸುತ್ತೇವೆ ಎನ್ನುವ ಪ್ರಶ್ನೆಗೆ ಆರ್ಷಜ್ಞಾನವಾದಿಗಳು ಮನಸ್ಸಾಕ್ಷಿಯ ಸಹಾಯದಿಂದ ಎಂದು ಉತ್ತರ ಕೊಡುತ್ತಾರೆ. ಈ ರೀತಿಯ ಮನಸ್ಸಾಕ್ಷಿಯ ತತ್ತ್ವ ಆರ್ಷಜ್ಞಾನದ ಒಂದು ಛಾಯೆ ಎಂದು ಹೇಳಬಹುದು. ಋಷಿ ಮಂತ್ರದ್ರಷ್ಟಾರ, ಕವಿ ಕ್ರಾಂತದರ್ಶಿ ಎನ್ನುವ ಮಾತುಗಳೂ ಆರ್ಷಜ್ಞಾನವಾದ ರೂಪಾಂತರಗಳಿವೆ.
 
[[ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಆರ್ಷಜ್ಞಾನ" ಇಂದ ಪಡೆಯಲ್ಪಟ್ಟಿದೆ