"ವಾಲಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ವಿಸ್ತರಣೆ)
[[File:Vali, the Monkey King killed by Rāma..jpg|thumb|ವಾಲಿ.]]
'''ವಾಲಿ'''ಯು ರಾಮಾಯಣದಲ್ಲಿ[[ರಾಮಾಯಣ]]ದಲ್ಲಿ ಕಿಷ್ಕಿಂದೆಯ ವಾನರ ರಾಜ. [[ಸುಗ್ರೀವ]]ನು ಇವನ ತಮ್ಮ. ವಾಲಿ ಮತ್ತು ಸುಗ್ರೀವರು[[ಸುಗ್ರೀವ]]ರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು ಶಿವನಿಂದ ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು.ಇವನ ಮಡದಿ [[ತಾರಾ]]. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು.
==ಬಾಹ್ಯ ಸಂಪರ್ಕಗಳು==
*[http://www.sacred-texts.com/hin/m03/m03278.htm Mahabharata, Book III: Vana Parva, Section 278]: online text for the section of the Mahabharata describing Rama's alliance with Sugriva and the killing of Vali.
೪,೨೪೫

edits

"https://kn.wikipedia.org/wiki/ವಿಶೇಷ:MobileDiff/684172" ಇಂದ ಪಡೆಯಲ್ಪಟ್ಟಿದೆ