ಮಿ. ಬೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಸಣ್ಣ ಬದಲಾವನೆ
ಸಣ್ಣ ಬದಲಾವನೆ
 
೪ ನೇ ಸಾಲು:
 
==ಸನ್. ೧೯೯೦ ರಲ್ಲಿ ==
ಸನ್. ೧೯೯೦ ರಲ್ಲಿ ಅವರು '[[Mr. Bean|ಮಿ.ಬೀನ್]]' ಎಂಬ ಹಾಸ್ಯ ಪ್ರಕೃತಿಯ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡು ಸುಮಾರು ಅದೇ ತರಹದ ನಟನೆಗಳ ಮೂಲಕ ೫ ವರ್ಷಗಳ ಕಾಲ ಟೆಲೆವಿಶನ್ ಸರಣಿಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದರು. ಇದೇ ಪಾತ್ರದ ರೂಪದಲ್ಲಿ ೨ [[ಚಲನ ಚಿತ್ರ]]ಗಳಲ್ಲೂ ಅಭಿನಯಿಸಿ ಪರದೆಯಮೇಲೆ ಕಾಣಿಸಿಕೊಂಡು ಅತ್ಯಂತ ಯಶಸ್ವಿಯಾದರು.
ಮಿ. ಬೀನ್ ಪಾತ್ರ, ಇದುವರೆವಿಗೂ ಮಕ್ಕಳ ಹಾಗೂ ಅಬಾಲವೃದ್ಧರೆಂಬ ಭೇದವಿಲ್ಲದೆ ಇಲ್ಲರ ಮನರಂಜನೆ ಮಾಡುತ್ತಿತ್ತು. 'ಬೀನ್ ನಗೆ ಚಿತ್ರ'ದ ಇಲ್ಲವೇ ಧಾರಾವಾಹಿಗಳ ನಿರ್ಮಾಪಕರಿಗೆ ಹಣದ ಮಳೆ ಸುರಿಯುತ್ತಿತ್ತು. ಬಹಳ ವರ್ಷಗಳ ಬಳಿಕ ಅದೆ ತರಹದ ಹಾವಭಾವವಿರುವ ನಟನೆ ಅವರಿಗೆ ಮತ್ತು ಹಲವು ವೀಕ್ಷಕರಿಗೂ ಬೇಸರತಂದಿದೆ. ೫೭ ವರ್ಷದ ಬಳಿಕ ಒಳ್ಳೆಯ ವಯಸ್ಸಿಗೆ ತಕ್ಕಂತಹ ಪಾತ್ರಗಳನ್ನು ತೆಗೆದುಕೊಳ್ಳುವುದರ ಆವಶ್ಯಕತೆ 'ಆಟ್ಕಿನ್ಸನ್' ರವರ ತಲೆಗೆ ಬಂದಿದೆ. 'ಹಾಸ್ಯ ಹೋಗಿ ತಾವೊಬ್ಬ ಹಾಸ್ಯಾಸ್ಪದ ವ್ಯಕ್ತಿಯಾಗುವುದು ಅವರಿಗೆ ಸರಿಬರುತ್ತಿಲ್ಲ'. 'ಪ್ರೇಕ್ಷಕರನ್ನು ನಗಿಸುವ ಪ್ರಕ್ರಿಯೆಯಲ್ಲಿ ತಾವು ನಗೆಪಾಟಲಾಗಬಾರದು', ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ ಅವರು. ಕಾಲದ ಇತಿಮಿತಿಗಳನ್ನು ಎಲ್ಲರೂ ಕಂಡುಕೊಳ್ಳಬೇಕು. ವಯಸ್ಸಿಗೆ ತಕ್ಕ ಮರ್ಯಾದೆ ಇದೆ. ಅದನ್ನು ಒಪ್ಪಬೇಕು. ಇದು ಇತ್ತೀಚಿನ ದಿನಗಳಲ್ಲಿ 'ಆಟ್ಕಿನ್ಸನ್' ರವರ ಮಾತಿನ ಧಾಟಿಯಾಗಿದೆ.
==ಟೆಡ್ಡಿ ಎನ್ನುವ ಪ್ರಿಯ, ಪುಟಾಣಿ ಬೊಂಬೆ==
"https://kn.wikipedia.org/wiki/ಮಿ._ಬೀನ್" ಇಂದ ಪಡೆಯಲ್ಪಟ್ಟಿದೆ