ಮೊಹಮ್ಮದ್ ರಮೀಝ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು ಸಣ್ಣ ಬದಲಾವನೆ
೧ ನೇ ಸಾಲು:
{{unref}}
೧೯೯೫ನೇ ಜುಲೈ ೨೭ ರಂದು ಯಾಕುಬ್ ಮತ್ತು ಮಮ್ತಾಜ್ ಇವರ ಒಬ್ಬನೇ ಮಗನಾಗಿ ಬೆಳ್ತಂಗಡಿಯ ಒಂದು ಹಳ್ಳಿಯಾದ ಗುರುವಾಯನಕೆರೆಯಲ್ಲಿ ಜನಿಸಿದರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಬೆಳ್ತಂಗಡಿಯಲ್ಲಿ ಮುಗಿಸಿದ ನಂತರ ಕುಟುಂಬ ಸಮೇತರಾಗಿ ಮಂಗಳೂರಿನಲ್ಲಿ ವಾಸವಾಗಿರುತ್ತಾರೆ.ಪ್ರೌಢಶಿಕ್ಷಣವನ್ನು ಪ್ರೌಢಶಿಕ್ಷಣವನ್ನು ಕುಲಶೇಖರದ ಸೆಕ್ರೇಟ್ ಹಾರ್ಟ್ಸ್ ಶಾಲೆಯಲ್ಲಿ ಮುಗಿಸಿದರು. ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ರೊಜಾರಿಯೋ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದಿರುತ್ತಾರೆ. ಪ್ರಸ್ತುತವಾಗಿ ಮಂಗಳೂರಿನ [[ಸಂತ ಅಲೋಶಿಯಸ್ ಕಾಲೇಜು|ಸಂತ ಅಲೋಶಿಯಸ್ ಕಾಲೇಜಿನಲ್ಲಿಕಾಲೇಜಿ]]ನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ. ಚಿಕ್ಕಂದಿನಿಂದಲೇ ನೃತ್ಯದಲ್ಲಿ[[ನೃತ್ಯ]]ದಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದ ಇವರು ಅನೇಕ ನೃತ್ಯಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇವರು ೬ನೇ ತರಗತಿ ಜಿಮ್‍ನೆಡೆಗೆ ಬಹಳ ಆಸಕ್ತಿಯನ್ನು ವಹಿಸಿದ್ದರು. ಆದರೆ ಜಿಮ್‍ನ ತರಬೇತುದಾರರು ಸಣ್ಣ ವಯಸ್ಸಿನಲ್ಲಿ ಜಿಮ್‍ಗೆ ಸೇರಿಸಿಕೊಳ್ಳಲಾಗುವುದಿಲ್ಲ ಎಂದಿದ್ದರು. ಆದರು ಆಸಕ್ತಿಯಿಂದ ಜಿಮ್‍ನ ಹೊರಗೆ ನಿಂತು ಎಲ್ಲರೂ ತಾಲೀಮು ಮಾಡುವುದನ್ನು ನೋಡುತ್ತಿದ್ದರು.
ಶಾಲೆಯಲ್ಲಿ ನಡೆಯುವ ಎಲ್ಲಾ ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಇವರು ತ್ರೋಬಾಲ್‍ನಲ್ಲಿ[[ತ್ರೋಬಾಲ್‍]]ನಲ್ಲಿ ಜಿಲ್ಲಾಮಟ್ಟ ಮತ್ತು ರಾಷ್ಟ್ರಮಟ್ಟದ ನೆಟ್‍ಬಾಲ್‍ನಲ್ಲಿ[[ನೆಟ್‍ಬಾಲ್‍]]ನಲ್ಲಿ [[ಕರ್ನಾಟಕ]] ತಂಡವನ್ನು ಪ್ರತಿನಿಧಿಸಿದ್ದರು.ಇವರು ಜಿಮ್‍ನ‌ಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು.ಆದರೆ ಇವರ ವಯಸ್ಸು ಜಿಮ್‍ಗೆ ಸೇರಲು ಸೂಕ್ತವಾಗಿರಲಿಲ್ಲ.ಅನೇಕ ಬಾರಿ ಜಿಮ್‍ಗೆ ಹೋಗಿ ಒಪ್ಪಿಗೆ ಕೇಳಿದಾಗ ತರಬೇತುದಾರರು ೧೮ ವರ್ಷ ಆದ ನಂತರ ಬಾ ಎಂದು ಹೇಳಿಕಳಿಸಿದ್ದರು.೧೬ನೇ ವಯಸ್ಸಿನವನಾಗಿರುವಾಗ ಗೆಳೆಯನಾದ ಸತ್ಯಪ್ರಸಾದ್‍ನೊಂದಿಗೆ ಜಿಮ್‍ಗೆ ಹೋಗಲು ಪ್ರಾರಂಭಿಸಿದರು.ಆತನು ಕರ್ನಾಟಕದ ಪವರ್ ಲಿಫ್ಟಿಂಗ್ ತಂಡದ ಕೋಚ್ ಆದ ವಿನ್ಸಂಟ್ ಪ್ರಕಾಶ್ ಕಾರ್ಲೊ ಅವರೊಂದಿಗೆ ಮಾತನಾಡಿಸಿ ಜಿಮ್‍ಗೆ ಹೋಗಲು ಅನುಮತಿಯನ್ನು ನೀಡಿಸಿದನು.ಜಿಮ್‍ನಲ್ಲಿ ಮೊದಲೇ ಆಸಕ್ತಿಯನ್ನು ಹೊಂದಿದ್ದ ಇವರು ಅತ್ಯುತ್ತಮವಾಗಿ ಜಿಮ್‍ನಲ್ಲಿ ತಮ್ಮನ್ನು ತೊಡಗಿಸಿಕೊಂಡರು.
 
==ರಮೀಝ್‍ರವರ ಜೀವನದ ಮಹತ್ವದ ತಿರುವು==
"https://kn.wikipedia.org/wiki/ಮೊಹಮ್ಮದ್_ರಮೀಝ್" ಇಂದ ಪಡೆಯಲ್ಪಟ್ಟಿದೆ