ಬಿಸಿಲೆ ಘಾಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox settlement
[[ಬಿಸಿಲೆ ಘಾಟಿ]]ಯು [[ಸಕಲೇಶಪುರ]]ದಿಂದ ಸುಮಾರು ೨೫ಕಿ.ಮೀ ದೂರವಿರುವ [[ಬಿಸಿಲೆ]] ಎಂಬ ಗ್ರಾಮದಿಂದ ಪ್ರಾರಂಭವಾಗಿ [[ಕುಕ್ಕೆ ಸುಬ್ರಮಣ್ಯ]]ದ ಹತ್ತಿರದವರೆಗೆ ಇದೆ. [[ಬಿಸಿಲೆ]] ಗ್ರಾಮದಿಂದ ಸುಮಾರು ೧ ಕಿ.ಮೀ ದೂರದಲ್ಲಿ [[ಅರಣ್ಯ ಇಲಾಖೆ]]ಯವರು [[ಬಿಸಿಲೆ]] ವೀಕ್ಷಣಾ ಗೋಪುರವನ್ನು ನಿರ್ಮಿಸಿದ್ದಾರೆ. ಮಳೆಗಾಲ ಹೊರತುಪಡಿಸಿ ಇತರೆ ದಿನಗಳಲ್ಲಿ ಇಲ್ಲಿನ ಪ್ರಕೃತಿ ಸೊಬಗು ನೋಡಲು ಸಾವಿರಾರು ಜನ ಆಗಮಿಸುತ್ತಾರೆ. ಇಲ್ಲಿನ ವೀಕ್ಷಣಾ ಗೋಪುರದಿಂದ ನಿಂತು ವೀಕ್ಷಿಸಿದರೆ [[ಕುಮಾರ ಪರ್ವತ]], [[ಪುಷ್ಪಗಿರಿ ಬೆಟ್ಟ]], [[ದೊಡ್ಡ ಬೆಟ್ಟ]], [[ಪಟ್ಲ ಬೆಟ್ಟ]], [[ಏಣಿಕಲ್ಲು ಬೆಟ್ಟ]] ಹಾಗು [[ಗಿರಿ ಹೊಳೆ]]ಯ ನೋಟ ಬಹು ಸುಂದರ. ಇದು ಹಿಂದೆ [[ಟಿಪ್ಪು ಸುಲ್ತಾನ]]ನ ಕಾಲದಲ್ಲಿ [[ಮಂಗಳೂರು|ಮಂಗಳೂರಿಗೆ]] ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿತ್ತು. ಈಗಲೂ [[ಹಾಸನ]] ಹಾಗೂ [[ಕೊಡಗು|ಕೊಡಗಿನಿಂದ]] ಕುಕ್ಕೆ [[ಸುಬ್ರಮಣ್ಯ]]ಕ್ಕೆ ಬರುವವರಿಗೆ ಅತೀ ಹತ್ತಿರದ ದಾರಿಯಾಗಿದೆ.
| name = Bisle
| native_name =ಬಿಸ್ಲೆ
| native_name_lang =kannada
| other_name =
| nickname =
| settlement_type = village
| image_skyline =
| image_alt =
| image_caption =
| pushpin_map = <!--India Karnataka-->
| pushpin_label_position = right
| pushpin_map_alt =
| pushpin_map_caption = Location in Karnataka, India
| latd = | latm = | lats = | latNS = N
| longd = | longm = | longs = | longEW = E
| coordinates_display = inline,title
| subdivision_type = Country
| subdivision_name = {{flag|India}}
| subdivision_type1 = [[States and territories of India|State]]
| subdivision_name1 = {{flag|Karnataka}}
| established_title = <!-- Established -->
| established_date =
| founder =
| named_for =
| government_type =
| governing_body =
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of =
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = [[Indian Standard Time|IST]]
| utc_offset1 = +5:30
| postal_code_type = <!-- [[Postal Index Number|PIN]] -->
| postal_code =
| registration_plate =
| website =
| footnotes =
}}
[[ಬಿಸಿಲೆ ಘಾಟಿ]]ಯು [[ಸಕಲೇಶಪುರ]]ದಿಂದ ಸುಮಾರು ೨೫ಕಿ.ಮೀ ದೂರವಿರುವ [[ಬಿಸಿಲೆ]] ಎಂಬ ಗ್ರಾಮದಿಂದ ಪ್ರಾರಂಭವಾಗಿ [[ಕುಕ್ಕೆ ಸುಬ್ರಮಣ್ಯ]]ದ ಹತ್ತಿರದವರೆಗೆ ಇದೆ. [[ಬಿಸಿಲೆ]] ಗ್ರಾಮದಿಂದ ಸುಮಾರು ೧ ಕಿ.ಮೀ ದೂರದಲ್ಲಿ [[ಅರಣ್ಯ ಇಲಾಖೆ]]ಯವರು [[ಬಿಸಿಲೆ]] ವೀಕ್ಷಣಾ ಗೋಪುರವನ್ನು ನಿರ್ಮಿಸಿದ್ದಾರೆ. ಮಳೆಗಾಲ ಹೊರತುಪಡಿಸಿ ಇತರೆ ದಿನಗಳಲ್ಲಿ ಇಲ್ಲಿನ ಪ್ರಕೃತಿ ಸೊಬಗು ನೋಡಲು ಸಾವಿರಾರು ಜನ ಆಗಮಿಸುತ್ತಾರೆ. ಇಲ್ಲಿನ ವೀಕ್ಷಣಾ ಗೋಪುರದಿಂದ ನಿಂತು ವೀಕ್ಷಿಸಿದರೆ [[ಕುಮಾರ ಪರ್ವತ]], [[ಪುಷ್ಪಗಿರಿ ಬೆಟ್ಟ]], [[ದೊಡ್ಡ ಬೆಟ್ಟ]], [[ಪಟ್ಲ ಬೆಟ್ಟ]], [[ಏಣಿಕಲ್ಲು ಬೆಟ್ಟ]] ಹಾಗು [[ಗಿರಿ ಹೊಳೆ]]ಯ ನೋಟ ಬಹು ಸುಂದರ. ಇದು ಹಿಂದೆ [[ಟಿಪ್ಪು ಸುಲ್ತಾನ]]ನ ಕಾಲದಲ್ಲಿ [[ಮಂಗಳೂರು|ಮಂಗಳೂರಿಗೆ]] ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿತ್ತು. ಈಗಲೂ [[ಹಾಸನ]] ಹಾಗೂ [[ಕೊಡಗು|ಕೊಡಗಿನಿಂದ]] ಕುಕ್ಕೆ [[ಸುಬ್ರಮಣ್ಯ]]ಕ್ಕೆ ಬರುವವರಿಗೆ ಅತೀ ಹತ್ತಿರದ ದಾರಿಯಾಗಿದೆ.
 
"https://kn.wikipedia.org/wiki/ಬಿಸಿಲೆ_ಘಾಟಿ" ಇಂದ ಪಡೆಯಲ್ಪಟ್ಟಿದೆ