ಅರ್ಜುನ್ ಸರ್ಜಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎top: clean up, replaced: ಚಲನ ಚಿತ್ರ → ಚಲನಚಿತ್ರ using AWB
No edit summary
೬ ನೇ ಸಾಲು:
| birthname = Sreenivasa Sarja Ashok Babu Shakthi Prasad Arjun
| birth_date = {{Birth date and age|1964|8|15}}<ref name=sarja/>
| birth_place = [[ಬೆಂಗಳೂರು]], [[ಕರ್ನಾಟಕ]], [[ಭಾರತ]]
| death_date =
| death_place =
| occupation = [[ಚಲನಚಿತ್ರ ನಟ]], [[Film director|ನಿರ್ದೇಶಕ]], [[film producer|ನಿರ್ಮಾಪಕ]]
| spouse = [[ನಿವೇದಿತ ಅರ್ಜುನ್]]
| parents = [[ಶಕ್ತಿ ಪ್ರಸಾದ್]], [[ಲಕ್ಶ್ಮಿದೇವಿ]]
| children = [[ಐಶ್ವರ್ಯ]], [[ಅಂಜನಾ]]
| yearsactive = ೧೯೭೮ - present
}}
 
ಇವರು ಪ್ರಸಿದ್ಧ ಕಲಾವಿದರಾದ [[ಶಕ್ತಿ ಪ್ರಸಾದ್]] ರವರ ಮಗ. [[ಕನ್ನಡ ಚಿತ್ರರಂಗ]]ದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ಆದರೆ ಅವಕಾಶಗಳು ಇವರಿಗೆ[[ತಮಿಳು]] ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರು ಗಳಿಸಿದ್ದಾರೆ. ಇವರ ಇತ್ತೀಚಿನ [[ಕನ್ನಡ]] ಚಲನಚಿತ್ರ [[ಶ್ರೀ ಮಂಜುನಾಥ]], ದಲ್ಲಿ ನಾಯಕ ನಟನಾಗಿ, [[ಸೌಂದರ್ಯ]] ಜೊತೆ ನಟಿಸಿದ್ದಾರೆ. ಇವರು [[ಕನ್ನಡ]], [[ಮಳಯಾಳಂ]], [[ತೆಲುಗು]], [[ತಮಿಳ್]], [[ಹಿಂದಿ]] ಹೀಗೆ ಹಲವಾರು ಭಾಷೆಗಳಲ್ಲಿ[[ಭಾಷೆ]]ಗಳಲ್ಲಿ ನಟಿಸಿದ್ದಾರೆ.
 
{{ಕನ್ನಡ ಚಿತ್ರರಂಗದ ನಾಯಕರು}}
"https://kn.wikipedia.org/wiki/ಅರ್ಜುನ್_ಸರ್ಜಾ" ಇಂದ ಪಡೆಯಲ್ಪಟ್ಟಿದೆ