ಏರ್‌ಬಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
Removing link(s) to "ದುಬೈ": test. (TW)
೧೧೪ ನೇ ಸಾಲು:
2006ರ ಅಕ್ಟೋಬರ್ 3 ರಂದು, ಏರ್‌ಬಸ್‌ A380 ವಿಮಾನ ತಯಾರಿಕೆಯ ವಿಳಂಬಕ್ಕೆ [[ವಿನ್ಯಾಸಕ್ಕಾಗಿ ಬಳಸಿದ ಅಸಮರ್ಥ ತಾಂತ್ರಿಕತೆ]]ಯೇ ಕಾರಣ ಎಂದು CEO [[ಕ್ರಿಸ್ಟಿಯನ್ ಸ್ಟ್ರೀಫ್]] ಘೋಷಿಸಿದನು. ಪ್ರಾಥಮಿಕವಾಗಿ [[Toulouse]] ಜೋಡಣಾ ಸ್ಥಾವರವು ಅತ್ಯಂತ ನವೀನ 5ನೇ ಅವತರಣಿಕೆಯ [[CATIA]] ([[Dassault]]ನಿಂದ ಮಾಡಲ್ಪಟ್ಟ)ಯನ್ನು ಉಪಯೋಗಿಸಲಾಗುತ್ತಿತ್ತು. ಹಾಗೆಯೇ ವಿನ್ಯಾಸ ಕೇಂದ್ರವಾದ [[ಹ್ಯಾಂಬರ್ಗ್]]ಘಟಕದಲ್ಲಿ ಹಳೆಯ ಮತ್ತು ಅತಂತ್ರ 4ನೇ ಅವತರಣಿಕೆ ಉಪಯೋಗಿಸುತ್ತಿದ್ದವು.<ref name="matlack2006">{{cite news|url=http://yahoo.businessweek.com/globalbiz/content/oct2006/gb20061005_846432.htm|title=Airbus: First, blame the Software|first=Carol|last=Matlack|publisher=Businessweek|date=5 October 2006|accessdate=2007-12-12}}</ref> ಅದರ ಪರಿಣಾಮವಾಗಿ ಏರ್‌ಕ್ರಾಫ್ಟ್‌ ಸುತ್ತಲೂ ಹಾಕಿದ್ದ 530 ಕಿ.ಮೀ. ಉದ್ದದ ಕೇಬಲ್‌ಗಳನ್ನು ಮರು ವಿನ್ಯಾಸಗೊಳಿಸಲೇಬೇಕಾಯಿತು.<ref>{{cite news|url=http://manufacturing.cadalyst.com/manufacturing/article/articleDetail.jsp?id=390123|title=What Grounded the Airbus A380?|date=6 December 2006|first=Kenneth|last=Wong|publisher=Cadalyst|accessdate=2007-12-12}}</ref> ಆದರೂ ಯಾವುದೇ ಬೇಡಿಕೆಗಳನ್ನು ನಿರಾಕರಿಸಲಿಲ್ಲ. ಈಗಲೂ ತಡವಾಗಿ ಪೂರೈಕೆಮಾಡಿದ ಕಾರಣಕ್ಕಾಗಿ ಏರ್‌ಬಸ್‌ ಮಿಲಿಯನ್‌ಗಟ್ಟಲೆ ಹಣವನ್ನು ದಂಡವಾಗಿ ಪಾವತಿಸಬೇಕಾಗಿದೆ.<ref name="matlack2006"></ref>
 
ಮೊದಲನೇ ಏರ್‌ಕ್ರಾಫ್ಟ್‌ನ್ನು 2007 ರ ಅಕ್ಟೋಬರ್ 15 ರಂದು [[ಸಿಂಗಾಪೂರ್‌ ಏರ್‌ಲೈನ್ಸ್‌]]ಗೆ ಪೂರೈಸಲಾಯಿತು ಮತ್ತು 25 ಅಕ್ಟೋಬರ್ 2007 ರಂದು [[ಸಿಂಗಾಪೂರ್]] ಮತ್ತು [[ಸಿಡ್ನಿ]]ನಡುವೆ ಸೇವೆಯನ್ನು ಆರಂಭಿಸುವುದರ ಮೂಲಕ ಉದ್ಘಾಟನೆಗೊಂಡಿತು.<ref name="1st SIA flight">{{cite news |title=First A380 Flight on 25–26 October|url=http://www.a380.singaporeair.com/content/news/newsrelease/20070816/index.html |publisher=[[Singapore Airlines]] |date=2007-08-16 |accessdate=2007-08-16 }}</ref><ref>{{cite news |title= A380 superjumbo lands in Sydney |url=http://news.bbc.co.uk/2/hi/asia-pacific/7061164.stm |publisher=BBC |date=2007-10-25 |accessdate=2008-10-22 }}</ref> ಏರ್ಲೈನ್ಸ್ ಮತ್ತು ಏರ್‌ಬಸ್‌ಗಳು ನಿರೀಕ್ಷಿಸುತ್ತಿದ್ದಕ್ಕಿಂತ A380ಯು ಉತ್ತಮವಾದ ಸೇವೆ ನೀಡುತ್ತಿದೆ ಅಲ್ಲದೆ ಏರ್‌ಲೈನ್ಸ್‌ನ [[747-400]] ಬಳಸಿಕೊಳ್ಳುತ್ತಿದ್ದಕ್ಕಿಂತಲೂ ಇದು ಪ್ರತಿ ಪ್ರಯಾಣಿಕರಿಗೆ ಶೇ.20 ರಂತೆ ಕಡಿಮೆ ಇಂಧನ ಬಳಸಿಕೊಳ್ಳುತ್ತದೆ ಎಂದು ಎರಡು ತಿಂಗಳ ಆನಂತರ ಸಿಂಗಾಪೂರ್ ಏರ್‌ಲೈನ್‌ CEO ಚೀವ್‌-ಚೂಂಗ್-ಸೆಂಗ್ ತಿಳಿಸಿದರು.<ref name="SIA's Chew: A380 pleases">{{cite news | title = SIA's Chew: A380 pleases, Virgin Atlantic disappoints | publisher = ATW Online | date = 2007-12-13 | url = http://www.atwonline.com/news/story.html?storyID=11132 | accessdate = 2007-12-13 }}</ref> 28 ಜುಲೈ 2008ರಂದು A380ನ್ನು ಖರೀದಿಸಿದ ಎರಡನೇ ಸಂಸ್ಥೆ [[ಎಮಿರೇಟ್ಸ್]] ಏರ್ಲೈನ್ಸ್ ಆಗಿತ್ತು ಮತ್ತು ಅದು [[ದುಬೈ]] ಮತ್ತು [[ನ್ಯೂಯಾರ್ಕ್]]<ref>{{cite news | title = Emirates A380 arrives in New York! | date = 2008-08-03 | accessdate = 2008-08-03 | url =http://www.gadling.com/2008/08/03/emirates-a380-arrives-in-new-york/}}</ref>ನಡುವೆ 1 ಆಗಸ್ಟ್ 2008ರಂದು ಹಾರಟ ಆರಂಭಿಸಿತು.<ref name="1st UAE flight">{{cite news | title = Emirates A380 Lands At New York's JFK | date = 2008-08-01 | accessdate = 2008-08-05 | url = http://news.airwise.com/story/view/1217629915.html}}</ref>
 
19 ಸೆಪ್ಟೆಂಬರ್ 2008ರಂದು [[Qantas]]ಕೂಡ ಇದನ್ನು ಖರೀದಿಸಿ 20 ಅಕ್ಟೋಬರ್ 2008 ರಂದು [[ಮೆಲ್ಬೋರ್ನ್]]ಮತ್ತು[[ಲಾಸ್ ಎಂಜಲಿಸ್]]ಗಳ ಮಧ್ಯ ಹಾರಾಟಕ್ಕೆ ಚಾಲನೆ ನೀಡಿತು.<ref name="1st QFA flight">{{cite news |title= Qantas A380 arrives in LA after maiden flight |url=http://www.theage.com.au/articles/2008/10/21/1224351190665.html |publisher=[[The Age]] |date=2008-10-21 |accessdate=2008-10-22 }}</ref>
"https://kn.wikipedia.org/wiki/ಏರ್‌ಬಸ್" ಇಂದ ಪಡೆಯಲ್ಪಟ್ಟಿದೆ