ಪುಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{Link FA}}, now given by wikidata.
Removing link(s) to "ದುಬೈ": test. (TW)
೧೩೮ ನೇ ಸಾಲು:
== ಸಂಚಾರ ವ್ಯವಸ್ಥೆ ==
[[ಚಿತ್ರ:295142265 3bb431bfac o.jpg|thumbnail|250px|ಪುಣೆಯ ಲಕ್ಷ್ಮಿ ರಸ್ತೆಯಲ್ಲಿ ವಾಹನ ಸಂಚಾರ]]
ಭಾರತದ ಇತರ ನಗರಗಳೊಂದಿಗೆ ಪುಣೆ ನಗರ ರಸ್ತೆ, ರೈಲು ಮತ್ತು ವಿಮಾನಗಳ ಮೂಲಕ ಚೆನ್ನಾಗಿ ಸಂಪರ್ಕ ಹೊಂದಿದೆ. ಇಲ್ಲಿಯ ವಿಮಾನ ನಿಲ್ದಾಣ ಮೊದಲು ಬರಿಯ ದೇಶೀ ಸ್ಥಾನಗಳ ವಿಮಾನಗಳಿಗಾಗಿ ಇದ್ದದ್ದು, ಈಚೆಗೆ [[ದುಬೈ]] ಹಾಗೂ [[ಸಿಂಗಪುರ]]ದಂತಹ ವಿದೇಶೀ ನಗರಗಳಿಗೂ ನೇರ ಸಂಪರ್ಕ ಕಲ್ಪಿಸುತ್ತಿದೆ.
 
ಹೊಚ್ಚ ಹೊಸ ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಪುಣೆಯಿಂದ ಸುಮಾರು ೪೦ ಕಿ.ಮೀ. ದೂರದಲ್ಲಿ ಚಾಕಣ ಮತ್ತು ರಾಜಗುರುನಗರ ಗ್ರಾಮಗಳ ನಡುವೆ ಸ್ಥಾಪಿಸುವ [[ಮಹಾರಾಷ್ಟ್ರ]] ಸರಕಾರದ ಯೋಜನೆಯಿದೆ. ಇದರ ನಿರ್ವಹಣೆಯ ಜವಾಬ್ದಾರಿ ಮಹಾರಾಷ್ಟ್ರ ರಾಜ್ಯ ಔದ್ಯೋಗಿಕ ಮಹಾಮಂಡಲಕ್ಕೆ ವಹಿಸಲಾಗಿದೆ.
"https://kn.wikipedia.org/wiki/ಪುಣೆ" ಇಂದ ಪಡೆಯಲ್ಪಟ್ಟಿದೆ