ಹೆಜ್ಜೆ ಮೇಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಉತ್ತರ ಕರ್ನಾಟಕದಲ್ಲಿ ಮೊಹರಂ ಹಬ್ಬದ ಸಂದರ್ಭದ ಒಂದು ವಿಶೇಷ ಕುಣಿತ `ಹೆಜ್ಜೆಮ...
 
ಸಣ್ಣ ಬದಲಾವನೆ
೧ ನೇ ಸಾಲು:
 
ಉತ್ತರ ಕರ್ನಾಟಕದಲ್ಲಿ ಮೊಹರಂ ಹಬ್ಬದ ಸಂದರ್ಭದ ಒಂದು ವಿಶೇಷ ಕುಣಿತ `ಹೆಜ್ಜೆಮೇಳ’. ಹಿನ್ನಲೆಯ ವಾದ್ಯದ ಗತ್ತಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕುಣಿಯುವ ಹೆಜ್ಜೆಮೇಳವು ರೂಪ ಮತ್ತು ವಿಧಾನಗಳಲ್ಲಿ ದಕ್ಷಿಣ ಕರ್ನಾಟಕದ ಸುಗ್ಗಿಯ ಕುಣಿತವನ್ನು ಹೋಲುತ್ತದೆ.
[[File:Moharam Kunitha 02.JPG|thumb|ಹೆಜ್ಜೆಮೇಳ]]
 
 
ಉತ್ತರ ಕರ್ನಾಟಕದಲ್ಲಿ[[ಕರ್ನಾಟಕ]]ದಲ್ಲಿ ಮೊಹರಂ ಹಬ್ಬದ[[ಹಬ್ಬ]]ದ ಸಂದರ್ಭದ ಒಂದು ವಿಶೇಷ ಕುಣಿತ `ಹೆಜ್ಜೆಮೇಳ’. ಹಿನ್ನಲೆಯ ವಾದ್ಯದ ಗತ್ತಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕುಣಿಯುವ ಹೆಜ್ಜೆಮೇಳವು ರೂಪ ಮತ್ತು ವಿಧಾನಗಳಲ್ಲಿ ದಕ್ಷಿಣ ಕರ್ನಾಟಕದ ಸುಗ್ಗಿಯ ಕುಣಿತವನ್ನು ಹೋಲುತ್ತದೆ.
 
ಹೆಜ್ಜೆಮೇಳಕ್ಕೆ ಸಮಸಂಖ್ಯೆಯ ಕಲಾವಿದರು ಬೇಕಾಗುತ್ತಾರೆ. ಬಿಳಿಯ ಅಂಗಿ, ಮೊಣಕಾಲಿನವರೆಗೆ ಏರುಗಟ್ಟಿದ ಕಾಸೆ ಪಂಚೆ, ಸೊಂಟಕ್ಕೆ ಬಣ್ಣದ ವಸ್ತ್ರ, ತಲೆಗೆ ರುಮಾಲು ಇದು ಹೆಜ್ಜೆಮೇಳದವರ ವೇಷ. ಬಲಗಾಲಿಗೆ ಗೆಜ್ಜೆ, ಬಲಗೈಯಲ್ಲಿ ಕೋಲು, ಎಡಗೈಯಲ್ಲಿ ಬಣ್ಣದ ಕರವಸ್ತ್ರ- ಇವರ ಭೂಷಣ. ಕೆಲವೆಡೆಯಲ್ಲಿ ಎರಡೂ ಕೈಗಳಲ್ಲಿ ಒಂದೊಂದು ಬಣ್ಣದ ಕರವಸ್ತ್ರ ಇರುವುದುಂಟು.
"https://kn.wikipedia.org/wiki/ಹೆಜ್ಜೆ_ಮೇಳ" ಇಂದ ಪಡೆಯಲ್ಪಟ್ಟಿದೆ