ಸಾಲುಮರದ ತಿಮ್ಮಕ್ಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Added board image
೯ ನೇ ಸಾಲು:
[[File:Trees planted by Salumarada Thimmakka mapped on OSM.png|thumb|ಕೂಡೂರಿನಿಂದ ಹುಳಿಕಲ್‍ತನಕವಿರುವ ರಾಜ್ಯ ಹೆದ್ದಾರಿ ೯೪ರಲ್ಲಿ ತಿಮ್ಮಕ್ಕರವರು ಬೆಳಸಿದ ಆಲದ ಮರಗಳು]]
*ತಿಮ್ಮಕ್ಕ ಅವರ ಹಳ್ಳಿಯ ಬಳಿ ಆಲದ ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಅವರ ಪತಿ ಈ ಮರಗಳಿಂದ ಸಸಿಗಳನ್ನು ಕಸಿಮಾಡಲು ಆರಂಭಿಸಿದರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ ೪ ಕಿ.ಮೀ. ಉದ್ದಳತೆಯ ದೂರ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ ೨೦ ಸಸಿಗಳನ್ನು ನೆಡಲಾಯಿತು.<ref name="plant">Planting of tree by Thimmakka and Chikkaiah is mentioned by {{cite web|url=http://www.downtoearth. org.in/full6.asp?foldername=20020715&filename=gra&sec_id=11&sid=1|author=Malini Shankat|title=A mother’s love|work=Online webpage of DownToEarth.org|publisher=©2004 Society for Environmental Communications|accessdate=}}</ref>.
*ಇವರು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು.<ref name="child" /> ಈ ಗಂಡ-ಹೆಂಡಿರು ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರನ್ನು ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಹಾಗೂ ಸಸಿಗಳನ್ನು ಮೇವಿನ ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ ಕಾಪಾಡಿದರು. ಸಸಿಗಳು ಬೆಳೆಯಲು ನೀರಿನ ಅವಶ್ಯಕತೆಯಿರುವುದರಿಂದ, ಅವಗಳನ್ನು ಹೆಚ್ಚಾಗಿ [[ಮುಂಗಾರು]] ಮಳೆಯ ಕಾಲದಲ್ಲಿ ನೆಡಲಾಯಿತು. [[File:Saalumarada-thimmakka-plaque.jpg|thumb|ತಿಮ್ಮಕ್ಕನವರ ಸಾಧನೆಯ ಪಲಕ ]]
*ಮುಂದಿನ ಮುಂಗಾರಿನಷ್ಟು ಹೊತ್ತಿಗೆ ಈ ಎಲ್ಲ ಸಸಿಗಳು ಚೆನ್ನಾಗಿ ಬೇರು ಬಿಟ್ಟಿದ್ದವು.<ref name="plant" /> ಒಟ್ಟಾರೆ ೨೮೪ ಸಸಿಗಳನ್ನು ನೆಡಲಾಗಿ, ಇಂದಿಗೆ ಅವುಗಳ ಮೌಲ್ಯವು ಸುಮಾರು ೧೫ ಲಕ್ಷ [[ರೂಪಾಯಿ|ರೂಪಾಯಿಗಳೆಂದು]] ಅಂದಾಜು ಮಾಡಲಾಗಿದೆ.<ref name="outlook" /> ಈ ಮರಗಳ ನಿರ್ವಹಣೆಯನ್ನು ಈಗ [[ಕರ್ನಾಟಕ ಸರ್ಕಾರ|ಕರ್ನಾಟಕ ಸರ್ಕಾರವು]] ವಹಿಸಿಕೊಂಡಿದೆ.<ref name="child" />
 
"https://kn.wikipedia.org/wiki/ಸಾಲುಮರದ_ತಿಮ್ಮಕ್ಕ" ಇಂದ ಪಡೆಯಲ್ಪಟ್ಟಿದೆ