ಸಂಗೀತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧ ನೇ ಸಾಲು:
'''ಸಂಗೀತ'''ವು [[ಶಬ್ದ]], [[ನಾದ]] ಮತ್ತು [[ಶಕ್ತಿ]]ಯಿಂದ ಜರುಗುವ ನೈಸರ್ಗಿಕ ಕ್ರಿಯೆ. [[ಭಾವ]], [[ತಾಳ]], [[ಮೇಳ]], ಮತ್ತು [[ಮಾಧುರ್ಯ]] ಗಳೆಲ್ಲವೂ ಉತ್ತಮ ಸಂಗೀತದ ತಳಹದಿಗಳು. ಸಂಗೀತವು ಮನಸ್ಸಿನ ಒಳಗೆ ನೆಡೆಯುವ ಹುಟ್ಟು ನೈಸರ್ಗಿಕ ಕ್ರಿಯೆಯಾದ್ದರಿಂದ [[ಮಾನವ]]ರು ಸದ್ದು ಮಾಡದೇ, ಯಾವುದೇ ಸಂಗೀತ [[ಜ್ಞಾನ]]ವಿಲ್ಲದೇ ಮನಸ್ಸಿನೊಳಗೇ ಸಂಗೀತವನ್ನು ನುಡಿಸಬಲ್ಲರು. ಸಂಗೀತವು ನೈಸರ್ಗಿಕವಾದರೂ ಶಾಸ್ತ್ರಬದ್ಧ ಹಾಡುಗಾರಿಕೆ, ವಾದ್ಯ ಪರಿಣಿತಿ ಇತ್ಯಾದಿಗಳನ್ನು [[ಕಲೆ]] ಎನ್ನುತ್ತಾರೆ.
 
=== ಸಂಗೀತ ===
 
"https://kn.wikipedia.org/wiki/ಸಂಗೀತ" ಇಂದ ಪಡೆಯಲ್ಪಟ್ಟಿದೆ