೨,೩೨೬
edits
'[[ಸಮೋವರ್]],' ಎಂಬ ಅತಿ-ಸುವ್ಯವಸ್ಥಿತ, ಅತ್ಯಂತ ಅಚ್ಚುಕಟ್ಟು, ಹಾಗೂ ಕಲಾವಂತರಿಗೆ, ಕುಳಿತು ಸಮಾಲೋಚಿಸಲು ಅನುಕೂಲಹೊಂದಿದ ಮೆಚ್ಚಿನ 'ಕೆಫೆ,' ಇದೆ. ' ೧೯೭೦ ರ ದಶಕದ,'[[ಸಮಾಜವಾದ]],' ದ ಹೆಜ್ಜೆಯ ಗುರುತುಗಳನ್ನು ನಾವು ಇಲ್ಲಿ ಕಾಣಬಹುದು, ನಮಗೆ ಅತಿ ಹತ್ತಿರದಲ್ಲೇ, ಅತ್ಯಂತ ಸುಪ್ರಸಿದ್ಧ ಕಲಾವಿದನೊಬ್ಬನು/ನೊಬ್ಬಳು ಕುಳಿತು ಚಹಾಸೇವಿಸುತ್ತಿರುವ ದೃಷ್ಯ ಇಲ್ಲಿ ಸರ್ವೇಸಾಮಾನ್ಯ. ಇಲ್ಲಿ ಅಂತಹ ಪ್ರತಿಭಾನ್ವಿತ, ಕಲಾರಾಧಕರೆಲ್ಲಾ ಬಂದು, ತಮ್ಮ ಯೋಗದಾನವನ್ನು ಕೊಡುತ್ತಾರೆ. ಇಲ್ಲಿನ ಯಾವ 'ಕಲಾ-ಶಿಲ್ಪಪ್ರದರ್ಶನ,' ಗಳಿಗೂ, 'ಪ್ರವೇಶ ಶುಲ್ಕ'ವಿಲ್ಲ.
==ಸಮೋವರ್ ಈಗ ಮುಚ್ಚಲ್ಪಟ್ಟಿದೆ==
'ಜಹಾಂಗೀರ್ ಆರ್ಟ್ ಗ್ಯಾಲರಿ',ಗೆ ಸ್ಥಳದ ಕೊರತೆಯಿಂದಾಗಿ [[ಸಮೋವರ್]]<ref> [http://www.newindianexpress.com/nation/Mumbais-Cafe-Samovar-Shuts-After-Five-Decades/2015/03/31/article2740129.ece, Indian express, 31st March 2015, 'Mumbai's Cafe Samovar Shuts After Five Decades'] </ref> ನ್ನು ಮುಚ್ಚುವ ತೀರ್ಮಾನ ತೆಗೆದುಕೊಳ್ಳಬೇಕಾಯಿತು. ಹೊಸ ಹೊಸ
==ಉಲ್ಲೇಖಗಳು==
|
edits