ಜೆಹಾಂಗೀರ್ ಆರ್ಟ್ ಗ್ಯಾಲರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
ಇಂತಹ, " ವಿಶ್ವವಿಖ್ಯಾತ-ಕಲಾಪ್ರದರ್ಶನ ಕೇಂದ್ರ ", ದ ಕಲ್ಪನೆ, ಬಂದಿದ್ದು, ಕನ್ನಡದಕಲಾತಪಸ್ವಿ, '[[ಶ್ರೀ. ಕೆ. ಕೆ. ಹೆಬ್ಬಾರ್]]', ಹಾಗೂ, ಪ್ರಖಾತ ವಿಜ್ಞಾನಿ, ಮತ್ತು ಕಲಾವಿದ, '[[ಶ್ರೀ.ಡಾ.ಹೋಮಿಭಾಭಾ]], 'ರವರಿಗೆ. ಇವರಿಬ್ಬರ, ಆಸೆಯಕರೆಯಮೇರೆಗೆ 'ಜೆಹಾಂಗೀರ್ ಆರ್ಟ್ ಗ್ಯಾಲರಿ' ಅಸ್ತಿತ್ವಕ್ಕೆ ಬಂತು. '[[ಸರ್. ಕವಾಸ್ ಜಿ ಜೆಹಾಂಗೀರ್]],' ರವರ ಉದಾರ ಕಲಾಪೋಷಣೆಯ ಸಹಕಾರದಿಂದ, ೧೯೫೨ ರಲ್ಲಿ ಇದು ರೂಪುಗೊಂಡಿತು. ಈ ಪ್ರಖ್ಯಾತ ಕಲಾಮಂದಿರದ ನಿರ್ವಾಹಕರು, " [[ಬಾಂಬೆ ಆರ್ಟ್ ಸೊಸೈಟಿ]],' ಯವರು. 'ಜೆಹಾಂಗೀರ್ ಆರ್ಟ್ಸ್ ಪ್ರದರ್ಶನಾಲಯ,' ದ ಪೂರ್ಣ ವೆಚ್ಚವನ್ನು '[[ಸರ್ ಜೆಹಾಂಗೀರ್ ]],' ರವರೇ ವಹಿಸಿಕೊಂಡರು. 'ಕಾಲಾಘೋಡ,' ಇಲಾಖೆಯಲ್ಲಿ ಸ್ಥಾಪಿಸಲಾದ ಈ " ಮಹಾಕಲಾ-ಪ್ರದರ್ಶನ ತಾಣ," ದಲ್ಲಿ ತಮ್ಮ ಕಲೆಯ ಪರಿಚಯಮಾಡಿಸುವ ಆಸೆಇಂದ ಬಂದವರಿಗೆ ಒಳ್ಳೆಯ ಸೌಕರ್ಯಗಳು ಲಭ್ಯವಿವೆ. ಪಕ್ಕದಲ್ಲೇ, ಸುಪ್ರಸಿದ್ಧ,"[[ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್,ಮುಂಬಯಿ]]" ಇದೆ. "[[ಜೆಹಾಂಗೀರ್ ಆರ್ಟ್ ಗ್ಯಾಲರಿ, ಮುಂಬಯಿ]]" ಮತ್ತು ೪ '[[ಎಕ್ಸಿಬಿಶನ್ ಹಾಲ್]],' ಗಳನ್ನು ಹೊಂದಿದೆ. 'ಭಾರಿ ಕಲೆಯ ಪೋಶಕ ಸಂಸ್ಥೆ,' ಯಾದ ಇಲ್ಲಿ, 'ಭಾರತೀಯ ಚಿತ್ರಕಲಾ ಪರಂಪರೆ'ಯನ್ನು ನಾವು ಕಾಣಬಹುದು.
==ಕಾಲಾಘೋಡಾ ಫೆಸ್ಟಿವಲ್==
30,ಅಕ್ಟೋಬರ್ 1998, ರಲ್ಲಿ ಸ್ಥಾಪಿತವಾದ 'ಕಾಲಾಘೋಡಾ ಅಸೋಸಿಯೇಷನ್' ನವರು ಆಯೋಜಿಸುವ 'ಕಾಲಾಘೋಡಾ ಫೆಸ್ಟಿವಲ್' ಬಹಳ ಮಹತ್ವದ ಫೆಸ್ಟಿವಲ್ ಆಗಿದೆ. 'ಜಹಾಂಗೀರ್ ಆರ್ಟ್ ಗ್ಯಾಲರಿ', ಆ ಸಮಯದಲ್ಲಿ ಬಹಳ ಮಹತ್ವದ ಕಾರ್ಯಗಳನ್ನು ನಿಭಾಯಿಸುತ್ತದೆ. ಮುಂಬಯಿನ ನಾಗರಿಕರಿಗೆ ಮತ್ತು ಕಲಾರಾಧಕರಿಗೆ ಇದು ಒಳ್ಳಯ ಸ್ಥಳವಾಗಿದೆ.<ref>[http://www.kalaghodaassociation.com/ </ref>
 
=='[[ಸಮೋವರ್ ಉಪಹಾರ ಗೃಹ]]'==