ಟೆಂಪ್ಲೇಟು:ಈ ತಿಂಗಳ ವಿಕಿಪೀಡಿಯ ಸಂಪಾದಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
|-
|
[[File:Holalkere Rangarao Laxmivenkatesh.jpg|ಹೊಳಲ್ಕೆರೆ ರಂಗರಾವ್ ಲಕ್ಷ್ಮೀವೆಂಕಟೇಷ್|right]]
ಹೊಳಲ್ಕೆರೆ ರಂಗರಾವ್ ಲಕ್ಷ್ಮೀವೆಂಕಟೇಷ್ ಅವರು ೨೦೦೫ ರಿಂದ ಇಂಟರ್ನೆಟ್‍ನಲ್ಲಿ [[ಸದಸ್ಯ:Radhatanaya|Radhatanaya]] ಎಂಬ ಹೆಸರಿನಲ್ಲಿ ಬರೆಯಲು ಪ್ರಾರಂಭಿಸಿ ಹಾಗೆಯೇ ಮುಂದೆ, ವಿಕಿಪೀಡಿಯದಲ್ಲೂ ಸಹಿತ. ರಾಧಾತನಯ ಎಂಬ ಹೆಸರಿನಲ್ಲಿಯೇ ಸುಮಾರು ೭೬೫ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಅದರಲ್ಲಿ ಮೊಟ್ಟ ಮೊದಲನೆಯದಾಗಿ ಬರೆದದ್ದು ಅವರ ತಾಯಿಯ ಬಗ್ಗೆ. ಅಂದರೆ, ರಾಧಮ್ಮನವರ ಬಗ್ಗೆ. ಈ ವರೆಗೆ ಇವರು ಸುಮಾರು ೧೭೪೪೧ ಗಳಷ್ಟು ಸಂಪಾದನೆ ಹಾಗೂ ೨೫೯ಎಂಬಿಗಳಷ್ಟು ವಿಷಯಗಳನ್ನು ಸೇರಿಸಿದ್ದಾರೆ.