ಗೋವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೩ ನೇ ಸಾಲು:
 
== ==
'''[ಕರ್ನಾಟಕಗೋವ''' - [[ಭಾರತ|ಭಾರತದ]] [[ರಾಜ್ಯ|ರಾಜ್ಯಗಳಲ್ಲೊಂದು]]. ವಿಸ್ತೀರ್ಣದಲ್ಲಿ ಇದು [[ಭಾರತ|ಭಾರತದ]] ಅತ್ಯಂತ ಸಣ್ಣ ರಾಜ್ಯ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಇದು ಉತ್ತರದಲ್ಲಿ [[ಮಹಾರಾಷ್ಟ್ರ]], ಪೂರ್ವ ಮತ್ತು ದಕ್ಷಿಣದಲ್ಲಿ [[ಕರ್ನಾಟಕ]] ಹಾಗೂ ಪಶ್ಚಿಮದಲ್ಲಿ [[ಅರಬೀ ಸಮುದ್ರ|ಅರಬೀ ಸಮುದ್ರದಿಂದ]] ಸುತ್ತುವರಿಯಲ್ಪಟ್ಟಿದೆ. ಇದರ ವಿಸ್ತೀರ್ಣ 3,702. ಚ.ಕಿಮೀ. ಜನಸಂಖ್ಯೆ 14,57,723 (2011). ಆಡಳಿತ ಕೇಂದ್ರ ಪಣಜಿ.
 
==ಮೇಲ್ಮೈ ಲಕ್ಷಣ==
"https://kn.wikipedia.org/wiki/ಗೋವ" ಇಂದ ಪಡೆಯಲ್ಪಟ್ಟಿದೆ