"ಸೈರಾಟ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
'''ಸೈರಟ್''' (English: Wild)
೨೦೧೬ ರಲ್ಲಿ ನಿರ್ಮಿಸಪಲ್ಪಟ್ಟ ಒಂದುಮರಾಠಿ ಭಾಷೆಯ ಪ್ರೇಮ ಚಿತ್ರ."ಸೈರಟ್,"<ref> [http://www.digitalkannada.com/2016/05/22/65-%E0%B2%95%E0%B3%8B%E0%B2%9F%E0%B2%BF-%E0%B2%AC%E0%B2%BE%E0%B2%9A%E0%B2%BF%E0%B2%A6-%E0%B2%88-%E0%B2%AE%E0%B2%B0%E0%B2%BE%E0%B2%A0%E0%B2%BF-%E0%B2%9A%E0%B2%BF%E0%B2%A4%E0%B3%8D%E0%B2%B0-%E0%B2%AE/ 65 ಕೋಟಿ ಬಾಚಿದ ಈ ಮರಾಠಿ ಚಿತ್ರ ಮುಖ್ಯವಾಗೋದೇಕೆ ಗೊತ್ತೆ ? May 22, 2016, Digital Kannada] </ref> ಸಮಾಜದಲ್ಲಿ ಜಾತಿ, ಮತ್ತು ಆರ್ಥಿಕ ಅಸಮಾನತೆಗಳ ಆಧಾರಿತ ಯುವಕ ಯುವತಿಯರು ಪ್ರೇಮಿಸಿ ಮದುವೆಯಾಗುವ ಮರಾಠಿ ಚಿತ್ರ. ಆಕಾಶ್ ಥೊಸರ್,ಮತ್ತು ರಿಂಕು ರಾಜ್ಗುರು, ಈ ಚಿತ್ರದ ನಾಯಕ ನಾಯಕಿಯರು. ನಿರ್ಮಾಪಕ, ನಿರ್ದೇಶನ ನಾಗರಾಜ್ ಮಂಜುಲೆ, ಮತ್ತು ನಿತಿನ್ ಕೇಣಿ ಹಾಗೂ ನಿಖಿಲ್ ಸಾನೆ, ಆತ್ಪಟ್ ಎಂಬ ಪ್ರೊಡಕ್ಶನ್ ಲಾಂಚನದಲ್ಲಿ, ಝೀ ಸ್ಟುಡಿಯೊಸ್, ಮತ್ತು ಎಸ್ಸೆಲ್ ವಿಶನ್ ಪ್ರೊಡಕ್ಶನ್ಸ್ ಸಹಯೋಗದೊಂದಿಗೆ ನಿರ್ಮಿಸಿದ್ದಾರೆ. ಸಂಗೀತ ಅಜಯ್ ಅತುಲ್. ಸರಟ್ ೬, ಏಪ್ರಿಲ್,೨೦೧೬ ರಂದು ಬಿಡುಗಡೆಯಾಯಿತು. ಭಾರತದಲ್ಲ್ಲೆಲ್ಲಾ ೨೯. ಏಪ್ರಿಲ್ ೨೦೧೬ ರಂದು, ಸೈರಟ್,<ref>https://www.facebook.com/lankesh.siddharth/posts/929265570517121 FB, appagere D.T.lankesh, May,19,016]</ref> ರಿಲೀಸ್ ಆಗಿದೆ. ಮರಾಠಿ ಚಿತ್ರರಂಗದಲ್ಲಿ ಅತಿ ದೊಡ್ಡ ವಾರಾಂತ್ಯದ ಚಿತ್ರಗಳಲ್ಲಿ ಒಂದಾಗಿದ್ದ ನಟಸಾಮ್ರಾಟ್ ಎಂಬ ಪ್ರಸಿದ್ಧ ಚಿತ್ರವನ್ನೂ ಹಿಂದೆ ಹಾಕಿದೆ. ಮೊದಲು ೫೫ ಕೋಟಿ ಗಳಿಸಿದ ದಾಖಲೆಯನ್ನು ಹೊಂದಿದೆ. (US$8.2 million) <ref> [http://indiatoday.intoday.in/story/how-sairat-became-the-highest-grossing-marathi-film-ever/1/683825.html India today, Kamlesh sutar, Mumbai, June 5, 2016 How Sairat became the highest-grossing Marathi film ever,] </ref>
==ಕಥೆ==
'''ಪರ್ಷ್ಯಾ''', ಒಬ್ಬ ನಿಮ್ನ ವರ್ಗದ ದಲಿತ ಹುಡುಗ. ಅರ್ಚಿ ಒಬ್ಬ ಮೇಲ್ಜಾತಿಯ ಧನಿಕ ಜಮೀನ್ದಾರನ ಮಗಳು. ಅವರಿಬ್ಬರಲ್ಲಿ ಪ್ರೀತಿ ಹುಟ್ಟುತ್ತದೆ. ಒಬ್ಬರನ್ನೊಬ್ಬರು ಭೇಟಿಮಾಡಲು ಶುರುಮಾಡಿದಾಗ ಹುಡುಗಿಯ ತಂದೆತಾಯಿಗಳಿಂದ ವಿರೋಧ ಹಾಗೂ ಹೊಡೆತವನ್ನು ಎದುರಿಸಲಾರದೆ ಅವರಿಬ್ಬರೂ ಮನೆಬಿಟ್ಟು ಪಟ್ಟಣಕ್ಕೆ ಓಡಿಹೋಗುತ್ತಾರೆ. ನಿರ್ದೇಶಕ ನಾಗರಾಜ್ ಮಂಜುಲೆಯವರು, ಚಿತ್ರದ ಆರಂಭದಲ್ಲಿ ಮೊದಲ ಪ್ರೇಮದಲ್ಲಿ ಸಮರ್ಥವಾಗಿ ಭಾವತೀವ್ರತೆಗಳನ್ನೆಲ್ಲಾ ಕಟ್ಟಿಕೊಡುತ್ತಾ ಯುವ ಜೋಡಿಗಳು ತಮ್ಮ ಊರು ಬಿಟ್ಟು, ಊರೂರು ಅಲೆದಾಡುತ್ತಾ ಎದುರಿಸುವ ಸಮಸ್ಯೆಗಳನ್ನು ಚಿತ್ರಿಸಿದ್ದಾರೆ. ಹೊಸ ಬದುಕೊಂದನ್ನು ಕಟ್ಟಿಕೊಳ್ಳಲು ಹೆಣಗಾಡುವ ರೀತಿಗಳನ್ನು ನೋಡಬಹುದು. ಚಿತ್ರದಲ್ಲಿ ನಟಿಸಿದ ರಿಂಕು, ಆಕಾಶ್ ಮತ್ತು ಎಲ್ಲಾ ಕಲಾವಿದರ ಮನೋಜ್ಞ ಅಭಿನಯ ಚಿತ್ರಕಥೆಗೆ ಸಮರ್ಪಕವಾಗಿದೆ. ಚಿತ್ರದ ಕೊನೆಯಲ್ಲಿ ನಾಯಕ ನಾಯಕಿಯರನ್ನು ಅವರ ಊರಿನಜನರೇ ಮೋಸದಿಂದ ಹತ್ಯೆಮಾಡುವುದರಿಂದ ಕೊನೆಗಾಣುತ್ತದೆ. ಅವರಿಬ್ಬರ ಮಗು ಅನಾಥವಾಗುತ್ತದೆ. ಮಂಜುಲೆಯವರು ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
೨,೩೨೬

edits

"https://kn.wikipedia.org/wiki/ವಿಶೇಷ:MobileDiff/681804" ಇಂದ ಪಡೆಯಲ್ಪಟ್ಟಿದೆ