ಹೊಳಲ್ಕೆರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮೬ ನೇ ಸಾಲು:
ಹೊಳಲ್ಕೆರೆ [[ಚಿತ್ರದುರ್ಗ]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇಲ್ಲಿಂದ ಚಿತ್ರದುರ್ಗಕ್ಕೆ ೨೦ ಮೈಲಿ, ದಾವಣಗೆರೆಗೆ ೩೭ ಕಿ. ಮೀ. ದೂರವಿದೆ.
==ಪ್ರಸನ್ನಗಣಪತಿ ದೇವಾಲಯ==
'''ಹೊಳಲ್ಕೆರೆ,'''ಯ, <ref>[http://wikiedit.org/India/Holalkere/262971/ 'ಹೊಳಲ್ಕೆರೆಯ ಬಗ್ಗೆ ಮಾಹಿತಿ'] </ref> ಭಾರಿ ಗಣಪತಿಯ ದೇವಾಲಯವನ್ನು ಚಿತ್ರದುರ್ಗದ ಪಾಳೆಯಗಾರ ಗುತ್ಯೆಪ್ಪನಾಯಕನು<ref>[http://balsanskar.com/kannada/lekh/134.html ಚಿತ್ರದುರ್ಗದ ಪಾಳೇಗಾರರು]</ref> ೧೭೭೫ ರಲ್ಲಿ, ಕಟ್ಟಿಸಿದನೆಂದು ಶಾಸನಗಳು ತಿಳಿಸುತ್ತವೆ.<ref>[http://www.prajavani.net/article/%E0%B2%B9%E0%B3%8A%E0%B2%B3%E0%B2%B2%E0%B3%8D%E0%B2%95%E0%B3%86%E0%B2%B0%E0%B3%86-%E0%B2%9C%E0%B2%A1%E0%B3%86-%E0%B2%97%E0%B2%A3%E0%B2%AA%E0%B2%A4%E0%B2%BF 'ಪ್ರಜಾವಾಣಿ,ರಮೇಶ್ ಕೆ. Thu,07/28/2011, ಹೊಳಲ್ಕೆರೆ ಜಡೆ ಗಣಪತಿ'] </ref> ಕುಳಿತಿರುವ ಭಂಗಿಯಲ್ಲಿರುವ ಗಣಪತಿ,೨೦ ಅಡಿ [೬ಮಿ] ಎತ್ತರವಿದೆ. ಹಿಂದೆ ಬಯಲು ಪ್ರದೇಶದಲ್ಲಿ ಸ್ಥಾಪಿಸಲ್ಪಟ್ಟ ಈ ಗಣಪತಿಯನ್ನು, ,ಸುಮಾರು ೪೫ ವರ್ಷಗಳ ಹಿಂದೆ, ಸಿಡಿಲುಹೊಡೆದುಗಣಪತಿಯ ಹಿಂದಿದ್ದ ಬೃಹದಾಕಾರದ ಬೇವಿನಮರ ನಾಶಗೊಂಡನಂತರ , ಹೊಸದಾಗಿ ನಿರ್ಮಿಸಿದ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಲಾಯಿತು. ಈ ಗಣಪತಿಗೆ ತೂಗುತಲೆ ಗಣಪ ಎಂದೂ ಕರೆಯಲಾಗುತ್ತಿತ್ತು. ಭಕ್ತರ ಆಣತಿಗೆ ಓಗೊಟ್ಟು, ತಲೆತೂಗುತ್ತಿದ್ದ ಎಂಬ ನಂಬಿಕೆಯಿಂದ ಈ ಹೆಸರು ಬಂದಿದೆ.ಗಣಪತಿಯ ತಲೆಯ ಹಿಂಭಾಗದಲ್ಲಿ ಉದ್ದವಾದ ಜಡೆಯಿದ್ದು, ಅದಕ್ಕೆ ಭಕ್ತರು [[ಬೆಣ್ಣೆ]] ಹಚ್ಚುತ್ತಾರೆ. ಆ ಬೆಣ್ಣೆಯನ್ನು ಪ್ರಸಾದವಾಗಿ ತಲೆಗೆ ಸವರಿಕೊಂಡರೆ, ಕೂದಲು ಚೆನ್ನಾಗಿ ಬೆಳೆಯುವುದೆಂಬ ನಂಬಿಕೆಯಿದೆ.
==ಮಳೆ, ಬೆಳೆ==
ಇಲ್ಲಿಯ ಮುಖ್ಯ ಬೆಳೆ [[ರಾಗಿ]]. ಮಳೆ ಇಲ್ಲಿ ಬಹಳ ಕಡಿಮೆ. ೧೨ ವರ್ಷಕ್ಕೊಮ್ಮೆ ಮಳೆ ಆದದ್ದುಂಟು. ಆದಕಾರಣ ನೀರಿನ ಅಭಾವ ಹೆಚ್ಚು. ಮುಖ್ಯ ನೀರಿನ ಮೂಲವಾಗಿ ೩ ಕೆರೆಗಳಿವೆ.
೧೩೧ ನೇ ಸಾಲು:
# ಶ್ರೀ. ಬಾಬೂರಾವ್ ರವರು ಆಡನೂರಿನಲ್ಲಿ ಸ್ವಂತ ಇಚ್ಛೆಯಿಂದ ಆಶ್ರಮಜೀವನವನ್ನು ನಡೆಸುತ್ತಿದ್ದಾರೆ. ಅವರ ಜೀವನದ ಅನುಭವಗಳನ್ನು ಕುರಿತ, ಒಂದು ಪುಸ್ತಕವನ್ನೂ ಬರೆದಿದ್ದಾರೆ.
# ಪ್ರೊ.[[ಎಚ್. ಆರ್. ರಾಮಕೃಷ್ಣ ರಾವ್]], ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಕೆಲಸಮಾಡಿ ನಿವೄತ್ತರಾದ ಖ್ಯಾತ ಭೌತಶಾಸ್ತ್ರದ ಪ್ರಾಧ್ಯಾಪಕ. ವಿಜ್ಞಾನವನ್ನು ಪ್ರಸಿದ್ಧಿಪಡಿಸಲು ನಿರಂತರವಾಗಿ ದುಡಿಯುತ್ತಿರುವ, [[ನಕ್ಷತ್ರಗಳು]], [[ಗ್ರಹಗಳ]] ಬಗ್ಗೆ, [[ಆಕಾಶವಾಣಿ]], [[ದೂರದರ್ಶನ]] ಗಳ ಮಾಧ್ಯಮದಲ್ಲಿ ಬೋಧಿಸುವುದರಲ್ಲಿ,ತಮ್ಮನ್ನು ತೊಡಗಿಸಿಕೊಂಡಿರುವ, ಕರ್ನಾಟಕದ ಮನೆ-ಮನೆಗಳಲ್ಲಿ ಪ್ರಖ್ಯಾತರಾಗಿರುವ, ಅವರು ಹೊಳಲ್ಕೆರೆಯಲ್ಲಿ ಕಳೆದ, ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿಕೊಳ್ಳುತ್ತಾರೆ.
# [[ಡಾ.ಎಚ್.ಆರ್.ಚಂದ್ರಶೇಖರ್]], ಅಂತರಾಷ್ಟ್ರೀಯ ವಿಖ್ಯಾತ ಭೌತಶಾಸ್ತ್ರ ವಿಜ್ಞಾನಿ, ಅಮೆರಿಕದ [[ಮಿಸ್ಸೂರಿ ವಿಶ್ವವಿದ್ಯಾಲಯದ]] ದ ಗ್ರಾಜುಯೇಟ್ ಸ್ಟಡೀಸ್ ನ [[ಮುಖ್ಯಸ್ಥರು]], ಹಾಗೂ [[ನಿರ್ದೇಶಕರು]], [[ಹೊಳಲ್ಕೆರೆಯ ಮಣ್ಣಿನಲ್ಲಿ ಹುಟ್ಟಿ]], [[ಆಟವಾಡಿ ದವರು]]. ಭಾರತಕ್ಕೆ ಬಂದಾಗಲೆಲ್ಲಾ, ತಮ್ಮ ಪರಿವಾರದ ಒಟ್ಟಿಗೆ, ಹೊಳಲ್ಕೆರೆಗೆ ಬಂದು, ಗಣೇಶನ ದರ್ಶನವನ್ನು ಪಡೆಯುತ್ತಾರೆ.
# ಇವರ, ಮಕ್ಕಳಿಗಾಗಿಯೇ ಬರೆದು ಪ್ರಕಟಿಸಿರುವ ಪ್ರಖ್ಯಾತ ಪುಸ್ತಕ, '''" Tales from Indian Epics, "''' ಎಲ್ಲ ವಯೋ-ವರ್ಗದ ಜನರಿಗೂ ಮುದಕೊಡುವ [[ಅತ್ಯುಪಯೋಗಿ ಪುಸ್ತಕ]] ವೆಂದು ಪ್ರಸಿದ್ಧಿಯಾಗಿದೆ. [[ಆಮೆರಿಕದ ಮಕ್ಕಳು]], [[ಈ ಪುಸ್ತಕವನ್ನು ತುಂಬಾ ಹಚ್ಚಿಕೊಂಡಿದ್ದಾರೆ]]. ಡಾ. ಚಂದ್ರಶೇಖರ್ ಸಂಪಾದಿಸಿ ಬರೆದ, ಇನ್ನೊಂದು ಬೃಹತ್ ಕೃತಿ, '[[ಕರ್ಣಾಟಕ ಭಾಗವತ]]', ಇತ್ತೀಚೆಗೆ, ಅಮೆರಿಕದ 'ಹೂಸ್ಟನ್ ಕನ್ನಡ ವೃಂದ' ದವರ ಬೆಳ್ಳಿಹಬ್ಬದ ಸಮಾರಂಭದಂದು, ಏಪ್ರಿಲ್, ೧೨ ನೆಯ ತಾರೀಖು, ೨೦೦೮ ರಂದು, ಬಿಡುಗಡೆಯಾಗಿದೆ.
# ಇದು ಎರಡು ಸಂಪುಟಗಳಲ್ಲಿದ್ದು, ವಿಸ್ತಾರವಾಗಿ ರಚಿಸಲ್ಪಟ್ಟಿದೆ. ಸಂಶೋಧಕರಿಗೆ, ತೀವ್ರವಾಗಿ ಸಾಹಿತ್ಯಾಭ್ಯಾಸಮಾಡುವ ವ್ಯಕ್ತಿಗಳಿಗೆ ಅತ್ಯಂತ ಉಪಯುಕ್ತವಾದ ಮಾಹಿತಿಗಳನ್ನು ಒಳಗೊಂಡಿದ್ದು, 'ಮೂಲ ತಾಳೆಗರಿಗಳ ಮಾಹಿತಿ ಸಂಗ್ರಹ'ವನ್ನು ನಾವು ಕಾಣಬಹುದಾಗಿದೆ. ಪುಸ್ತಕದ ಕೊನೆಯಲ್ಲಿ ಪದಗಳ ಅರ್ಥವನ್ನು ವಿವರವಾಗಿ ಕೊಡಲಾಗಿದೆ.
೧೩೭ ನೇ ಸಾಲು:
# ಡಾ.[[ಎಚ್. ಆರ್. ಶ್ರೀಪಾದ್]] ಈಗ ಮಂಡ್ಯದ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ದುಡಿಯುತ್ತಿದ್ದಾರೆ.
# ಡಾ.ಶಿವಮೂರ್ತಿ, ವೈದ್ಯರು,
# ಡಾ.ಸಂತೋಷ್, ಹೊಳಲ್ಕೆರೆ. ಅವರು ಒಬ್ಬ ಒಳ್ಳೆಯ ಲೇಖಕರು.
# ಡಾ. ಶರ್ಮ,ಹೊಳಲ್ಕೆರೆ,
# ಶ್ರೀ.ಕೃಷ್ಣ ಶೆಟ್ಟಿ, ಮೊದಲಾದವರು.
==ಚಿತ್ರ ಗ್ಯಾಲರಿ==
 
 
[[ಚಿತ್ರ:Holalkere Bayalu Ganapathi.jpg|thumb|150px|right|ಹೊಳಲ್ಕೆರೆ ಬಯಲು,'ತೂಗ್ತಲೆ ಗಣಪತಿ']]
[[ಚಿತ್ರ:Holalkere Prasanna Ganapathi.JPG|thumb|150px|right|ಗಣಪತಿಯ ಕೇಶ ಶೃಂಗಾರ]]
"https://kn.wikipedia.org/wiki/ಹೊಳಲ್ಕೆರೆ" ಇಂದ ಪಡೆಯಲ್ಪಟ್ಟಿದೆ