ಬಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧ ನೇ ಸಾಲು:
ಬಳೆ ಎಂದರೆ ವೃತ್ತಾಕಾರವಾದ ಒಂದು ವಸ್ತು.ಸಾಮಾನ್ಯವಾಗಿ ಹೆಂಗಸರು ತಮ್ಮ ಕೈಗಳಿಗೆ ಧರಿಸುತ್ತಾರೆ.ಬಳೆಗಳು ಚಿಕ್ಕ ಹೆಣ್ಣು ಮಕ್ಕಳಿಂದ ಹಿಡಿದು ವಯಸ್ಕರವರೆಗು ಎಲ್ಲರೂ ಧರಿಸುತ್ತಾರೆ.ಘಳಘಳ ಸದ್ದು ಮಾಡುತ್ತಾ ಎಲ್ಲರನ್ನು ತನ್ನತ್ತ ಸೆಳೆಯುವ ವಿಶಿಷ್ಟ ಗುಣ ಇದ್ದಕ್ಕಿದೆ.<ref>https://www.google.co.in/#q=bangles</ref>
ಬಳೆಗಳ ವಿಧಗಳು
*ಗಾಜಿನ ಬಳೆಗಳು-ಮಣ್ಣಿನ ಬಳೆಗಳು
*ಮಣ್ನಿನರಬ್ಬರ್ ಬಳೆಗಳು
*ಅಲ್ಯ್ೂಮೀನಿಯಮ್ ಬಳೆಗಳು
*ಪ್ಲಾಸ್ಟಿಕ್ ಬಳೆಗಳು
*ಚಿನ್ನದ ಬಳೆಗಳು
Line ೮ ⟶ ೯:
*ಇತರ ಲೋಹದ ಬಳೆಗಳು
ಗಾಜಿನ ಬಳೆಗಳು ಅಥವಾ ಮಣ್ಣಿನ ಬಳೆಗಳು:
ಗಾಜಿನ ಬಳೆಗಳು ಅಥವಾ ಮಣ್ಣಿನ ಬಳೆಗಳು:ವಿವಿಧ ಬಣ್ಣಗಳಿಂದ ಕೂಡಿದೆ.ಕೂಡಿದ್ದು ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರು ಇದನ್ನು ಇಷ್ಟಪಡುತ್ತಾರೆ. ಅದರಲ್ಲಿಯೂ ಕೆಂಪು ಮತ್ತು ಹಸಿರು ಬಣ್ಣದ ಬಳೆಗಳು ಮುತೈದೆಯರ ಲಕ್ಷಣವಾಗಿದೆ.ಮಣ್ಣಿನ ಬಳೆಗಳು ಹೆಚ್ಚು ದಪ್ಪಗಿದ್ದು ವಿವಿಧ ಬಣ್ಣಗಳಿಂದ ಆಕಷಕವಾಗಿ ಕಾಣುತ್ತದೆ.
 
ಮಣ್ಣಿನ ಬಳೆಗಳು:
ಮಣ್ಣಿನ ಬಳೆಗಳು ಹೆಚ್ಚು ದಪ್ಪಗಿದ್ದು ವಿವಿಧ ಬಣ್ಣಗಳಿಂದ ಆಕಷಕವಾಗಿ ಕಾಣುತ್ತದೆ.
 
ಪ್ಲಾಸ್ಟಿಕ್ ಬಳೆಗಳು :
"https://kn.wikipedia.org/wiki/ಬಳೆ" ಇಂದ ಪಡೆಯಲ್ಪಟ್ಟಿದೆ