Content deleted Content added
ಚುNo edit summary
No edit summary
೧ ನೇ ಸಾಲು:
[[File:Gopala Krishna A.jpg|thumb|Gopala Krishna A]]
ನನ್ನ ಹೆಸರು ಗೋಪಾಲಕೃಷ್ಣ ಎ . ನಾನು ಓದುತ್ತಿರುವ ಕಾಲೇಜು [[ಸಂತ ಅಲೋಶಿಯಸ್ ಕಾಲೇಜು]]. ನಾನು ತೃತೀಯ ಬಿಎಸ್ಸಿ ಪದವಿ ವಿದ್ಯಾರ್ಥಿ. ನನ್ನ ಹವ್ಯಾಸಗಳು ಹಾ‍ಡುವುದು, ಪುಸ್ತಕಗಳನ್ನು ಓದುವುದು. ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ ಅಧ್ಯಾಯವನ್ನು ಮುಗಿಸಿದ್ದೇನೆ.ಪ್ರಸ್ತುತ ಮಂಗಳೂರಿನಲ್ಲಿ ವಾಸವಾಗಿದ್ದೇನೆ. [[ಯಕ್ಷಗಾನ]] ವೀಕ್ಷಣೆ ಎಂದರೆ ನನಗೆ ಅತ್ಯಂತ ಪಂಚಪ್ರಾಣ.
"https://kn.wikipedia.org/wiki/ಸದಸ್ಯ:Gopala_Krishna_A" ಇಂದ ಪಡೆಯಲ್ಪಟ್ಟಿದೆ