ಪತ್ರಿಕೋದ್ಯಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೪ ನೇ ಸಾಲು:
ಪತ್ರಿಕೆ ಎಂದರೇ ಕೇವಲ ಸುದ್ದಿ ಸಮಾಚಾರಗಳನ್ನು ನೀಡುವ ಮದ್ಯಮವಲ್ಲಾ . ಜನರಿಗೆ ಶಿಕ್ಷಣ , ಮನೋರಂಜನೆ, ಜಾಗೃತಿ, ಪ್ರೇರೇಪಿಸುವ ವಿಚಾರಗಳಲ್ಲಿ ನಿಸ್ವಾರ್ಥ ಮನೋಭಾವನೆಯಿಂದ ಹಾಗೆಯೇ ಸಾರ್ವಜನಿಕರಿಂದ ಯಾವದೇ ಲಾಭಗಳನ್ನು ಅಪೇಷ್ಕಿಸದೇ ಕಾರ್ಯವನ್ನು ನಿರ್ವಹಿಸುತ್ತಿದೆ. ಪ್ರತಿಯೊಂದು ಪತ್ರಿಕೆಗಳು ತಮ್ಮದೇ ಆದ ಜವಾಬ್ದಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿರುತ್ತದೆ.
ಪ್ರಸ್ತುತದ ದಿನಗಳಲ್ಲಿ ಪತ್ರಿಕೆಗಳು ಮತ್ತು ವಿದ್ಯುದ್ಮನ ಮಾಧ್ಯಮಗಳು ಬಹಳಷ್ಟು ಸದ್ದು ಮಾಡುತ್ತಿವೆ. ಜನರ ಸಮಸ್ಯೆಗಳಿಗೆ ಓಗೊಟ್ಟು ಸೂಕ್ತ ಪರಿಹಾರ/ನ್ಯಾಯ ದೊರಕಿಸಿಕೊಡುವಂಥಹ ಕೆಲಸ ಮಾಡುತಿವೆ.
[[ಚಿತ್ರ:Logo-vijaya-vani.jpg|thumb|left|ಕರ್ನಾಟಕದ ಪತ್ರಿಕೆ ವಿಜಯವಾಣಿ]]
[[ವರ್ಗ:ಪತ್ರಿಕೋದ್ಯಮ|*]]
[[ವರ್ಗ:ಸಂಪರ್ಕ]]
"https://kn.wikipedia.org/wiki/ಪತ್ರಿಕೋದ್ಯಮ" ಇಂದ ಪಡೆಯಲ್ಪಟ್ಟಿದೆ