ದೇ. ಜವರೇಗೌಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ನಾಡೋಜ ಪ್ರಶಸ್ತಿ ವಿಜೇತರು → ನಾಡೋಜ ಪ್ರಶಸ್ತಿ ಪುರಸ್ಕೃತರು using AWB
೪೧ ನೇ ಸಾಲು:
==ಜೀವನ==
=== ಜನನ ===
1918ರ ಜುಲೈ ೮ರಂದು ಈಗಿನ [[ರಾಮನಗರ]] ಜಿಲ್ಲೆಯ [[ಚನ್ನಪಟ್ಟಣ]] ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ [[೧೯೧೮]], [[ಜುಲೈ ೮]]ರಂದು ದೇವೇಗೌಡ, ಚೆನ್ನಮ್ಮ ದಂಪತಿಗಳಿಗೆ ಜನಿಸಿದರು.
 
=== ಶಿಕ್ಷಣ ===
ಬಡತನವನ್ನು ಹಾಸಿಹೊದ್ದರೂ ವಿದ್ಯೆಯ ಕಡೆ ಅಪಾರವಾದ ಆಸಕ್ತಿ ಇದ್ದುದರಿಂದ ಶಾಲೆಗೆ ಸೇರಿ, ನಂತರದಲ್ಲಿ ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದರು. ರಾಷ್ಟ್ರಕವಿ ಕುವೆಂಪು ಅವರಿಂದ ಪ್ರಭಾವಿತರಾಗಿ, ಮೈಸೂರಿನಲ್ಲಿ ಕನ್ನಡ ಎಂ.ಎ. ಪದವಿ ಪಡೆದರು.
 
== ವೃತ್ತಿಜೀವನ ==
೫೩ ನೇ ಸಾಲು:
ಇವರು ಸುಮಾರು 135 ಕೃತಿಗಳನ್ನು ರಚಿಸಿದ್ದಾರೆ. ಇವರು ಅನುವಾದಕರಾಗಿಯೂ ಹೆಸರು ಮಾಡಿದ್ದಾರೆ. ಇವರ ಭಾಷಾಂತರಗಳಲ್ಲಿ 'ಪುನರುತ್ಥಾನ' ಪ್ರಮುಖವಾದುದು. ಇದಕ್ಕೆ ಸೋವಿಯತ್ ಲ್ಯಾಂಡ್ ಪ್ರಶಸ್ತಿ ದೊರಕಿದೆ. ಟಾಲ್ ಸ್ಟಾಯ್ ಅವರ 'ವಾರ್ ಅಂಡ್ ಪೀಸ್' ಕೃತಿಯನ್ನು 'ಯುದ್ದ ಮತ್ತು ಶಾಂತಿ' ಎಂಬ ಹೆಸರಿನಲ್ಲಿ ತರ್ಜುಮೆ ಮಾಡಿದ್ದಾರೆ. ಅಲ್ಲದೆ ಇವರು 'ಕಬ್ಬಿಗರ ಕಾವ', 'ನಳಚರಿತ್ರೆ', 'ರಾಮನಾಥ ಚರಿತೆ', 'ಲೀಲಾವತಿ ಪ್ರಬಂಧಂ' ಮೊದಲಾದ ಗ್ರಂಥಗಳನ್ನು ಶಾಸ್ತ್ರೀಯವಾಗಿ ಸಂಪಾದಿಸಿ ಪ್ರಕಟಿಸಿದ್ದಾರೆ. ಇವರು ನಲವತ್ತಕ್ಕೂ ಹೆಚ್ಚು ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಇವರು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದಾಗ 'ಕುಲಪತಿಯ ಭಾಷಣಗಳು', 'ಕುಲಪತಿಯ ಪತ್ರಗಳು' ಮುಂತಾದ ಆರು ಸಂಪುಟಗಳ ಬರಹವನ್ನು ಹೊರತಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬೆಳವಣಿಗೆಯಲ್ಲಿ ಇವರ ಪಾತ್ರ ತುಂಬಾ ಹಿರಿದಾದುದು. ೧೯೬೬ರಲ್ಲಿ ಜಾನಪದವನ್ನು ಕನ್ನಡ ತರಗತಿಗಳಲ್ಲಿ ವಿಶೇಷ ಅಧ್ಯಯನವಾಗಿ ಅಳವಡಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿನ ಜಾನಪದ ವಸ್ತು ಸಂಗ್ರಹಾಲಯದ ಅಭಿವೃದ್ದಿಗೆ ನೆರವಾದವರು. ಇವರ ಜಾನಪದ ಸೇವೆ ಗಮನಿಸಿ ಕರ್ನಾಟಕ ವಿಶ್ವವಿದ್ಯಾನಿಲಯದ ಮೂರನೇ ಜಾನಪದ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆರಿಸಿತು. ಕನ್ನಡಕ್ಕೆ ಎಲ್ಲೇ ಸಮಸ್ಯೆಗಳು ಉದ್ಬವಿಸಿದರೂ ಇಳಿವಯಸ್ಸಿನಲ್ಲೂ ಹಾಜರಾಗುತ್ತಿದ್ದರು. ಅವರ ಕನ್ನಡ ಪ್ರೇಮ, ಪುಸ್ತಕ ಪ್ರೀತಿ ಅನನ್ಯ, ಅವರ್ಣನೀಯ.
 
ಇವರು [[ಕುವೆಂಪು]] ರವರ ಮಾರ್ಗದರ್ಶನದಿಂದ ಅವರ ಶಿಷ್ಯರಾಗಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿ ಕನ್ನಡದ ಹೆಸರಾಂತ [[ಗದ್ಯ]] ಪ್ರಕಾರ ಲೇಖಕರಲ್ಲಿ ಒಬ್ಬರೆನಿಸಿ ಕೊಂಡಿದ್ದಾರೆ. ದೇಜಗೌ ಎಂಬ ಸಂಕ್ಷಿಪ್ತ ನಾಮದಿಂದಲೇ ಸಾಹಿತ್ಯವಲಯದಲ್ಲಿ ಪ್ರಖ್ಯಾತರಾಗಿದ್ದಾರೆ. ಜವರೇಗೌಡರು, ವಿವಿಧ ಪ್ರಕಾರಗಳಲ್ಲಿ 135 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರು ಅನುವಾದಕರಾಗಿಯೂ ಹೆಸರು ಮಾಡಿದ್ದಾರೆ. ಇವರ ಭಾಷಾಂತರಗಳಲ್ಲಿ 'ಪುನರುತ್ಥಾನ' ಪ್ರಮುಖವಾದುದು. ಇದಕ್ಕೆ ಸೋವಿಯತ್ ಲ್ಯಾಂಡ್ ಪ್ರಶಸ್ತಿ ದೊರಕಿದೆ. ಟಾಲ್ ಸ್ಟಾಯ್ ಅವರ 'ವಾರ್ ಅಂಡ್ ಪೀಸ್' ಕೃತಿಯನ್ನು 'ಯುದ್ದ ಮತ್ತು ಶಾಂತಿ' ಎಂಬ ಹೆಸರಿನಲ್ಲಿ ತರ್ಜುಮೆ ಮಾಡಿದ್ದಾರೆ. ಅಲ್ಲದೆ ಇವರು 'ಕಬ್ಬಿಗರ ಕಾವ', 'ನಳಚರಿತ್ರೆ', 'ರಾಮನಾಥ ಚರಿತೆ', 'ಲೀಲಾವತಿ ಪ್ರಬಂಧಂ' ಮೊದಲಾದ ಗ್ರಂಥಗಳನ್ನು ಶಾಸ್ತ್ರೀಯವಾಗಿ ಸಂಪಾದಿಸಿ ಪ್ರಕಟಿಸಿದ್ದಾರೆ. ಇವರು 40 ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಇವರು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದಾಗ 'ಕುಲಪತಿಯ ಭಾಷಣಗಳು', 'ಕುಲಪತಿಯ ಪತ್ರಗಳು' ಮುಂತಾದ ಆರು ಸಂಪುಟಗಳ ಬರಹವನ್ನು ಹೊರತಂದಿದ್ದಾರೆ.
 
==ಕೃತಿಗಳು==
೧೦೦ ನೇ ಸಾಲು:
 
== ಪ್ರಶಸ್ತಿ/ಪುರಸ್ಕಾರಗಳು ==
ದೇ. ಜ. ಗೌ. ಅವರು ಸರ್ಕಾರ ಮತ್ತು ಸಾರ್ವಜನಿಕರಿಂದ ಅನೇಕ ಪ್ರಶಸ್ತಿಗಳನ್ನೂ ಸನ್ಮಾನಗಳನ್ನೂ ಪಡೆದಿದ್ದಾರೆ.
 
=== ಪ್ರಶಸ್ತಿಗಳು ===
೧೧೮ ನೇ ಸಾಲು:
 
=== ಅಧ್ಯಕ್ಷತೆ ===
# ಅವರು 1970ರಲ್ಲಿ ಬೆಂಗಳೂರಿನಲ್ಲಿ ನಡೆದ 47ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 
=== ಅಭಿನಂದನಾ ಗ್ರಂಥಗಳು ===
೧೨೮ ನೇ ಸಾಲು:
 
=== ಮರಣ ===
ದೇ.ಜವರೇಗೌಡರು ದಿನಾಂಕ 30-5-2016ರಂದು ಸೋಮವಾರ ಸಂಜೆ 6.30ಕ್ಕೆ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು.<ref>[https://web.archive.org/web/20160531052203/http://www.prajavani.net/article/%E0%B2%B9%E0%B2%BF%E0%B2%B0%E0%B2%BF%E0%B2%AF-%E0%B2%B8%E0%B2%BE%E0%B2%B9%E0%B2%BF%E0%B2%A4%E0%B2%BF-%E0%B2%A6%E0%B3%87%E0%B2%9C%E0%B2%97%E0%B3%8C-%E0%B2%87%E0%B2%A8%E0%B3%8D%E0%B2%A8%E0%B2%BF%E0%B2%B2%E0%B3%8D%E0%B2%B2 ಹಿರಿಯ ಸಾಹಿತಿ ದೇಜಗೌ ಇನ್ನಿಲ್ಲ], ಪ್ರಜಾವಾಣಿ ವಾರ್ತೆ, 05/30/2016</ref> <ref>[https://web.archive.org/save/http://www.udayavani.com/kannada/news/state-news/150630/he-dies-dejagau-kattalu-mysore-funeral-today ಕನ್ನಡದ ಕಟ್ಟಾಳು ದೇಜಗೌ ವಿಧಿವಶ; ಇಂದು ಮೈಸೂರಲ್ಲಿ ಅಂತ್ಯಕ್ರಿಯೆ], ಉದಯವಾಣಿ, May 31, 2016</ref>
 
== ಉಲ್ಲೇಖಗಳು==
೧೩೪ ನೇ ಸಾಲು:
 
[[ವರ್ಗ:ಲೇಖಕರು]]
[[Categoryವರ್ಗ:ಸಾಹಿತಿಗಳು |ದೇ.ಜವರೆಗೌಡ]]
[[ವರ್ಗ:ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿ ವಿಜೇತರು]]
[[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ನಾಡೋಜ ಪ್ರಶಸ್ತಿ ವಿಜೇತರುಪುರಸ್ಕೃತರು]]
"https://kn.wikipedia.org/wiki/ದೇ._ಜವರೇಗೌಡ" ಇಂದ ಪಡೆಯಲ್ಪಟ್ಟಿದೆ