ಬಿ. ಪಿ. ಅದಿತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
[[ಚಿತ್ರ:Aditi (1).jpg|thumb|right|250px|'ಕುಮಾರಿ.ಬಿ.ಪಿ.ಅದಿತಿ']]
'''[[ಅದಿತಿ ಪ್ರಹ್ಲಾದ್]]''','ಬೆಂಗಳೂರಿನ ಬಾಲ ಕಲಾವಿದೆ', ಸುಮಾರು ೯ ವರ್ಷದ ಎಳೆಯ ಪ್ರಾಯದಲ್ಲೇ 'ಶಾಸ್ತ್ರೀಯಸಂಗೀತ'ವನ್ನು ತನ್ನ ಆಯ್ಕೆಯಾಗಿ ಮಾಡಿಕೊಂತ್ತಿದ್ದಾಳೆ. <ref>
==ಸಂಗೀತಾಭ್ಯಾಸ==
'ಕರ್ನಾಟಕ ಶಾಸ್ತ್ರೀಯ ಸಂಗೀತ'ದ ಪ್ರಾರಂಭವನ್ನು ವಿದ್ವಾನ್, [[ಕಮಲ್ ಕುಮಾರ್]] ರವರ ಗುರುತ್ವದಲ್ಲಿ ಮಾಡಿದಳು. (ಕಮಲ್ ಕುಮಾರ್ ರವರು, ವಿದ್ವಾನ್ [[ಆರ್. ಕೆ. ಶ್ರೀಕಂಠನ್]] ರವರ ಶಿಷ್ಯರು) ಬಾಲ್ಯಾವಸ್ತೆಯಲ್ಲೇ ಅಂದರೆ ೫ ನೇ ವರ್ಷದ ಪ್ರಾಯದಲ್ಲಿ(೩ ರಿಂದ ೫ ನೇ ವಯಸ್ಸಿನಲ್ಲಿ) [[ಶ್ರೀ ನರಹರಿ ದೀಕ್ಷಿತ್]] ರವರ ನೇತೃತ್ವದಲ್ಲಿ ಸುಮಾರು ೫೦ ಸಂಗೀತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಎಲ್ಲದರಲ್ಲೂ ಬಹುಮಾನವನ್ನು ಗಳಿಸಿರುತ್ತಾಳೆ.
|