ಬಿ. ಪಿ. ಅದಿತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:Aditi (1).jpg|thumb|right|250px|'ಕುಮಾರಿ.ಬಿ.ಪಿ.ಅದಿತಿ']]
'''[[ಅದಿತಿ ಪ್ರಹ್ಲಾದ್]]''','ಬೆಂಗಳೂರಿನ ಬಾಲ ಕಲಾವಿದೆ', ಸುಮಾರು ೯ ವರ್ಷದ ಎಳೆಯ ಪ್ರಾಯದಲ್ಲೇ 'ಶಾಸ್ತ್ರೀಯಸಂಗೀತ'ವನ್ನು ತನ್ನ ಆಯ್ಕೆಯಾಗಿ ಮಾಡಿಕೊಂಡ 'ಬೆಂಗಳೂರಿನ ಬಾಲ ಕಲಾವಿದೆ', '[[ಅದಿತಿ ಪ್ರಹ್ಲಾದ್]]'ಮಾಡಿಕೊಂತ್ತಿದ್ದಾಳೆ. <ref> [http://dwcdkar.gov.in/index.php?option=com_content&view=article&id=67&Itemid=&lang=hn ಕರ್ನಾಟಕ ಸರ್ಕಾರ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, 'ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗಳು,'ಕ್ರಮ ಸಂಖ್ಯೆ 20] </ref> ಳದು. ಬೆಂಗಳೂರಿನ ಜಯನಗರದ ೩ ನೇ ಬಡಾವಣೆಯಲ್ಲಿ ವಾಸಿಸುತ್ತಿರುವ ಅವಳ ತಂದೆ-ತಾಯಿಗಳು : ತಂದೆ, [[ಬಿ.ಎನ್.ಪ್ರಹ್ಲಾದ್]] ರವರು. ತಾಯಿ, [[ಎಸ್. ಅನ್ನಪೂರ್ಣ]]ರವರು. 'ಅದಿತಿ' ೨೦೦೧ ರ ಜೂನ್ ತಿಂಗಳ ೭ ನೇ ತಾರೀಖು ಜನಿಸಿದಳು. ಈಗ 'ಜಯನಗರದ ಸರಸ್ವತೀ ವಿದ್ಯಾಮಂದಿರ ಶಾಲೆ'ಯಲ್ಲಿ ೪ ನೇ ತರಗತಿಯಲ್ಲಿ ವಿದ್ಯಾಭ್ಯಾಸಮಾಡುತ್ತಿದ್ದಾಳೆ.
==ಸಂಗೀತಾಭ್ಯಾಸ==
'ಕರ್ನಾಟಕ ಶಾಸ್ತ್ರೀಯ ಸಂಗೀತ'ದ ಪ್ರಾರಂಭವನ್ನು ವಿದ್ವಾನ್, [[ಕಮಲ್ ಕುಮಾರ್]] ರವರ ಗುರುತ್ವದಲ್ಲಿ ಮಾಡಿದಳು. (ಕಮಲ್ ಕುಮಾರ್ ರವರು, ವಿದ್ವಾನ್ [[ಆರ್. ಕೆ. ಶ್ರೀಕಂಠನ್]] ರವರ ಶಿಷ್ಯರು) ಬಾಲ್ಯಾವಸ್ತೆಯಲ್ಲೇ ಅಂದರೆ ೫ ನೇ ವರ್ಷದ ಪ್ರಾಯದಲ್ಲಿ(೩ ರಿಂದ ೫ ನೇ ವಯಸ್ಸಿನಲ್ಲಿ) [[ಶ್ರೀ ನರಹರಿ ದೀಕ್ಷಿತ್]] ರವರ ನೇತೃತ್ವದಲ್ಲಿ ಸುಮಾರು ೫೦ ಸಂಗೀತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಎಲ್ಲದರಲ್ಲೂ ಬಹುಮಾನವನ್ನು ಗಳಿಸಿರುತ್ತಾಳೆ.
"https://kn.wikipedia.org/wiki/ಬಿ._ಪಿ._ಅದಿತಿ" ಇಂದ ಪಡೆಯಲ್ಪಟ್ಟಿದೆ