ಸ್ಕೌಟ್ ಚಳುವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಬಾರತದ → ಭಾರತದ using AWB
೮ ನೇ ಸಾಲು:
 
== ಭಾರತದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ==
[[File:Baden-Powell USZ62-96893 (retouched and cropped).png|thumb|right|ರಾಬರ್ಟ ಬೇಡನ್ ಪೊವೆಲ್ (22 February 1857 – 8 January 1941), also known as B-P or Lord Baden-Powell, (ಇಂಗ್ಲಿಷ್ ವಿಭಾಗದಿಂದ) ]]
*ಹೀಗೆ ಭಾರತದಲ್ಲೂ ಅನೇಕ ಕಡೆಗಳಲ್ಲಿ ಸ್ಕೌಟ್ ಚಳುವಲಿ ಬೇರೆ ಬೇರೆ ಹೆಸರಿನಲ್ಲಿ ಪ್ರತ್ಯೇಕವಾಗಿ ಆರಂಭವಾಯಿತು . 1910 ರಲ್ಲಿ ಜಬ್ಬಲ್ಪುರದಲ್ಲಿ ಗರ್ಲ್ ಗೈಡ್ ಆರಂಭವಾಯಿತು. ಅದರೆ ಅದು ಹೆಚ್ಚಾಗಿ ಆಂಗ್ಲೋ ಇಂಡಿಯನ್ನರಿ ಗೆ ಆಗಿತ್ತುನಂತರ ಭಾರತೀಯ ಮಕ್ಕಳಿಗೂ ಆಶಿಕ್ಷಣ ದೊರೆಯುವಂತಾಯಿತು. 1927 1937 ರಲ್ಲಿ ಬೇಡನ್ ಪೊವೆಲ್ ಭಾರತಕ್ಕೆ ಬಂದಾಗ ಇವನ್ನೆಲ್ಲಾ ಒಟ್ಟು ಸೇರಿಸಲು ಪ್ರಯತ್ನಿಸಿದರು ಆದರೆ ಆಗಲಿಲ್ಲ.
*ಭಾರತವು ೧೯೪೭ ರಲ್ಲಿ ಸ್ವಾತಂತ್ರಗಳಿಸಿದ ನಂತರ ಮೊದಲ ಪ್ರಧಾನಿ ಪಂ.ಜವಾಹರಲಾಲ್ ನೆಹರೂ , ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಂ ಅಜಾದ್ ಅವರು , ಈಗಿನ ಉತ್ರ ಪ್ರದೇಶದ ರಾಜ್ಯಪಾಲ ಶ್ರೀ ಮಂಗಲದಾಸ್ ಪಕ್ವಾಸ್, ಪಂ. ಹೃದಯನಾಥ ಕುಂಜ್ರು,
೧೭ ನೇ ಸಾಲು:
== ಕರ್ನಾಟಕದಲ್ಲಿ ಸ್ಕೌಟ್ ಚಳವಳಿ ==
 
೧೯೧೭ರಲ್ಲಿ ಸ್ಕೌಟ್ ಚಳವಳಿ ಕರ್ನಾಟಕದಲ್ಲಿ ಪ್ರಾರಂಭವಾಯಿತು. ‘ದ ಬಾಯ್ಸ್ ಸ್ಕೌಟ್ಸ್ ಆಫ್ ಮೈಸೂರ್’ ಎಂಬ ಹೆಸರಿನ ಸಂಸ್ಥೆಗೆ ಅಂದಿನ ಮಹಾರಾಜರಾಗಿದ್ದ ಶ್ರೀ ಕೃಷ್ಣದೇವರಾಜ ಒಡೆಯರ್ ಪೋಷಕರಾಗಿದ್ದರು. ಅವರ ಸೋದರ ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ರಾಜ್ಯ ಮುಖ್ಯಸ್ಥರಾಗಿದ್ದರು. ತಮ್ಮ ಆಡಳಿತದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸ್ಕೌಟ್ ಚಟುವಟಿಕೆಗಳನ್ನು ಆರಂಭಿಸಬೇಕೆಂದು ಮಹಾರಾಜರು ೧೯೧೭ರ ಅಕ್ಟೋಬರ್ ೩ರಂದು ರಾಜಾಜ್ಞೆಯನ್ನು ಹೊರಡಿಸಿದರು.
 
ಶ್ರೀ ಜಯಚಾಮರಾಜ ಒಡೆಯರರೂ ಬಾಲಕರಾಗಿದ್ದಾಗ ಸ್ಕೌಟಿನಲ್ಲಿ ಮುಖ್ಯ ಕಬ್ ಆಗಿದ್ದರು. ನಂತರ ೧೯೨೭ರಲ್ಲಿ ‘ದ ಬಾಯ್ಸ್ ಸ್ಕೌಟ್ಸ್ ಆಫ್ ಮೈಸೂರ್’ ಸಂಸ್ಥೆಯ ಸೋದರ ಸಂಸ್ಥೆಯಾಗಿ ‘ದ ಗರ್ಲ್ ಗೈಡ್ಸ್ ಆಫ್ ಮೈಸೂರ್’ ಎಂಬುದು ಸ್ಥಾಪನೆಯಾಯಿತು. ಇವೆರಡೂ ಸ್ವತಂತ್ರವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದು, ೧೯೫೧ರಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಯೊಂದಿಗೆ ವಿಲೀನವಾಯಿತು.
೨೫ ನೇ ಸಾಲು:
ಅಗಾಗ ನೆಡಸಲಾಗುತ್ತದೆ.
 
*ಮೊದಲನೇ ಜಾಗತಿಕ ಸ್ಕೌಟ್ ಜಾಂಬೂರಿಯು (ಜಾಗತಿಕ ಸ್ಕೌಟ್ ಮಹಾಮೇಳ) 1920ನೇ ಇಸವಿಯಲ್ಲಿ , ಇಂಗ್ಲೆಂಡಿನ ಲಂಡನ್` ನ ಒಲಂಪಿಯಾದಲ್ಲಿ ನಡೆಯಿತು. ಅದರಲ್ಲಿ 27 ದೇಶಗಳ 8000 ಸ್ಕೌಟ್ ಗೈಡ್ ಗಳು ಸೇರಿದ್ದರು.
*ಒಂಭತ್ತನೇ ಜಾಗತಿಕ ಸ್ಕೌಟ್ ಗೈಡ್ ಬಜಾಂಬೂರಿಯು, 1957 ರಲ್ಲಿ , ಬೇಡನ್ ಪೊವೆಲ್ ಅವರ ಶತಮಾನದ ಜನ್ಮದಿನೋತ್ಸವ ಹಾಗೂ 1907ರಲ್ಲಿ ಬ್ರೌನ್ ಸೀ ದ್ವೀಪದಲ್ಲಿ ನೆಡೆದ ಪ್ರಥಮ ಸ್ಕೌಟ್` ಕ್ಯಾಂಪ್`ನ 50 ನೇ ವರ್ಷದ ಸ್ಮರಣೆಯ ಅಂಗವಾಗಿ ಇಂಗ್ಲೆಂಡಿನ ಸುತ್ತನ್` ಪಾರ್ಕ್`ನಲ್ಲಿ ಆಯೋಜಿಸಲಾಗಿತ್ತು. ಅದರಲ್ಲಿ ಸ್ಕೌಟ್`ಗಳು, ರೋವರುಗಳು,ಸ್ಕೌಟ್ಟ ಮಾಸ್ಟರ್`ಗಳು 84 ದೇಶಗಳಿಂದ ಆಗಮಿಸಿದ್ದರು. ಅವರ ಒಟ್ಟು ಸಂಖ್ಯೆ 35,000 ದಷ್ಟಿತ್ತು.
 
*ಒಂಭತ್ತನೇ ಜಾಗತಿಕ ಸ್ಕೌಟ್ ಗೈಡ್ ಬಜಾಂಬೂರಿಯು, 1957 ರಲ್ಲಿ , ಬೇಡನ್ ಪೊವೆಲ್ ಅವರ ಶತಮಾನದ ಜನ್ಮದಿನೋತ್ಸವ ಹಾಗೂ 1907ರಲ್ಲಿ ಬ್ರೌನ್ ಸೀ ದ್ವೀಪದಲ್ಲಿ ನೆಡೆದ ಪ್ರಥಮ ಸ್ಕೌಟ್` ಕ್ಯಾಂಪ್`ನ 50 ನೇ ವರ್ಷದ ಸ್ಮರಣೆಯ ಅಂಗವಾಗಿ ಇಂಗ್ಲೆಂಡಿನ ಸುತ್ತನ್` ಪಾರ್ಕ್`ನಲ್ಲಿ ಆಯೋಜಿಸಲಾಗಿತ್ತು. ಅದರಲ್ಲಿ ಸ್ಕೌಟ್`ಗಳು, ರೋವರುಗಳು,ಸ್ಕೌಟ್ಟ ಮಾಸ್ಟರ್`ಗಳು 84 ದೇಶಗಳಿಂದ ಆಗಮಿಸಿದ್ದರು. ಅವರ ಒಟ್ಟು ಸಂಖ್ಯೆ 35,000 ದಷ್ಟಿತ್ತು.
 
*ಭಾರತದಲ್ಲಿ ಸಾಮಾನ್ಯವಾಗಿ ನಾಲ್ಕು ವರ್ಷಕ್ಕೊಮ್ಮೆ ರಾಷ್ಟ್ರೀಯ ಸ್ಕೌಟ್` ಗೈಡ್` ಜಾಂಬೂರಿ ನೆಡೆಯುವುದು. ಅದರಲ್ಲಿ ಎಲ್ಲಾ ರಾಜ್ಯಗಳ ಸ್ಕೌಟ್`ಗರ್ಲ್`ಗೈಡ್ ಗಳು, ರೋವರುಗಳು, ರೇಂಜರ್`ಗಳು, ಸ್ಕೌಟ್`ಮಾಸ್ಟರ್`ಗಳು, ಸೇರುತ್ತಾರೆ.
Line ೬೦ ⟶ ೫೮:
* ಸನ್ನಡತೆಯ ಮುನ್ನೆಡೆ, ಉತ್ತಮ ಸಾಮರ್ಥ್ಯ, ಸ್ವಾವಲಂಬನೆ, ಭರವಸೆಯುಳ್ಳ ವ್ಯಕ್ತಿತ್ವ, ಸಹಕಾರ ಮನೋಭಾವ-ಗುಣ ಮತ್ತು ಮುನ್ನೆಡುಸುವ ಗುಣ ಅಥವಾ ನಾಯಕತ್ವದ ಸಾವ್ಮರ್ಥ್ಯ (ಗುಣ) ; ಇದಕ್ಕಾಗಿ ಅಗತ್ಯ ಉತ್ಸಾಹದಾಯಕ (ಆಸಕ್ತಿದಾಯಕ) ಚಟುವಟಿಕೆಯ ಯೋಜನೆ ಗಳು, ಆಸಕ್ತದಾಯಕ ಕಾರ್ಯಕ್ರಮಗಳು ; ಇದರಲ್ಲಿ ಸದಸ್ಯರು ಭಾಗವಹಿಸುವ ಆಟಗಳು, ಉಪಯುಕ್ತ ಕೌಶಲಗಳು, ಸಮಾಜಕ್ಕೆ /ಜನಪರ ಹಿತವಾದ ಸೇವಾಕಾರ್ಯ,-ಇವ ಹೆಚ್ಚಾಗಿ ವಸತಿಯಹೊರಗಿನ ಪ್ರಕೃತಿಯ ಸಾಮೀಪ್ಯದ ವಾತಾವರಣದಲ್ಲಿ ನಡೆಯುವುದು.
=== ಸ್ಕೌಟ್/ಗೈಡ್`ಧ್ಯೇಯ ===
----
----------------------------------
 
{{Quote_box| width=45%|align=right|quote=
Line ೮೫ ⟶ ೮೩:
•ಸ್ಕೌಟ್ಸ್ ಮತ್ತು ಗೈಡ್ಸ್`ಗಳಿಗೆ - ತಯ್ಯಾರ್- ಸದಾ ಸಿದ್ಧನಾಗಿರು.
*ರೋವರ್`/ರೇಂಜರ್`ಗಳಿಗೆ -ಸೇವಾ -ಸೇವೆ
 
 
 
 
 
==ಸ್ಕೌಟ್`/ಗೈಡ್` ಶಿಕ್ಷಣ ಮತ್ತು ತರಬೇತಿ==
Line ೯೮ ⟶ ೯೨:
::'''ಎರಡನೆಯ ಸೋಪಾನ -ಸೆಕೆಂಡ್`ಕ್ಲಾಸ್` ಬ್ಯಾಡ್ಜ್'''` :
*ಎರಡನೆಯದರ್ಜೆಯ ತರಬೇತಿಯಲ್ಲಿ –ಆರೋಗ್ಯದ ನಿಯಮಗಳು-ಅದರ ಪಾಲನೆ; ದೇಹವನ್ನು ಸುಸ್ಥಿತಿಯಲ್ಲಡಲು ಸ್ಕೌಟ್` ವ್ಯಾಯಾಮ (ಆರು ಬಗೆ) –ಉಸಿರಾಟದ ಕ್ರಮ, ಅರೋಗ್ಯಕರ- ಕುಳಿತುಕೊಳ್ಳುವ ನಿಲ್ಲುವ, ನಡೆಯುವ ಕ್ರಮ; ನಂತರ ಪ್ರಥಮ ಚಿಕಿತ್ಸೆಯ ಆರಂಭಿಕ ಪಾಠಗಳು ಅದರ ಪ್ರಯೋಗ-ವಿಧಿ ವಿಧಾನ , ಉದಾಹರಣೆಗೆ –ಕತ್ತರಿಸಿದ ಘಾಯಕ್ಕೆ- ತರಚಿದ ಘಾಯಕ್ಕೆ, ಉಳುಕಿಗೆ,, ಸುಟ್ಟ ಘಾಯಕ್ಕೆ, ಕಣ್ಣಿನಲ್ಲಿ ಕಸ-ಧೂಳು-ಮರಳು ಇತ್ಯಾದಿ ಸೇರಿಕೊಂಡಾಗ ಮಾಡುವ ಪ್ರಥಮ ಚಿಕಿತ್ಸೆ ; ಮೂಗಿನಲ್ಲಿ ರಕ್ತ ಸೋರವಿಕೆ, ಕಡಿ ಜೇನು-ಕಣಜಗಳ ವಿóಪೂರಿತ ಕಡಿತ ಚಿಕಿತ್ಸೆ, ಅತಿ ಶಾಖ ಬಿಸಿಲಿನ ಝಳದ ಅತಿ ಸುಸ್ತಿಗೆ ಚಿಕಿತ್ಸೆ ;ಸರಳ ಬ್ಯಾಂಡೇಜ್ ಗಳನ್ನು ಮಾಡುವುದು, ತಲೆಗೆ ಘಾಯವಾದಾಗ, ಕೈ ,ಕಾಲು,ಪಾದ ಮರಿದಾಗ ಆರಂಭಿಕ ಬ್ಯಾಂಡೇಜು ಚಿಕಿತ್ಸೆ; ಇತ್ಯಾದಿ..
 
*'''ಗಂಟುಗಳ ಮುಂದುವರಿದ ಭಾಗ''' – ಲಾಠಿ/ಕೋಲುಗಳಿಗೆ /ಕಂಬಗಳಿಗೆ ಚೌಕ ಸುತ್ತು-ಗಂಟು/ ಸ್ಕೇರ್`ಲ್ಯಾಷಿಂಗ್` , ಇತ್ಯಾದಿ. ಶಿಬಿರ / ಕ್ಯಾಂಪ್ ಮಾಡುವುದು ಅದಕ್ಕೆ ಅನುಕೂಲವಾಗಿ, ಕೋಲು ಕಡ್ಡಿಗಳಿಂದ ದಾರ ಉಪಯೋಗಿಸಿ ಉಪಯುಕ್ತ ಉಪಕರಣಗಳನ್ನು ತಯಾರಿಸಿಕೊಳ್ಳುವುದು.ಅದಕ್ಕಾಗಿ ಕೋಲು ಜೋಡಿಸುವ ಕತ್ತರಿ ಸುತ್ತು-ಗಂಟು. ಮರದ ತುಂಡಿಗೆ ಸುತ್ತುವ ಸರಪಳಿ ಗಂಟು; ಮೊದಲಾದವು.
ಬೆಂಕಿ ಹಚ್ಚುವ ತರಬೇತಿ –ಇರುವ ಕಸ ಕಡ್ಡಿಗಳ ಸಹಾಯದಿಂದ ಬೆಂಕಿ ಆರದಂತೆ ಪಿರಮಿಡ್ ಆಕಾರದಲ್ಲಿ ಜೋಡಿಸಿ ಸಾಮಾನ್ಯವಾಗಿ ಒಂಧೇ ಬೆಂಕಿ ಕಡ್ಡಿ ಉಪಯೋಗಿಸಿ ಬೆಂಕಿಮಾಡುವ ತರಬೇತಿ.
Line ೧೧೧ ⟶ ೧೦೪:
;ಮೂರನೇ ಸೋಪಾನ ಅಥವಾ ಮೊದಲ ದರ್ಜೆ:
*ಮೊದಲನೇ ದರ್ಜೆಯ ಸ್ಕೌಟ್ ಆಗಲು ಈಜು ಕಲಿಯಬೇಕು. ತನ್ನ ಇತರರ ರಕ್ಷಣೆಯ ಉಪಾಯಗಳನ್ನು ತಿಳಿದಿರಬೇಕು. ಅಪಾಯದ / ತೊಂದರೆಯ ನೀರುತಾಣಗಳನ್ನು ಅರಿತು ಎಚ್ಚರಿಕೆಯ ವಿಧಿಗಳನ್ನು ಅರಿತಿರಬೇಕು.
 
*ಪಯೋನೀರಿಂಗ್` / ಸಾಹಸ ಯಾತ್ರೆ / ಶೋಧನಾಯಾತ್ರೆ ಗಳನ್ನು ಹಮ್ಮಿಕೊಂಡು ಅನುಭವ ಪಡೆಯಬೇಕು. ಇದಕ್ಕೆ ಬೇಕಾದ ಮುಂದುವರಿದ ಅಗ್ನಿಶಾಮಕದಳದವರು ತಿಳಿದಿರುವ, ಹಗ್ಗ ಗಂಟುಗಳ ಜೋಡಣೆಗಳ ಕಲಿಕೆ ಅರಿವು ಅಗತ್ಯ.. ಮೂರು ರಾತ್ರಿಗಳ ಕ್ಯಾಂಪ್` ಮಾಡಬೇಕು. ಕ್ಯಾಮಪ ಮುಕ್ತಾಯವಾದ ಮೇಲೆ ಅಲ್ಲಿ ಕ್ಯಾಂಪಿನ ಕುರುಹುಗಳು ಅವಶೇಶಗಳು ಇಲ್ಲದಂತೆ ಮಾಡುವ ತರಬೇತಿ ಪಡೆಯಬೇಕು.
'''ಸಂಕೇತ ರವಾನೆ'''-
Line ೧೨೦ ⟶ ೧೧೨:
ಪರಿಸರಕ್ಕೆ ಹಾನಿಯಾಗದಂತೆ ಆರೋಗ್ಯಕರ ಅಡಿಗೆ ಮಾಡುವುದು , ಹೊರಾಂಗಣದಲ್ಲಿ ಅಪಾಯವಾಗದಂತೆ, ಉರಿ ಕೆಡದಂತೆ ಬೆಂಕಿಮಾಡುವುದರ ತರಬೇತಿ ಹೊಂದಿರತಕ್ಕದ್ದು,
.
*ಆಕಾಶದಲ್ಲಿ ಓರಿಯನ್` ನಕ್ಷತ್ರ ಪುಂಜ, ಧೃವ ನಕ್ಷತ್ರಗಳನ್ನು ಗುರುತಿಸುವ –ಅದರಿಂದ ದಿಕ್ಕುತಿಳಿಯವುದನ್ನು, ಅದರಲ್ಲಿ ನದಿ,ದಾರಿ ಬೆಟ್ಟ, ಕಾಡು, ಕರೆ , ಸರೋವರ ಮೊದಲಾದವುಗಳನ್ನು ಸಂಕೇತ ಮೂಲಕ ಗುರುತಿಸುವುದನ್ನು ಕಲಿಯಬೇಕು.
 
*ದಿಕ್ಕು ತಿಳಿದು ತಾನು ನೆಡೆದಾಡಿದ ಕ್ಯಾಂಪ್` ಮಾಡಿದ ಸ್ಥಳದ ಮ್ಯಾಪ್`/ನಕ್ಷೆ ತಯಾರಸಲು ಅರಿತಿರಬೇಕು.
ಹೀಗೆ ಪ್ರತಿ ಕೌಶಲ್ಯವನ್ನೂ ಪಡೆದಿರುವುದಕ್ಕೂ ಒದೊಂದು ಪ್ರತ್ಯೇಕ ಬ್ಯಾಡ್ಜ್` ಸಂಪಾದನೆ ಇದೆ.
Line ೨೫೨ ⟶ ೨೪೩:
* ಊಂಛಾ ಸದಾ ರಹೇಗಾ ,
* ಊಂಛಾ ಸದಾ ರಹೇಗಾ ಝಂಡಾ - ಊಂಛಾ ಸದಾ ರಹೇಗಾ.
 
* ನೀಲಾ ರಂಗ್ ಗಗನಸಾ ವಿಸ್ತೃ ತ್
* ಭ್ರಾತೃ ಭಾವ ಪೆಹಲಾತ,
Line ೨೬೦ ⟶ ೨೫೦:
* ಆಗೇ ಕದಂ ಬಡೇಗಾ
* ಊಂಛಾ ಸದಾ ರಹೇಗಾ ಝಂಡಾ - ಊಂಛಾ ಸದಾ ರಹೇಗಾ.
------
;ಸ್ಕೌಟ್ /ಗೈಡ್ ನ-ಭಾರತ ದೇಶದ ಝಂಡಾ ಗೀತೆ:
 
Line ೨೭೮ ⟶ ೨೬೮:
.}}
 
[[File:Flag of India.svg|thumb|right| ಬಾರತದಭಾರತದ ರಾಷ್ಟ್ರಧ್ವಜ -ಮೇಲೆ ಕೇಸರಿ, ಮಧ್ಯ ಬಿಳಿ, ಕೆಳಗೆ ಹಸಿರು. ಸಂಕೇತ -ತ್ಯಾಗ, ಪರಿಶುದ್ಧತೆ-ಸತ್ಯ, ಸಂಮೃದ್ಧಿ]]
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
[[File:Flag of India.svg|thumb|right| ಬಾರತದ ರಾಷ್ಟ್ರಧ್ವಜ -ಮೇಲೆ ಕೇಸರಿ, ಮಧ್ಯ ಬಿಳಿ, ಕೆಳಗೆ ಹಸಿರು. ಸಂಕೇತ -ತ್ಯಾಗ, ಪರಿಶುದ್ಧತೆ-ಸತ್ಯ, ಸಂಮೃದ್ಧಿ]]
 
 
 
 
 
 
 
 
 
 
 
 
{{Quote_box| width=40%|align=left|quote=
*(From scout training notes-given by,ಎಚ್.ರಾಮರಾವ್ (೧೯೫೯),ಸ್ಕೌಟ್ ಟ್ರೈನರ್, ಸ್ಕೌಟ್`ವುಡ್`ಬ್ಯಾಡ್ಜ್ ಪೆಡೆದವರು).}}
 
 
 
 
 
 
 
 
 
 
 
 
 
 
 
== ಸ್ಕೌಟ್`/ಗೈಡ್` ತರಬೇತಿಯ ಕೆಲವು ಕ್ರಮ : ==
Line ೩೮೫ ⟶ ೩೧೫:
*ಉದಾಹರಣೆಗೆ : ಉಢಮಲಪೇಠ – ಢಮಾಲಪೇಠ – ಮಾಲಪೇಠ-ಲಪೇಠ- ಪೇಠ- ಠ!!
*ಊಟ ಹೇಗಿತ್ತು ? (ಸ್ಕೌ.ಮಾ) : (ಮಕ್ಕಳು->) ಚೆನ್ನಾಗಿತ್ತು (ಏರುದನಿಯಲ್ಲಿ) :ಚೆನ್ನಾಗಿತ್ತು (ಸ್ವಲ್ಪ ತಗ್ಗಿದ ದನಿಯಲ್ಲಿ) ಹಾಗೆಯೇ ತಗ್ಗಿಸಿ ಹೇಳುತ್ತಾ , ಕೊನೆಯಲ್ಲಿ ಎತ್ತರಿಸಿದದನಿಯಲ್ಲಿ ಹೇಳಿ- ನಿಲ್ಲಿಸುವುದು.
*ನಿಸರ್ಗದ ಮಧ್ಯದಲ್ಲಿ ಕ್ಯಾಂಪ್` ಮಾಡಿದಾಗ ದಿನವಿಡಿ ಅನೇಕ ಬಗೆಯ ಆಯಾ ಸೋಪಾನಕ್ಕೆ (ಕ್ಲಾಸ್) ತಕ್ಕಂತೆ ತರಗತಿಗಳು ಪೂರ್ವಯೋಜಿಒತವಾಗಿರುಇವಂತೆ ನಡೆಯುತ್ತವೆ. ಹಾಗೆ ಪೂರ್ಣ ಸಿದ್ಧತೆಯೊಂದಿಗೆ ಕ್ಯಾಂಪಮಾಡಬೇಕು. ಅದರಲ್ಲಿ ಸಂಜೆ ಊಟವಾದ ನಂತರ ಕ್ಯಾಂಪ್`-ಪೈರ್` ಕಾರ್ಯಕ್ರಮವಿರುತ್ತದೆ . ಅದರಲ್ಲಿ ಸ್ಕೌಟ್`/ಗೈಡ್ ಗಳು ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವಿರುತ್ತದೆ. ಪಿರಮಿಡ್ ರೀತಿಯಲ್ಲಿ ಸೌದೆ ಜೋಡಿಸಿ ಬೆಂಕಿಹಚ್ಚಿ ಅದರ ಸುತ್ತಲೂ ಸ್ವಲ್ಪ ದೂರದಲ್ಲಿ ಕುಳಿತುಕೊಳುವ್ಳರು.ಆಬೆಂಕಿಯ ಎದುರಿನಲ್ಲಿ ಅಥವಾ ಅದರ ಸುತ್ತಲೂ ಸುತ್ತುತ್ತ, ಹಾಡು , ನೃತ್ಯ, ಜಾನಪದ ನೃತ್ಯ-ಕುಣಿತ , ಏಕ ಪಾತ್ರಾಭಿನಯ, ಅಣಕು ಪ್ರದರ್ಶನಗಳು- ಉದಾಹರಣೆಗೆ ಒಬ್ಬನಿಗೆ ಅಪಘಾತ ವಾಗಿದೆ ಎಂದು ಭಾವಿಸಿ ಅವನಿಗೆ ಪ್ರಥಮ ಚಿಕಿತ್ಸೆ ನೀಡಿ ವೈದ್ಯರಲ್ಲಿಗೆ ಸಾಗಿಸುವ , ಶಿಕ್ಷಣ-ಪ್ರದ ಅಣಕು ಪ್ರದರ್ಶನಗಳು. ಏಕ ಪಾತ್ರಾಭಿನಯಗಳು; ಚಿಕ್ಕ ಐದಾರು ನಿಮಿಷಗಳ ನಾಟಕಗಳು ನೆಡೆಯುವುವು. ಆ ದಿನ ಅಲ್ಲಿ ಉಳಿದು ಬೆಳಿಗ್ಗೆ ಆ ಪ್ರದೇಶವನ್ನು ಶುಚಿಮಾಡಿ ಅನಗತ್ಯ ವಸ್ತುಗಳನ್ನು ಗುಂಡಿತೋಡಿ ಹುಗಿದು , ಅಥವಾ ಸುಟ್ಟು ಶೇಷ ಉಳಿಯದಂತೆ ಮಾಡಿ ಕ್ಯಾಂಪ್` ಕೊನೆಗೊಳಿಸಲಾಗುವುದು. ಬೆಳಿಗ್ಗೆ ಮುಂಚೆ ಎದ್ದು ವ್ಯಾಯಾಮ ಹಾಸಿಗೆ ಬಟ್ಟೆಗಳನ್ನು ಜೋಡಿಸಿಟ್ಟಿರುವ ಬಗೆಯ ಪರೀಕ್ಷೆ ; ಧ್ವಜ ಕಟ್ಟುವುದು-ಧ್ವಜವಂದನೆ ಮೊದಲಾದವು ಇರುತ್ತವೆ.
'''ಹೈಕ್` : ಲಘು-ಪ್ರವಾಸ:'''
Line ೩೯೪ ⟶ ೩೨೩:
*ಸ್ಕೌಟ್ ಚಳುವಳಿಯ ಉದ್ದೇಶವು ಮಕ್ಕಳಲ್ಲಿ ದೈಹಿಕ, ಬೌದ್ಧಿಕ, ಸಾಮಾಜಿಕ , ದೈವಿಕ ವಿಷಯಗಳಲ್ಲಿ ಅವರಲ್ಲಿರುವ ಆಂತರಿಕ ಶಕ್ತಿಯನ್ನು ಪ್ರತಿ ವ್ಯಕ್ತಿಯಲ್ಲಿ ಅಭಿವೃದ್ಧಿ ಪಡಿಸುವುದು ಮತ್ತು ಜವಾಬ್ದಾರಿಯುತ ಪ್ರಜೆಯಾಗಿ ರೂಪಿಸುವುದೇ ಆಗಿದೆ.
ಇದಕ್ಕೆ ವಿಶಿಷ್ಟ ಪ್ರತಿಭೆಯುಳ್ಳ , ಅನೇಕ ಸ್ಕೌಟ ಕೌಶಲ್ಯಗಳಲ್ಲಿ ಪರಿಣತಿಹೊಂದಿರುವ , ಸನ್ನಡತೆಯ (ಸಚ್ಚಾರಿತ್ರ್ಯವುಳ್ಳ) ಸ್ಕೌಟ ತರಬೇತಿ ಪಡೆದ ವ್ಯಕ್ತಿಯ ಅಗತ್ಯವಿದೆ. ಅಂತಹ ವ್ಯಕ್ತಿಯು ಸಮಾಜಕ್ಕೂ ದೇಶಕ್ಕೂ ಒಂದು ಅಮೂಲ್ಯ ಆಸ್ತಿ.
ಅಂತಹ ವ್ಯಕ್ತಿಗಳಿಂದ ತರಬೇತಿ ಪಡೆದ ಸ್ಕೌಟ್ ಗಳು ಅನೇಕ ಕೌಶಲ್ಯಗಳನ್ನು ಪಡೆದು , ನಾಯಕತ್ವ ಗುಣಹೊಂದಿ ಉಳಿದವರಿಗಿಂತ ಸಮರ್ಥವಾಗಿ ಆಪತ್ತು ಅಥವಾ ಅಗತ್ಯ ಸಂದರ್ಭಗಳಲ್ಲಿ ವಿಶಿಷ್ಟ ಸಾಮರ್ಥ್ಯದಿಂದ ಕರ್ತವ್ಯನಿರ್ವಹಿಸಬಲ್ಲರು.
 
*ಸಮರ್ಥ ಸ್ಕೌಟ್ ನಗರದ ಬೀದಿಗಳಲ್ಲಿ ಅಲೆದಾಡುವುದಕ್ಕಿಂತ ಪ್ರಕೃತಿ ಮಧ್ಯದಲ್ಲಿ ಕ್ಯಾಂಪ್ ಮಾಡುವುದಕ್ಕೆ ಇಷ್ಟ ಪಡುತ್ತಾನೆ.
Line ೪೧೧ ⟶ ೩೪೦:
 
== ನೋಡಿ ==
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್:ಇಂಗ್ಲಿಷ್ ತಾಣ:[[https://en.wikipedia.org/wiki/The_Bharat_Scouts_and_Guides]]
*Scouting - [[https://en.wikipedia.org/wiki/Scouting]]
*[[ಸ್ಕೌಟ್ಸ್ ಮತ್ತು ಗೈಡ್ಸ್]]
*--ಟೆಂಡರ್ ಫುಟ್ ಮತ್ತು ಗೈಡ್ ಬ್ಯಾಡ್ಜ್, ಚಿತ್ರ ಹಾಕಬೇಕು,-ಹಾಕಿ (ನನ್ನ, ಫೈಲ್ ಅಪ್ ಲೋಡ್ ಬ್ಲಾಕ್ ಆಗಿದೆ, ಅಥವಾ ಹೊಸ ಅಪ್ ಲೋಡ್ ತೋಂದರೆಯಾಗಿದೆ )
[[ವರ್ಗ:ಸಂಘ-ಸಂಸ್ಥೆಗಳು]]
[[ವರ್ಗ: ಸಮಾಜ ಸೇವೆ]]
 
== ಆಧಾರ ==
*
# [[http://www.bsgindia.org]] Google.
# *Boy scouts pocket book(by SHADA) (printed at V.B.Soobaiah&Sons Bangalore.2
# *The Bharat Scouts and Guides [[https://en.wikipedia.org/wiki/The_Bharat_Scouts_and_Guides]]
# *ವೆಬ್-ಅಂತರ್ಜಾಲ ತಾಣ (ಗೂಗಲ್)[[https://www.google.co.in/search?
# *http://www.bsgindia.org/
# *(www.wagggs.org281 × 412Search by image
)
 
[[http://www.newwindow=1&site=&source=hp&q=the+bharat+scouts+guides&oq=%29+The+Bharat+Scouts+%26+Guides+&gs_l=hp.1.0.0i22i30l10.3283.9082.0.31125.8.8.0.0.0.0.152.848.0j6.6.0....0...1c.1j2.54.hp..4.4.585.nITQVLE7YE0]]
 
[[ವರ್ಗ:ಸಂಘ-ಸಂಸ್ಥೆಗಳು]]
[[ವರ್ಗ: ಸಮಾಜ ಸೇವೆ]]
"https://kn.wikipedia.org/wiki/ಸ್ಕೌಟ್_ಚಳುವಳಿ" ಇಂದ ಪಡೆಯಲ್ಪಟ್ಟಿದೆ