ಸಾದರ ಲಿಂಗಾಯತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು →‎top: clean up, replaced: ಅಥವ → ಅಥವಾ (2) using AWB
೧ ನೇ ಸಾಲು:
'''ಸಾದರ''' ಅಥವಅಥವಾ '''ಸಾದರು''' ಅಥವಅಥವಾ '''ಸಾದು ಲಿಂಗಾಯತರು''' ಅನ್ನುವುದು ಲಿಂಗಾಯತ ರಲ್ಲಿನ ಒಳಪಂಗಡ.
 
ಸಾದರು, [[ಲಿಂಗಾಯತ]]ರಲ್ಲಿನ ಎರಡನೇ ದೊಡ್ಡ ಉಪಪಂಗಡ. ಸುಮಾರು ೬೫ ಲಕ್ಷದಸ್ಟು.
 
ಇವರು [[ದಾವಣಗೆರೆ]],[[ಚಿತ್ರದುರ್ಗ]], [[ಚಿಕ್ಕಮಗಳೂರು]], [[ಶಿವಮೊಗ್ಗ]]ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ.
 
[[ಸಿರಿಗೆರೆ]] ಬೃಹನ್ಮಠ ಮತ್ತು ಇದರ ಕೆಳಗೆ ಬರುವ ಅನೇಕ ಮಠಗಳಿಗೆ ಈ ಪಂಗಡ ನೇರ ಸಂಬಂದ ಹೊಂದಿದೆ.
"https://kn.wikipedia.org/wiki/ಸಾದರ_ಲಿಂಗಾಯತ" ಇಂದ ಪಡೆಯಲ್ಪಟ್ಟಿದೆ