ಟಂಗ್‌ಸ್ಟನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು →‎top: clean up, replaced: ಅಥವ → ಅಥವಾ using AWB
 
೧ ನೇ ಸಾಲು:
{{ಉಲ್ಲೇಖ}}
{{ಮೂಲಧಾತು/ಟಂಗ್‌ಸ್ಟನ್}}
'''ಟಂಗ್ಸ್ಟನ್''' (ಅಥವಅಥವಾ '''ವುಲ್ಫ್ರಾಮ್''') ಒಂದು [[ಸಂಕ್ರಮಣ ಲೋಹ]] [[ಮೂಲಧಾತು]]. ಅತಿ ಗಡುಸಾದ, ಭಾರವಾದ ಇದು [[ಮಿಶ್ರಲೋಹ]]ಗಳನ್ನು ಹೊರತುಪಡಿಸಿದಾಗ ಅತ್ಯಂತ ಹೆಚ್ಚು [[ಕರಗುವ ತಾಪಮಾನ]]ವನ್ನು ಹೊಂದಿರುವ [[ಲೋಹ]]. ಈ ಕರಗುವ ತಾಪಮಾನ ೩,೪೨೨ °[[ಸೆಲ್ಸಿಯಸ್|C]] ಆಗಿದ್ದು, ಮೂಲಧಾತುಗಳಲ್ಲಿ [[ಇಂಗಾಲ]]ದ ನಂತರದ ಅತಿ ಹಚ್ಚಿನದಾಗಿದೆ. ಇದರ ಪ್ರಮುಖ ಉಪಯೋಗಗಳು [[ವಿದ್ಯುದೀಪ]]ಗಳ [[ವಿದ್ಯುದ್ವಾಹಕ]]ದಲ್ಲಿ, [[ಕ್ಷ-ಕಿರಣ]] ಯಂತ್ರದಲ್ಲಿ ಮತ್ತು ಅತ್ಯಂತ ಗಡುಸಾದ ಮಿಶ್ರಲೋಹಗಳ ತಯಾರಿಕೆಯಲ್ಲಿ.
 
ಇದರ ಹೆಸರು [[ಸ್ವೀಡಿಷ್ ಭಾಷೆ]]ಯಲ್ಲಿ "ಭಾರವಾದ ಕಲ್ಲು" ಎಂಬುದರಿಂದ ಬಂದಿದೆ. ಇದನ್ನು [[೧೭೮೩]]ರಲ್ಲಿ [[ಸ್ಪೇನ್]]ನ ಎಲ್ಹುಯಾರ್ ಸಹೋದರರು ಮೊದಲು ಪ್ರತ್ಯೇಕಿಸಿದರು.
"https://kn.wikipedia.org/wiki/ಟಂಗ್‌ಸ್ಟನ್" ಇಂದ ಪಡೆಯಲ್ಪಟ್ಟಿದೆ