ಎಲ್.ಟಿ.ಟಿ.ಇ.: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 61 interwiki links, now provided by Wikidata on d:q80312 (translate me)
ಚು →‎top: clean up, replaced: ಅಥವ → ಅಥವಾ using AWB
೧ ನೇ ಸಾಲು:
[[ಚಿತ್ರ:Tamil-tigers-flag.svg | thumb |right| 200px | ಸಂಘಟನೆಯ ಧ್ವಜ]]
'''ಎಲ್.ಟಿ.ಟಿ.ಇ.''' ಅಥವಅಥವಾ '''ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಇಳಮ್''' ಉತ್ತರ [[ಶ್ರೀ ಲಂಕಾ]]ದಲ್ಲಿ ಕಾರ್ಯಾಚರಣೆ ನಡೆಸುವ ಒಂದು ಉಗ್ರಗಾಮಿ ಸಂಘಟನೆ. [[ವೇಲುಪಿಳ್ಳೈ ಪ್ರಭಾಕರನ್]] ಇಂದ ೧೯೭೬ರಲ್ಲಿ ಸ್ಥಾಪನೆಗೊಂಡ ಈ ಸಂಘಟನೆಯ ಮುಖ್ಯ ಗುರಿ ಲಂಕಾ ದ್ವೀಪದಲ್ಲಿ [[ತಮಿಳು ಜನ]]ರಿಗಾಗಿ ಒಂದು ಪ್ರತ್ಯೇಕ ದೇಶದ ಸ್ಥಾಪನೆ. ಈ ಗುರಿಗಾಗಿ ಶ್ರೀಲಂಕಾದ ಸೇನೆಯೊಂದಿಗೆ ಕದನದಲ್ಲಿ ತೊಡಗಿತ್ತು. ಅಲ್ಲದೆ ಅನೇಕ ವಿಧ್ವಂಸಕಾರಿ ಚಟುವಟಿಕೆಗಳಲ್ಲೂ ತೊಡಗಿತ್ತು. ೨೦೦೯ರಲ್ಲಿ ಈ ಅಂತಃಕಲಹವು ಸೇನೆಯ ವಿಜಯದೊಂದಿಗೆ ಮತ್ತು ಪ್ರಭಾಕರನ್ ಮೃತ್ಯುವೊಂದಿಗೆ ಕೊನೆಗೊಂಡಿತು. ಪ್ರಸಕ್ತವಾಗಿ ೩೨ ದೇಶಗಳು ಇದನ್ನು [[ಭಯೋತ್ಪಾದನೆ|ಭಯೋತ್ಪಾದಕ ಸಂಘಟನೆ]]ಯೆಂದು ಗುರುತಿಸಿದೆ.
== [['ಎಲ್ಟಿಟಿಇ' ಯ ಮೊದಲ ಹೋರಾಟದ ಅಭಿಯಾನ]], ಶ್ರೀಲಂಕದ ನಿವಾಸಿ-ತಮಿಳರಿಗೆ ಸಮಾನ ಅಧಿಕಾರದ ಬೇಡಿಕೆಯಾಗಿತ್ತು, ಮತ್ತು ನ್ಯಾಯಯುತವಾಗಿತ್ತು ==
ಶ್ರೀಲಂಕದ ಉತ್ತರ ಮತ್ತು ಪೂರ್ವಭಾಗಗಳಲ್ಲಿ ನೆಲೆಸಿದ ಬಹುಸಂಖ್ಯಾತ ತಮಿಳರಿಗೆ ಸಮಾಜದ ಮುಖ್ಯವಾಹಿನಿಯ; ಎಲ್ಟಿಟಿಇ ಸಮಾನ ಅವಕಾಶಗಳನ್ನು ಕಲ್ಪಿಸುವ ತಾತ್ವಿಕ ನೆಲೆಗಟ್ಟಿನ ಹೋರಾಟ ನಡೆದಿತ್ತು. ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ, ಆರ್ಥಿಕ ಕ್ಷೇತ್ರದಲ್ಲಿ ಸಮಾನತೆಯ ಗುರಿಯನ್ನು ಹೊಂದಿದ, ಎಲ್ಟಿಟಿಇ 'ತಮಿಳು ಈಳಂ' ಎಂಬ ರಾಷ್ಟ್ರಸ್ಥಾಪನೆಯ ಆಸೆಯಿತ್ತು. ಈಅಭಿಯಾನಕ್ಕೆ ವಿಶ್ವಸಂಸ್ಥೆಯ ಮಾನ್ಯತೆಯೂ ಪ್ರಾಪ್ತವಾಗಿತ್ತು.
"https://kn.wikipedia.org/wiki/ಎಲ್.ಟಿ.ಟಿ.ಇ." ಇಂದ ಪಡೆಯಲ್ಪಟ್ಟಿದೆ