6-ಸಿಗ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ ಸೇರ್ಪಡೆ (ಇಂಗ್ಲಿಷ್ ಪುಟವನ್ನು ಆಧಾರಿತ)
 
ಚು clean up, replaced: ಅಥವ → ಅಥವಾ (3) using AWB
೧೬ ನೇ ಸಾಲು:
ಇದನ್ನು ಆರಂಭದಲ್ಲಿ ಅಳವಡಿಸಿಕೊಂಡವರಲ್ಲಿ [[ಹನಿವೆಲ್]] ([[:w:Honeywell|Honeywell]]) ಮತ್ತು [[ಜನರಲ್ ಎಲೆಕ್ಟ್ರಿಕ್]] ([[:w:General Electric|General Electric]]) ಸಂಸ್ಥೆಗಳು ಒಳಗೊಂಡಿವೆ.<ref name="ncsu">{{cite web | title=೬-ಸಿಗ್ಮ: ಈಗಿನ ಸ್ಥಿತಿ | url=http://scm.ncsu.edu/public/facts/facs030624.html | accessdate=2008-05-22 }}</ref> ೧೯೯೦ರ ದಶಕದ ಕೊನೆಯಲ್ಲಿ [[ಫ಼ಾರ್ಚೂನ್ ೫೦೦]] ([[:w:Fortune 500|Fortune 500]]) ಸಂಸ್ಥೆಗಳಲ್ಲಿ ಮೂರನೇ ಎರಡರಷ್ಟು ಸಂಸ್ಥೆಗಳು ೬-ಸಿಗ್ಮವನ್ನು ಅಳವಡಿಸಿಕೊಳ್ಳಲು ಮೊದಲುಮಾಡಿದವು.
 
ಇತ್ತೀಚಿನ ವರ್ಷಗಳಲ್ಲಿ ೬-ಸಿಗ್ಮವು ಬಹಳವಾಗಿ ವಿಕಾಸಗೊಂಡಿದೆ. ಇದು [[ಐಎಸ್ಒ]] ಅಥವಅಥವಾ [[ಟಿಕ್ಯುಎಮ್]]ಗಳಂತೆ ಕೇವಲ ಗುಣಮಟ್ಟ ವ್ಯವಸ್ಥೆಯಲ್ಲ. ಜೆಫ್ ಟೆನ್ನೆಂಟ್‍ನು ತನ್ನ "'''Six Sigma: SPC and TQM in Manufacturing and Services'''" ಎಂಬ ಪುಸ್ತಕದಲ್ಲಿ ಹೀಗೆ ಹೇಳಿದ್ದಾನೆ - "೬-ಸಿಗ್ಮದ ವ್ಯಾಪ್ತಿ ಬಹಳವಾಗಿದೆ. ಇದರಲ್ಲಿ ಏನೆನು ಇದೆ ಎನ್ನುವುದಕ್ಕಿಂತ ಏನಿಲ್ಲ ಎಂದು ಪಟ್ಟಿಮಾಡುವುದು ಸುಲಭ. ೬-ಸಿಗ್ಮವನ್ನು ಒಂದು ದೂರದೃಷ್ಟಿ, ತತ್ವ, ಸಂಕೇತ, ಮಾನದಂಡ, ಗುರಿ, ಕ್ರಮಶಾಸ್ತ್ರ ಎಂದೆಲ್ಲ ಪರಿಗಣಿಸಬಹುದು".<ref>{{cite web | title = ೬-ಸಿಗ್ಮದ ಇತಿಹಾಸ | url=http://www.isixsigma.com/new-to-six-sigma/history/history-six-sigma/}}</ref>
 
==ಕ್ರಮಶಾಸ್ತ್ರಗಳು==
೬-ಸಿಗ್ಮ ಯೋಜನೆಗಳು ಎರಡು ಕ್ರಮಶಾಸ್ತ್ರಗಳನ್ನು ಅನುಸರಿಸುತ್ತವೆ. ಇವುಗಳು ಪ್ರತಿಯೊಂದೂ ಐದು ಹಂತಗಳನ್ನು ಹೊಂದಿವೆ.
# ಡಿಎಮ್ಎಐಸಿ (DMAIC) - ಅಸ್ತಿತ್ವದಲ್ಲಿರುವ ವ್ಯಾಪಾರ ಕಾರ್ಯನೀತಿಗಳನ್ನು ಸುಧಾರಿಸಲು ಬಳಸುತ್ತಾರೆ
# ಡಿಎಮ್ಎಡಿವಿ (DMADV) - ಹೊಸ ಉತ್ಪನ್ನಗಳನ್ನು ಅಥವಅಥವಾ ಕಾರ್ಯನೀತಿಯ ವಿನ್ಯಾಸಗಳನ್ನು ಸೃಷ್ಟಿಸಲು ಬಳಸುತ್ತಾರೆ
 
===ಡಿಎಮ್ಎಐಸಿ (DMAIC)===
೪೧ ನೇ ಸಾಲು:
# Verify - ರಚನೆಯನ್ನು ದೃಢಪಡಿಸುವುದು ಮತ್ತು ಉತ್ಪಾದನಾ ಕಾರ್ಯನೀತಿಯನ್ನು ಆಯಾ ಕಾರ್ಯನೀತಿಯ ಮಾಲೀಕರಿಗೆ ಹಸ್ತಾಂತರಿಸುವುದು
 
==೬-ಸಿಗ್ಮ ಪಾಂಡಿತ್ಯದ ಮಟ್ಟಗಳು ಅಥವಅಥವಾ ಕಾರ್ಯಗತಗೊಳಿಸುವ ಪಾತ್ರಗಳು==
೬-ಸಿಗ್ಮದ ಪ್ರಕಾರ ಈ ಕೆಳಗಿನ ಪಾತ್ರಗಳಿವೆ<ref>{{cite web | title=೬-ಸಿಗ್ಮದ ಪಾಂಡಿತ್ಯದ ಮಟ್ಟಗಳು | url=http://www.villanovau.com/resources/six-sigma/what-is-six-sigma/#.Vqc9Qvl961s}}</ref>:
* ಕಾರ್ಯನಿರ್ವಾಹಕ ನಾಯಕತ್ವ (Executive Leadership): ಸಂಸ್ಥೆಯ ಸಿಇಒ ಮತ್ತು ಆಡಳಿತ ಮಂಡಳಿಯ ಇತರ ಸದಸ್ಯರನ್ನು ಒಳಗೊಂಡಿರುತ್ತದೆ. ೬-ಸಿಗ್ಮ ಕಾರ್ಯಗತಗೊಳಿಸುವುದಕ್ಕೆ ಸರಿಯಾದ ದೃಷ್ಟಿಕೋನವನ್ನು ಅಣಿಮಾಡುವ ಜವಾಬ್ದಾರಿಯನ್ನು ಇವರು ಹೊಂದಿರುತ್ತಾರೆ.
೧೪೬ ನೇ ಸಾಲು:
==ಉಲ್ಲೇಖಗಳು==
<References/>
 
[[ವರ್ಗ:ಮೆಕ್ಯಾನಿಕಲ್ ಇಂಜಿನಿಯರಿಂಗ್]]
[[ವರ್ಗ:ಗುಣಮಟ್ಟ]]
"https://kn.wikipedia.org/wiki/6-ಸಿಗ್ಮ" ಇಂದ ಪಡೆಯಲ್ಪಟ್ಟಿದೆ