ನೆಪೋಲಿಯನ್ ಬೋನಪಾರ್ತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಚು clean up, replaced: ಅಥವ → ಅಥವಾ (2) using AWB
೬ ನೇ ಸಾಲು:
|reign=ಮಾರ್ಚ್ ೨೦ ೧೮೦೪&nbsp;– ಏಪ್ರಿಲ್ ೬ ೧೮೧೪<br />ಮಾರ್ಚ್ ೧ ೧೮೧೫&nbsp;– ಜೂನ್ ೨೨ ೧೮೧೫
|coronation=ಡಿಸೆಂಬರ್ ೨ ೧೮೦೪
|full name=ನೆಪೋಲಿಯನ್ ಬೋನಪಾರ್ತ್ (ಅಥವಅಥವಾ) ನೆಪೋಲಿಯನ್ ಬೊನಪಾರ್ಟೆ
|predecessor=ಫ್ರೆಂಚ್ ಕೊನ್ಸುಲೇಟ್,[[ಜಾಕೊಬಿನ್]], [[ಲುಯಿಸ್ ೧೬]]
|successor=ಲೂಯಿ ೧೮ (''[[ಕಾರ್ಯತಃ]]'')<br />ನೆಪೋಲಿಯನ್ ೨ (''[[ನ್ಯಾಯತಃ]]'')
೧೯ ನೇ ಸಾಲು:
|place of death=ಲಾಂಗ್‌ವುಡ್ ಸೇಂಟ್ ಹೆಲೆನ
}}
'''ನೆಪೋಲಿಯನ್ ಬೋನಪಾರ್ತ್''' (ಅಥವಅಥವಾ) '''ನೆಪೋಲಿಯನ್ ಬೊನಪಾರ್ಟೆ''' ([[ಫ್ರೆಂಚ್ ಭಾಷೆ|ಫ್ರೆಂಚ್]]: ''Napoléon Bonaparte''; [[ಆಗಸ್ಟ್ ೧೫]] ೧೭೬೯&nbsp;– [[ಮೇ ೫]] ೧೮೨೧)<ref>McLynn, Frank (1998). Napoleon. Pimlico.. p. 6. ISBN 0712662472.</ref> [[ಫ್ರಾನ್ಸ್]] ದೇಶದ ಸೈನ್ಯ ಮತ್ತು ರಾಜಕೀಯ ನಾಯಕ. ಈತನ ಕಾರ್ಯಗಳಿಂದಾಗಿ ೧೯ನೇ ಶತಮಾನದಲ್ಲಿ [[ಯುರೋಪ್]]‍ನ ರಾಜಕೀಯ ಇತಿಹಾಸವೇ ಬದಲಾಯಿತು.
ನೆಪೋಲಿಯನ್ ನು ಫ್ರೆಂಚಿನ ಇತಿಹಸದಲ್ಲಿ ೧೭೮೯ರ ಕ್ರಾಂತಿಯ ಶಿಶುವಗಿ ಹೊರ ಹೊಮ್ಮಿದನು.
ಜೊಸೆಫೈನ್ಳನ್ನು ಮದುವೆಯಾದರು.
೩೩ ನೇ ಸಾಲು:
ನೆಪೋ==ಪ್ರಾನ್ಸ್ ಚಕ್ರವರ್ತಿ==
[[File:David_-_Napoleon_crossing_the_Alps_-_Malmaison1.jpg|thumb|left|108px|ಆಲ್ಪ್ಸ್ ದಾಟುತ್ತಿರುವ ಬೊನಪಾರ್ಟೆ]]ಅಕ್ಟೋಬರ್ ೧೭೯೯ರಲ್ಲಿ ನೆಪೋಲಿಯನ್ ಗೆಲುವಿನ ಯುದ್ಧಗಳ ನಂತರ [[ಪ್ಯಾರಿಸ್|ಪ್ಯಾರಿಸ್ಗೆ]] ವಾಪಾಸ್ ಬಂದನು.ಆ ಸಮಯದಲ್ಲಿ ಪ್ರಾನ್ಸ್ ಅವಸ್ಥೆ ಸರಿಯಾಗಿರಲಿಲ್ಲ.[[ಫ್ರೆಂಚ್ ಕ್ರಾಂತಿ|ಫ್ರೆಂಚ್ ಕ್ರಾಂತಿಯಾದ]] ಮೇಲೆ ಬಂದ [[ಜಾಕೊಬಿನ್]] ಸರ್ಕಾರ ಬಿದ್ದು, ಫ್ರಾನ್ಸ್ ದೇಶವನ್ನು ಕೈಗೆ ತೆಗೆದುಕೊಂಡಿದ್ದ ದೈರೆಕ್ಟರಿ ಜಗಳವಾಡುತ್ತಿತ್ತು.ಈ ಕಾರಣ ನೆಪೋಲಿಯನ್ ಧಿಡೀರ್ ಸೈನ್ಯ ಕ್ರಾಂತಿಯನ್ನು ನಡೆಸಿ ಆಡಳಿತ ಆಕ್ರಮಣವನ್ನು ಮಾಡಿದನು(coup).
೧೮೦೦ರಲ್ಲಿ ನೆಪೋಲಿಯನ್ [[ಆಲ್ಪ್ಸ್|ಆಲ್ಪ್ಸ್]] ಪರ್ವತಗಳನ್ನು ದಾಟಿ ತನ್ನ ಶಕ್ತಿಯನ್ನು ಖಚಿತ ಪಡಿಸಿಕೊಂಡನು.ಇವನನ್ನು ''ಸಾಮಾಜಿಕ ತೊಂದರೆ ನಿವಾರಕ" ಎಂದು ನೋಡತೊಡಗಿದರು.
[[File:Ingres, Napoleon on his Imperial throne.jpg|thumb|left|108px|ಪಟ್ಟಾಭಿಶೇಕ ಆದಮೇಲೆ ನೆಪೋಲಿಯನ್ ಬೊನಪಾರ್ಟೆ]]೨ನೆ ಡಿಸಂಬರ್ ೧೮೦೪ರಲ್ಲಿ ''ಗ್ರಾಂಡ್ ಕೊರೋನೇಷನ್'' ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ನೆಪೋಲಿಯನ್ '''ಪ್ರಾನ್ಸ್ ಚಕ್ರವರ್ತಿ'''ಎಂದು ಪಟ್ಟಾಭಿಶೇಕ ಮಾಡಿಸಿಕೊಂಡನು.೧೮೦೫ರಲ್ಲಿ '''ಇಟಲಿ ರಾಜ'''ನಾದ ಇವನಿಗೆ 'ಐರನ್ ಕ್ರೌನ್ ಅಫ್ ಲೊಂಬಾರ್ಡಿ'(ಲೊಂಬಾರ್ಡಿಯ ಕಿರೀಟ)ಯನ್ನು ತಲೆಯ ಮೇಲಿಟ್ಟರು.
===ಸುಧಾರಣೆಗಳು===
೬೩ ನೇ ಸಾಲು:
==ಉಲ್ಲೇಖಗಳು==
{{reflist}}
 
[[ವರ್ಗ:ಸರ್ವಾಧಿಕಾರಿಗಳು]]
[[ವರ್ಗ:ಫ್ರಾನ್ಸ್]]