ಟ್ರಾನ್ಸಿಸ್ಟರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 93 interwiki links, now provided by Wikidata on d:q5339 (translate me)
ಚು clean up, replaced: ಅಥವ → ಅಥವಾ (2) using AWB
 
೧ ನೇ ಸಾಲು:
[[ಚಿತ್ರ:Transistor-photo.JPG |thumb|right|200px|ಟ್ರಾನ್ಸಿಸ್ಟರ್‍ಗಳು]]
'''ಟ್ರಾನ್ಸಿಸ್ಟರ್''' [[ವಿದ್ಯುನ್ಮಾನ ಶಾಸ್ತ್ರ]]ದಲ್ಲಿ ಒಂದು ಪ್ರಮುಖ [[ಅರೆವಾಹಕ]] ಸಾಧನ. ಇವುಗಳನ್ನು ವಿದ್ಯುತ್ ಸಂಕೇತಗಳ ಶಕ್ತಿಯನ್ನು ಉನ್ನತೀಕರಿಸಲು, ವರ್ಧಿಸಲು ಅಥವಅಥವಾ ತಡೆ ಹಿಡಿಯಲು ಉಪಯೋಗಿಸಲಾಗುತ್ತವೆ. ಇದರ ಹೆಸರು "ಪ್ರಸಾರ" ಮತ್ತು "ತಡೆ" ( Trasfer ಮತ್ತು Resist -> Transist) ಎಂಬ ಪದಗಳಿಂದ ಬಂದಿದೆ. ಹೇಗೆ Resist ಮಾಡುವುದು Resistor .. ಹಾಗೆ Transist ಮಾಡುವುದು ಟ್ರಾನ್ಸಿಸ್ಟರ್. ೧೯೨೫ರಲ್ಲಿ [[ಕೆನಡಾ]]ದ [[ಜೂಲಿಯಸ್ ಲಿಲಿಯನ್ಫೆಲ್ಡ್]] ಮೊದಲ FET ಬಗೆಯ ಟ್ರಾನ್ಸಿಸ್ಟರ್ ಬಗ್ಗೆ ಪ್ರಕಟಿಸಿ [[ಪೇಟೆಂಟ್]] ತಗೆದುಕೊಂಡಿದ್ದರು. ಟ್ರಾನ್ಸಿಸ್ಟರ್ ಅನ್ನು ಅನ್ವೇಷಿಸಿದ್ದು ವಿಲಿಯಮ್ ಶಾಕ್ಲೆ , ಬಾರ್ಡೀನ್ ಮತ್ತು ಬ್ರಾಟೇನ್ ಎಂಬ ಮೂವರು ವಿಜ್ಞಾನಿಗಳು.
ಟ್ರಾನ್ಸಿಸ್ಟರ್ ನಲ್ಲಿ ೩ ವಲಯಗಳಿವೆ, ಅವುಗಳನ್ನು ಬೇಸ್, ಕಲೆಕ್ಟರ್ ಮತ್ತು ಎಮಿಟರ್ ಏಂದು ಕರೆಯಲಾಗುತ್ತದೆ. ಯಾವಾಗಲೂ ಬೇಸ್ ವಲಯ ಕಿರಿದಾಗಿರುತ್ತದೆ ಮತ್ತು ಕಲೆಕ್ಟರ್ ವಲಯ ಹಿರಿದಾಗಿರುತ್ತದೆ.
ಟ್ರಾನ್ಸಿಸ್ಟರ್ ನಲ್ಲಿ ೨ ಬಗೆ ಅವಾವುವೆಂದರೆ PNP ಮತ್ತು NPN, ಜಗತ್ತಿನಲ್ಲಿ ಅತಿ ಹೆಚ್ಚಾಗಿ NPN ಟ್ರಾನ್ಸಿಸ್ಟರ್ ಬಳಕೆಯಲ್ಲಿದೆ.
 
 
== ಕಾರ್ಯ ==
ಆನ್ ಆಗಿದ್ದಾಗ ವಿದ್ಯುತ್ ಸಂಕೇತವನ್ನು ( ಕರೆಂಟ್ ಅಥವಾಅಥವಾಾ ವೋಲ್ಟೇಜು) ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುತ್ತದೆ ( Transfers) ಆಫ offಆಗಿದ್ದಾಗ ಈ ಸಂದೇಶದ ಸಾಗಣೆಗೆ ತಡೆ ಒಡ್ಡುತ್ತದೆ(resists). ಮೂಲತಹ ಡಿಜಿಟಲ್ { ೦ ( off) ಮತ್ತು ೧ (on) ಸಂಕೇತಗಳಿಂದ ಮಾತ್ರ ಕೆಲಸಮಾದುವಂತಹುದು!} ವಸ್ತುವಾದ ಈ ಟ್ರಾನ್ಸಿಸ್ಟರ್ ಅನ್ನು analog applications ಗಳಿಗೆ ಹೆಚ್ಚಾಗಿ ಬಳಸುತ್ತಾರೆ.
 
== ಬಗೆಗಳು ==
BJT ಗಳು ಇಂದಿನ IC (Inegrated Circuit) ಗಳಲ್ಲಿ ಇಲ್ಲವೇನೋ ಎಂಬಷ್ಟು ಕಡಿಮೆ ಬಳಕೆಯಾಗುತ್ತವೆ. BJT ಗಳಲ್ಲದೇ ಇನ್ನೊಂದು ರೀತಿಯ ಟ್ರಾನ್ಸಿಸ್ಟರ್ ಗಳಿವೆ.ಇವುಗಳನ್ನು MOSFET( Metal Oxide Semiconductor Field Effect Transistor) ಅನ್ನುತ್ತಾರೆ. ಇಂದಿನ ಎಲ್ಲ IC ಗಳ ಜೀವಾಳ ಈ MOSFET ಗಳು.
 
BJT ಗಿಂತ ಬಹಳ ಹಿಂದೆಯೇ FET ( ೧೯೨೬) ಕಂಡು ಹಿಡಿದಿದ್ದರೂ ಬಹಳಷ್ಟು ದಿನ ಇದು ಅಜ್ನಾತವಾಸದಲ್ಲಿತ್ತು. ಸುಮಾರು ೬೦ನೆ ದಶಕದಲ್ಲಿ ಮತ್ತೆ ಹೆಚ್ಚಿನ ( Inegrated Circuit ಗಳಲ್ಲಿ ) ಬಳಕೆಗೆ ಬಂತು. ಈಗಂತೂ ಮಾಸ್ ಫೆಟ್ಗಳು BJT ಗಳನ್ನು ಹಿಂದಿಕ್ಕಿ ಒಂದು [[ಚಿಪ್]] ನ ಬಹುತೇಕ ಸ್ಥಳವನ್ನು ಆಕ್ರಮಿಸಿಕೊಂಡಿವೆ.
"https://kn.wikipedia.org/wiki/ಟ್ರಾನ್ಸಿಸ್ಟರ್" ಇಂದ ಪಡೆಯಲ್ಪಟ್ಟಿದೆ