ಹಿಂದೂ ಮಹಾಸಾಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 160 interwiki links, now provided by Wikidata on d:q1239 (translate me)
ಚು clean up, replaced: ಅಥವ → ಅಥವಾ using AWB
೩ ನೇ ಸಾಲು:
'''ಹಿಂದೂ ಮಹಾಸಾಗರ''' [[ಭೂಮಿ|ಭೂಮಿಯ]] ಮೂರನೇ ದೊಡ್ಡ [[ಮಹಾಸಾಗರ]]. ಭಾರತದ ಕನ್ಯಾಕುಮಾರಿಯಿಂದ ದಕ್ಷಿಣಧ್ರುವದ ಅಂಟಾರ್ಕ್ಟಿಕ್ ಪ್ರದೇಶದವರೆಗೆ ಈ ಸಾಗರವು ಹರಡಿಕೊಂಡಿದೆ. ಒಟ್ಟು ಭೂಪ್ರದೇಶದ ೧೪.೬೫% ಭಾಗವನ್ನು ಆವರಿಸಿರುವ ಈ ಮಹಾಸಾಗರದ ಅತಿ ಹೆಚ್ಚಿನ ಆಳ ೭,೭೨೫ ಮೀ.
 
ಇದು ಪೂರ್ವಕ್ಕೆ, ಇಂಡೋಚೈನಾ, ಸುಂದ ದ್ವೀಪಗಳು, ಮತ್ತು ಆಸ್ಟ್ರೇಲಿಯಾ, ಪಶ್ಚಿಮಕ್ಕೆ ಆಫ್ರಿಕಾ , ಉತ್ತರಕ್ಕೆ ಅರೇಬಿಯನ್ ಪೆನಿನ್ಸುಲಾ ಮತ್ತು ಭಾರತೀಯ ಉಪಖಂಡ ಮತ್ತು ದಕ್ಷಿಣಕ್ಕೆ ದಕ್ಷಿಣ ಮಹಾಸಾಗರದಿಂದ ಸುತ್ತುವರೆದಿದೆ. ಇದು ಭಾರತೀಯ ಉಪಖಂಡದ ದೆಸೆಯಿಂದ, ಹಿಂದೂ ಮಹಾಸಾಗರ( ಅಥವಅಥವಾ Inಇಂಡಿಯನ್ ಓಷ್ಯನ್ ) ಎಂದು ಕರೆಯಲ್ಪಟ್ಟಿದೆ.ಜಾಗತಿಕ ಅಂತರ ಸಂಪರ್ಕಿತ ಸಾಗರದ ಒಂದು ಘಟಕವಾಗಿ, ಅಟ್ಲಾಂಟಿಕ್ ಸಾಗರದಿಂದ ೨೦ ಡಿಗ್ರಿ ° ಪೂರ್ವ ಮೆರಿಡಿಯನ್ ಹಾಗು ಪೆಸಿಫಿಕ್ ಸಾಗರದಿಂದ ೧೪೬ ° ೫೫ ' ಡಿಗ್ರಿ ಪೂರ್ವ ಮೆರಿಡಿಯನ್ ಮೂಲಕ ಪ್ರತ್ಯೇಕಿಸಲ್ಪಟ್ಟಿದೆ. ಹಿಂದೂ ಮಹಾಸಾಗರದ ಉತ್ತರ ವಿಸ್ತಾರ ಸುಮಾರು ಪರ್ಷಿಯನ್ ಗಲ್ಫ್ ನ ೩೦ °ಡಿಗ್ರಿ ಉತ್ತರಕ್ಕಿದೆ. ಹಿಂದೂ ಮಹಾಸಾಗರ ಅಸಮಪಾರ್ಶ್ವದ ಸಾಗರ ಚಲಾವಣೆಯನ್ನು ಹೊಂದಿದೆ. ಈ ಸಾಗರವು ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ದಕ್ಷಿಣ ತುದಿಗಳ ನಡುವೆ ಸುಮಾರು ೧೦,೦೦೦ ಕಿಲೋಮೀಟರ್ ಗಳಷ್ಟು ವಿಸ್ತಾರವನ್ನು ಹೊಂದಿದೆ.STI ಇದು ಕೆಂಪು ಸಮುದ್ರ ಮತ್ತು ಪರ್ಷಿಯನ್ ಗಲ್ಫ್ ಒಳಗೊಂಡಂತೆ ೭೩.೫೫೬.೦೦೦ ಚದರ ಕಿಲೋಮೀಟರ್ ಪ್ರದೇಶದಲ್ಲಿ (೨೮.೩೫ ದಶಲಕ್ಷ ಚದರ ಮೈಲಿ) ಹರಡಿಕೊಂಡಿದೆ. ಸಾಗರದ ಪರಿಮಾಣ ೨೯೨.೧೩೧.೦೦೦ ಘನ ಕಿಲೋಮೀಟರ್ (೭೦,೦೮೬,೦೦೦ mi೩) ಎಂದು ಅಂದಾಜಿಸಲಾಗಿದೆ.
 
ಸಣ್ಣ ಸಣ್ಣ ದ್ವೀಪಗಳು ಕಾಂಟಿನೆಂಟಲ್ rimsರಿಮ್ ಅನ್ನು ಸುತ್ತುವರೆದಿವೆ. ಸಾಗರದ ಒಳಗಿರುವ ದ್ವೀಪ ರಾಷ್ಟ್ರಗಳು ಮಡಗಾಸ್ಕರ್ (ವಿಶ್ವದ ನಾಲ್ಕನೇ ಅತಿ ದೊಡ್ಡ ದ್ವೀಪ), ರಿಯೂನಿಯನ್ ದ್ವೀಪ, ಕೊಮೊರೋಸ್, ಸೀಶೆಲ್ಸ್, ಮಾಲ್ಡೀವ್ಸ್, ಮಾರಿಷಸ್, ಮತ್ತು ಶ್ರೀಲಂಕಾ .
೧೧ ನೇ ಸಾಲು:
[[ಚಿತ್ರ:Indian Ocean bathymetry srtm.png|thumb|235px|[[Bathymetry|Bathymetric]] ಹಿಂದೂ ಮಹಾಸಾಗರದ ಆಳಮಾಪನದ ನಕ್ಷೆ]]
ಸಾಗರದ ಭೂಪದರಗಳ(ಶೆಲ್ಫ್) ಅಗಲ ಕಿರಿದಾಗಿದ್ದು ಸರಾಸರಿ ೨೦೦ ಕಿಲೋಮೀಟರ್ (೧೨೫ ಮೈಲಿ) ಇದೆ. ಆದರೆ ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯ ಶೆಲ್ಫ್ ನ ಅಗಲ ಸುಮಾರು ೧,೦೦೦ ಕಿಲೋಮೀಟರ್ (೬೦೦ ಮೈಲಿ) ಮೀರುತ್ತದೆ.ಸಾಗರದ ಸರಾಸರಿ ಆಳ ೩.೮೯೦ ಮೀ (೧೨,೭೬೨ ಅಡಿ.ಇದರ ಅತ್ಯಂತ ಆಳವಾದ ಬಿಂದು ೮.೦೪೭ ಮೀ (೨೬,೪೦೧ ಅಡಿ)Diamant Diamantinaಡಿಯಮೆಂಟಿನ ಕಂದಕದ ಡಿಯಮೆಂಟಿನ ಕೂಪ ಎಂದು ಹಲವರು ಗುರುತಿಸಿದರೆ, ಕೆಲವರು ಸೂಂಡ ಕಂದಕ ((೨೩,೮೧೨-೨೫,೩೪೪ ಅಡಿ) ಆಳ) ವೆಂದು ಗುರುತಿಸಿದಾರೆ. ೫೦ ದಕ್ಷಿಣ ಅಕ್ಷಾಂಶದ ಉತ್ತರಕ್ಕೆ , ಮುಖ್ಯ ಜಲಾನಯನ ಪ್ರದೇಶದ ೮೬% ಪ್ರದೇಶವನ್ನು ಸಮುದ್ರದ ಸಂಚಯಗಳು ಆವರಿಸಿಕೊಂಡಿದೆ, ಇದರಲ್ಲಿ ಅರ್ಧಕ್ಕಿಂತ ಹೆಚ್ಚು globigerinaಗ್ಲೊಬಿಜೆರೀನ ಕೆಸರು ಆಗಿದೆ. ಉಳಿದ ೧೪% ಪ್ರದೇಶವನ್ನು ಭೂಮಿಜ ಸಂಚಯಗಳು ಆವರಿಸಿಕೊಂಡಿವೆ.ತೀವ್ರ ದಕ್ಷಿಣ ಅಕ್ಷಾಂಶಗಳಲ್ಲಿ ಗ್ಲೇಶಿಯಲ್ ಕೊಚ್ಚು ಮರಳುಜಲ್ಲಿ ಪ್ರಬಲವಾಗಿದೆ. ಪ್ರಮುಖ ಚೋಕ್ ಪಾಯಿಂಟ್ ಗಳೆಂದರೆ ಬಾಬ್ ಅಲ್ ಮಂದೇಬ್, ಹೋರ್ಮೂಜ್ ಸ್ಟ್ರೇಟ್ , ಲೋಂಬೋಕ್ ಸ್ಟ್ರೇಟ್ , ಮಲಾಕ ಸ್ಟ್ರೇಟ್ ಮತ್ತು ಪಾಕ್ ಸ್ಟ್ರೇಟ್ .
ಹಿಂದೂ ಮಹಾಸಾಗರದ ಸಮುದ್ರಗಳೆಂದೆರೆ ಅಡೆನ್ ಕೊಲ್ಲಿ, ಅಂಡಮಾನ್ ಸಮುದ್ರ, ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ, ಗ್ರೇಟ್ ಆಸ್ಟ್ರೇಲಿಯನ್ ಬೈಟ್, ಲಕ್ಯಾಡಿವ್ ಸಮುದ್ರ, ಮನ್ನಾರ್ ಕೊಲ್ಲಿ, ಮೊಜಾಂಬಿಕ್ ಚಾನೆಲ್, ಓಮನ್ ಕೊಲ್ಲಿ ಮತ್ತು ಕೆಂಪು ಸಮುದ್ರ.
 
 
== ಹವಾಮಾನ ==
"https://kn.wikipedia.org/wiki/ಹಿಂದೂ_ಮಹಾಸಾಗರ" ಇಂದ ಪಡೆಯಲ್ಪಟ್ಟಿದೆ