ರಾಷ್ಟ್ರೀಯ ಉತ್ಪನ್ನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q12638 (translate me)
ಚು clean up, replaced: ಅಥವ → ಅಥವಾ using AWB
೧ ನೇ ಸಾಲು:
[[ಚಿತ್ರ:GDP nominal per capita world map IMF figures for year 2006.png|thumb|350px|ವಿವಿಧ ದೇಶಗಳ ತಲಾ ಒಬ್ಬರ ರಾಷ್ಟ್ರೀಯ ಉತ್ಪನ್ನವನ್ನು ತೋರಿಸುವ ಚಿತ್ರ]]
'''ರಾಷ್ಟ್ರೀಯ ಉತ್ಪನ್ನ''' (GDP) ಒಂದು ದೇಶದ [[ಅರ್ಥವ್ಯವಸ್ಥೆ]]ಯನ್ನು ಅಳೆಯುವ ಒಂದು ಮಾಪನ. ಆ ದೇಶದಲ್ಲಿ ಒಂದು ವರ್ಷದಲ್ಲಿ ಉತ್ಪನ್ನವಾಗುವ ಎಲ್ಲಾ ಸರಕುಗಳ ಮತ್ತು ಆರ್ಥಿಕ ಅನುಕೂಲಗಳ ಒಟ್ಟು ಮಾರುಕಟ್ಟೆಯ ಬೆಲೆಯು ಅದರ ರಾಷ್ಟ್ರೀಯ ಉತ್ಪನ್ನವಾಗುತ್ತದೆ. ಈ ಉತ್ಪನ್ನವನ್ನು ಆ ರಾಷ್ಟ್ರದ ಜನಸಂಖ್ಯೆಯಿಂದ ಭಾಗಿಸಿದರೆ, ಆ ಮಾಪನವನ್ನು '''ತಲಾ ರಾಷ್ಟ್ರೀಯ ಉತ್ಪನ್ನ''' ಎಂದು ಕರೆಯಲಾಗುತ್ತದೆ.
 
== ಅಳೆಯುವ ವಿಧಾನ ==
೮ ನೇ ಸಾಲು:
 
* '''ಬಳಕೆ''' ಎಂಬುದು ದೇಶದ ಜನರು ತಮ್ಮ ದಿನನಿತ್ಯದ ಜೀವನಕ್ಕಾಗಿ ಉಪಯೋಗಿಸುವ ಸಾಮಗ್ರಿಗಳು ಮತ್ತು ಅನುಕೂಲಗಳನ್ನು ಒಳಗೊಳ್ಳುತ್ತದೆ. ಆಹಾರ, ಬಾಡಿಗೆ, ವೈದ್ಯಕೀಯ ವೆಚ್ಚಗಳು ಇತ್ಯಾದಿ ಇದರಲ್ಲಿ ಸೇರುತ್ತದೆ.
* '''ಬಂಡವಾಳ ಹೂಡಿಕೆ''' ಉದ್ಯಮಗಳು ತಮ್ಮ ಕೆಲಸಗಳಿಗಾಗಿ ಉಪಯೋಗಿಸುವ ವೆಚ್ಚ. ಉದಾಹರಣೆಗೆ ಉದ್ಯಮವು ಯಂತ್ರಗಳನ್ನು ಅಥವಅಥವಾ [[ತಂತ್ರಾಂಶ]]ಗಳನ್ನು ಕೊಳ್ಳಲು ಹೂಡುವ ಬಂಡವಾಳ. ಆರ್ಥಿಕ ಬಂಡವಾಳ ಹೂಡಿಕೆ (ಉದಾ. [[ಶೇರ್]]ಗಳ ಕೊಳ್ಳುವಿಕೆ) ಇದರಲ್ಲಿ ಸೇರುವುದಿಲ್ಲ.
* '''ಸರ್ಕಾರಿ ವೆಚ್ಚ''' ಎಲ್ಲಾ ಸರ್ಕಾರಿ ವೆಚ್ಚಗಳನ್ನು ಒಳಗೊಳ್ಳುತ್ತದೆ. ತನ್ನ ಕೆಲಸಗಾರರ ವೇತನಗಳು, ಸೇನೆಗಾಗಿ ಕೊಳ್ಳುವ ಶಸ್ತ್ರಾಸ್ತ್ರಗಳು, ಇತ್ಯಾದಿ.
* '''ರಫ್ತುಗಳು''' ದೇಶದಿಂದ ಹೊರಹೊಯ್ಯುವ ಸಂಪತ್ತನ್ನು ಉತ್ಪನ್ನದಿಂದ ತಗೆಯಲಾಗುತ್ತದೆ.
* '''ಆಮದುಗಳು''' ದೇಶಕ್ಕೆ ತರುವ ಸಂಪತ್ತನ್ನೂ ಇದಕ್ಕೆ ಸೇರಿಸಲಾಗುತ್ತದೆ.
 
[[ವರ್ಗ:ಅರ್ಥಶಾಸ್ತ್ರ]]