ಪ್ರೋಟಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
ಚು clean up, replaced: ಅಥವ → ಅಥವಾ (2) using AWB
೨೬ ನೇ ಸಾಲು:
}}
 
[[ಭೌತಶಾಸ್ತ್ರ]]ದಲ್ಲಿ '''ಪ್ರೋಟಾನ್''' ಅಥವಅಥವಾ '''ಧನವಿದ್ಯುತ್ಕಣ'''ವು ([[ಗ್ರೀಕ್]] ಭಾಷೆಯಲ್ಲಿ ''πρώτον'' / ''ಪ್ರೋಟಾನ್'' = ಮೊದಲನೆಯ) ಒಂದು [[:en:elementary charge|ಮೂಲ ಆವೇಶ]]ದಷ್ಟು (೧.೬೦೨ × ೧೦<sup>−೧೯</sup> [[:en:coulomb|coulomb]]) ಧನ [[:en:electric charge|ವಿದ್ಯುದಾವೇಶ]]ವನ್ನು ಹೊಂದಿರುವ ಒಂದು [[ಉಪಪರಮಾಣು ಕಣ]]. ಇದರ ವ್ಯಾಸವು ೧.೬ ರಿಂದ ೧.೭×೧೦<sup>−೧೫</sup> [[:en:Metre|ಮೀ.]]ನಷ್ಟು <ref>{{cite web
|url=http://scienceworld.wolfram.com/physics/Proton.html
|title=Proton -- from Eric Weisstein's World of Physics
|first=Eric |last=Weisstein |publisher=Wolfram Research, Inc.
|date=1996-2007 |accessdate=2007-01-16}}</ref> ಇದ್ದು, [[ದ್ರವ್ಯರಾಶಿ]]ಯು ೯೩೮.೨೭೨೩೧(೨೮) [[MeV]]/''[[ಬೆಳಕಿನ ವೇಗ|c]]''<sup>2</sup> ([[:en:1 E-27 kg|೧.೬೭೨೬ × ೧೦<sup>−೨೭</sup> ಕಿ.ಗ್ರಾಂ.]]), ೧.೦೦೭ ೨೭೬ ೪೬೬ ೮೮(೧೩) [[:en:unified atomic mass unit|u]] ಅಥವಾಅಥವಾಾ [[ಎಲೆಕ್ಟ್ರಾನ್]]ನ ೧೮೩೬ ಪಟ್ಟು ಇರುತ್ತದೆ.
 
ಪ್ರೋಟಾನ್‌ಗಳು [[:en:spin (physics)|ಗಿರಕಿ]]-1/2 [[ಫರ್ಮಿಯಾನ್]]ಗಳಾಗಿದ್ದು, ಮೂರು [[ಕ್ವಾರ್ಕ್]]ಗಳನ್ನು ಹೊಂದಿರುವ ಕಾರಣ<ref>Adair, Robert K.: "The Great Design: Particles, Fields, and Creation.", page 214. New York: Oxford University Press, 1989.</ref>, [[ಬೇರಿಯಾನ್]]ಗಳೆಂದು ಪರಿಗಣಿಸಲ್ಪಡುತ್ತವೆ. ಪ್ರೋಟಾನ್‌ನ ಒಂದು ಕೆಳ ಕ್ವಾರ್ಕ್ ಮತ್ತು ಎರಡು [[ಕ್ವಾರ್ಕ್|ಮೇಲು ಕ್ವಾರ್ಕ್]]ಗಳು [[:en:strong interaction|ಸಬಲ ಅಂತರಕ್ರಿಯೆ]]ಯ ಸಹಾಯದಿಂದ ಮತ್ತು [[ಗ್ಲುಆನ್‌]]ಗಳ ಮಧ್ಯವರ್ತಿಕೆಯಿಂದ ಒಟ್ಟಿಗೆ ಹಿಡಿಯಲ್ಪಟ್ಟಿರುತ್ತವೆ.
೫೧ ನೇ ಸಾಲು:
 
[[ವರ್ಗ:ಉಪಪರಮಾಣು ಕಣಗಳು]]
 
 
 
[[ml:പ്രോട്ടോണ്‍]]
"https://kn.wikipedia.org/wiki/ಪ್ರೋಟಾನ್" ಇಂದ ಪಡೆಯಲ್ಪಟ್ಟಿದೆ