ಚಾರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
ಚು clean up, replaced: ತಿಳುವಳಿಕೆ → ತಿಳಿವಳಿಕೆ using AWB
೩ ನೇ ಸಾಲು:
==ತಯಾರಿ==
 
ಯಾವುದೇ ಚಾರಣವನ್ನು ಪ್ರಾರಂಭಿಸುವ ಮೊದಲು ಆ ಸ್ಥಳದ ಬಗ್ಗೆ ಮೊದಲು ಮಾಹಿತಿ ಕಲೆ ಹಾಕಬೇಕಾಗುತ್ತದೆ. ನಂತರ ಚಾರಣದಲ್ಲಿ ಕ್ರಮಿಸಬೇಕಾದ ದೂರವನ್ನು ಅವಲಂಬಿಸಿ ಊಟ ಮತ್ತು ಮಲಗುವ ವ್ಯವಸ್ಥೆ ಬಗ್ಗೆ ಯೋಜಿಸಬೇಕಾಗುತ್ತದೆ. ಮುಖ್ಯವಾಗಿ ಚಾರಣದ ಹಾದಿಯಲ್ಲಿ ನೀರಿನ ಲಭ್ಯತೆಯನ್ನು ಮೊದಲೆ ತಿಳಿದುಕೊಳ್ಳಬೇಕು. ಚಾರಣದ ವೇಳೆಯಲ್ಲಿ ಚಾರಣಿಗರು ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಮತ್ತು ನೀರನ್ನು ತಮ್ಮ ಜೊತೆ ಕೊಂಡೊಯ್ಯಬೇಕು ಮತ್ತು ಮಲಗಲು ಬೇಕಾದ ಸರಂಜಾಮುಗಳನ್ನು ಕೂಡ ಕೊಂಡೊಯ್ಯಬೇಕು. ಚಾರಣದ ದಿನಗಳ ಸಂಖ್ಯೆ ಹೆಚ್ಚಾದಂತೆ ಹೊರಬೇಕಾದ ಸಾಮಾಗ್ರಿಗಳ ಸಂಖ್ಯೆಯೂ ಏರುತ್ತಾ ಹೋಗುತ್ತದೆ. ಆದ್ದರಿಂದ ಚಾರಣಿಗರು ಮೊದಲೆ ಹೇಳಿದ ಹಾಗೆ ಚಾರಣಕ್ಕೆ ಯೋಜನೆಗಳನ್ನು ಹಾಕಬೇಕು.
 
ಚಾರಣದ ಕೆಲವು ಸ್ಥಳಗಳಿಗೆ ದಾರಿ ಇರುತ್ತದೆ, ಹಾಗು ಕೆಲವು ಕಡೆ ಚಾರಣಿಗರು ಆ ಪ್ರದೇಶದ ನಕ್ಷೆ ಮತ್ತು ದಿಕ್ಸೂಚಿಗಳ ಸಹಾಯದಿಂದ ಗಮ್ಯವನ್ನು ತಲುಪಬೇಕಾಗುತ್ತದೆ. ಕೆಲವು ಚಾರಣಗಳಿಗೆ ಮಾರ್ಗದರ್ಶಿಗಳ ಸಹಾಯವೂ ಕೂಡ ಬೇಕಾಗುತ್ತದೆ.
೧೪ ನೇ ಸಾಲು:
 
==ಚಾರಣದಿಂದ ಲೋಕ ಜ್ನಾನ==
ವಿವಿಧ ಹಳ್ಳಿ ಮತ್ತು ಪಟ್ಟಣಗಳ ಮೂಲಕ ಸಾಗಿ, ಚಾರಣ ಮಾಡುವುದರಿಂದಾಗಿ, ಚಾರಣಿಗರಲ್ಲಿ ಸುತ್ತಲಿನ ಜಗತ್ತಿನ ಬಗ್ಗೆ ತಿಳುವಳಿಕೆ ಹೆಚ್ಚುತ್ತದೆತಿಳಿವಳಿಕೆಹೆಚ್ಚುತ್ತದೆ. ಹೊಸ ಹೊಸ ಸ್ಥಳಗಳಲ್ಲಿ ನಡೆಯುವಾಗ, ತಕ್ಷಣದ ನಿರ್ಣಯಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಉಂಟಾಗುವುದರಿಂದ, ಅವು ಮುಂದಿನ ದಿನಚಿರಿಯಲ್ಲಿ ಉತ್ತಮ ನಿರ್ಣಯಗಳನ್ನು ತೆಗೆದುಕೊಂಡು, ತಮ್ಮ ಜೀವನವನ್ನು ರೂಪಿಸಲು ಚಾರಣಿಗರಿಗೆ ಸಹಾಯಮಾಡುತ್ತವೆ.
 
==ಕರ್ನಾಟಕದಲ್ಲಿ ಚಾರಣ ಮಾಡಲು ಸ್ಥಳಗಳು ==
"https://kn.wikipedia.org/wiki/ಚಾರಣ" ಇಂದ ಪಡೆಯಲ್ಪಟ್ಟಿದೆ