ದೃಷ್ಟಾಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 langlinks, now provided by Wikidata on d:q178659
ಚು clean up, replaced: ತಿಳುವಳಿಕೆ → ತಿಳಿವಳಿಕೆ using AWB
೧ ನೇ ಸಾಲು:
[[File:Wilcox.jpg|thumb|right|ಜೆಸ್ಸಿ ವಿಲ್‌ಕಾಕ್ಸ್ ಸ್ಮಿತ್‌ರಿಂದ ರಚಿತವಾದ ದ್ರಷ್ಟಾಂತ]]
'''ದ್ರಷ್ಟಾಂತ''' (illustration) ಇದು ಒಂದು ದೃಶ್ಯೀಕರಣದ ವಿಧಾನವಾಗಿದ್ದು ಇದನ್ನು ರೇಖಾಚಿತ್ರ, [[ಚಿತ್ರಕಲೆ|ವರ್ಣಚಿತ್ರ]], ಛಾಯಾಚಿತ್ರ ಅಥವಾ ಇನ್ನೀತರ ಕಲೆಯನ್ನು ಬಳಸಿಕೊಂಡು ತಿಳುವಳಿಕೆ ಮೂಡಿಸುವುದುತಿಳಿವಳಿಕೆಮೂಡಿಸುವುದು ಅಥವಾ ಅಗತ್ಯವಿರುವ ಸೂಕ್ಷ್ಮವಿಚಾರಗಳಿಗೆ (ಉದಾಹರಣೆಗೆ ಕಥೆ, ಕವನ ಅಥವಾ ಪತ್ರಿಕಾ ಲೇಖನಗಳಲ್ಲಿಯ ವಿಷಯಗಳನ್ನು ತಿಳಿಯಪಡಿಸಲು) ದೃಶ್ಯೀಕರಣವನ್ನು ನೀಡುವ ವಿಧಾನವಾಗಿದೆ.
 
== ಇತಿಹಾಸ ==
೩೦ ನೇ ಸಾಲು:
 
== ದ್ರಷ್ಟಾಂತ ಕಲೆ ==
ಇವತ್ತು ಪುಸ್ತಕ ಮತ್ತು ಮ್ಯಾಗಜಿನ್‌ ಮತ್ತು ಪೋಸ್ಟರ್‌ಗಳಲ್ಲಿ ಬಳಸಲಾದ ದ್ರಷ್ಟಾಂತಗಳ ಮೂಲ ಪ್ರತಿಯನ್ನು ಕಲೆಹಾಕುವುದು ಮತ್ತು ಅದನ್ನು ಒಪ್ಪಿಕೊಳ್ಳುವ ಸಂಸ್ಕೃತಿ ಬೆಳೆದಿದೆ. ಹಲವಾರು ಮ್ಯೂಸಿಯಮ್ ಪ್ರದರ್ಶನಗಳು, ಮ್ಯಾಗಜಿನ್ ಮತ್ತು ಆರ್ಟ್ ಗ್ಯಾಲರಿಗಳು ಇತಿಹಾಸದ ದ್ರಷ್ಟಾಂತ ಕಲೆಗಾರರಿಗೆ ಮತ್ತು ಕಲೆಗಾಗಿಯೇ ಮೀಸಲಾದವುಗಳು ಇವೆ.
 
ದೃಶ್ಯೀಕರಣ ಕಲೆಯ ಪ್ರಪಂಚದಲ್ಲಿ ಕೆಲವು ಸಮಯದವರೆಗೆ ದ್ರಷ್ಟಾಂತ ಕಲೆಗಾರರನ್ನು ಕಲಾವಿದರು ಮತ್ತು ಗ್ರಾಫಿಕ್ ಡಿಸೈನರ್‌ಗಳಿಗೆ ಹೋಲಿಸಿದರೆ ಕಡಿಮೆ ದರ್ಜೆಯಲ್ಲಿ ನೋಡಲಾಗುತ್ತಿತ್ತು. ಆದರೆ ಕಂಪ್ಯೂಟರ್ ಗೇಮ್‌ ಮತ್ತು ಕಾಮಿಕ್ಸ್ ಉದ್ಯಮದಲ್ಲಿಯ ಬೆಳವಣಿಗೆಯಿಂದಾಗಿ, ಉಳಿದ ಎರಡು ಕಲೆಗಳಿಗಿಂತ ಹೆಚ್ಚಾದ ಮಾರುಕಟ್ಟೆ ಹಾಗೂ ಕಲಾಕೃತಿಗಿಂತ ಹೆಚ್ಚಿನ ಬೆಲೆಯನ್ನು ತಂದುಕೊಡುವಂತವಾಗಿ ಬೆಳವಣಿಗೆ ಹೊಂದಿದವು. ಅದರಲ್ಲೂ ಕೋರಿಯಾ, [[ಜಪಾನ್|ಜಪಾನ್]], [[ಹಾಂಗ್ ಕಾಂಗ್|ಹಾಂಕ್‌ಕಾಂಗ್]]‌ ಮತ್ತು ಯುಎಸ್‌ಎ‌ಯಲ್ಲಿ ಹೆಚ್ಚಿನ ಮಾರುಕಟ್ಟೆಯನ್ನು ಇವು ಪಡೆದುಕೊಂಡವು. ಉತ್ತಮ ಮಾರುಕಟ್ಟೆ ಹೊಂದಿರುವ ಮ್ಯಾಗಜಿನ್‌ಗಳ ಮೂಲ ದ್ರಷ್ಟಾಂತ ಕಲೆಯ ಕಲಾಕೃತಿಗಳು ಹರಾಜಿನಲ್ಲಿ ಸಾವಿರಾರು ಯುಎಸ್ ಡಾಲರ್‌ಗಳನ್ನು ತಂದುಕೊಡುವಂತವಾದವು. ನಾರ್ಮನ್‌ ರಾಕ್‌ವೆಲ್‌ನ ಕಲಾಕೃತಿಯು ಈ ಎಲ್ಲ ದಾಖಲೆಗಳನ್ನು ಮೀರಿ ಒಂದು ಹೆಜ್ಜೆ ಮುಂದೆ ಸಾಗುತ್ತದೆ. 2006ರಲ್ಲಿ ಈತನ ಬ್ರೆಕಿಂಗ್‌ ಹೋಮ್‌ ಟೈಸ್‌ ಎಂಬ್ ದ್ರಷ್ಟಾಂತ ಕಲಾಕೃತಿಯು ಸೋದ್‌ಬೀ ಹರಾಜಿನಲ್ಲಿ 15.4 ಮಿಲಿಯನ್ ಯುಎಸ್‌ಡಾಲರ್‌ಗೆ ಮಾರಾಟವಾಗುತ್ತದೆ.<ref>[http://www.dailyfinance.com/story/media/norman-rockwell-art-rises-in-value-and-his-museum-gets-priced-o/19366251/ ನಾರ್ಮನ್ ರಾಕ್‌ವೆಲ್ಸ್ ರೈಸಿಂಗ್‌ ವ್ಯಾಲ್ಯೂ ಪ್ರೈಸಸ್ ಔಟ್ ಹಿಸ್ ಮ್ಯೂಸಿಯಮ್] ಜಾಕ್ ಬಿಸೊನೆಟ್‌, AOL ಡೈಲಿ ಫೈನಾನ್ಸ್, 2-22-10</ref> ಪ್ರಸಿದ್ದ ಕಲಾವಿದರಾದ ಗಿಲ್‌ ಎಲಿಗ್ರೆನ್ ಮತ್ತು ಅಲ್ಬರ್ಟೊ ವರ್ಗಾಸ್ ಕೂಡ ಹರಾಜಿನಲ್ಲಿ ಉತ್ತಮ ಬೆಲೆ ಪಡೆದ ಕಲಾವಿದರಾಗಿದ್ದಾರೆ. ಎಲೆಗ್ರಿನ್‌ನ ಹಲವಾರು ಕಲಾಕೃತಿಗಳು ಹೆರಿಟೇಜ್‌ ಹರಾಜಿನಲ್ಲಿ 100,000 ಯುಎಸ್‌ ಡಾಲರ್‌ಗೆ ಮಾರಾಟವಾದ ನಿದರ್ಶನಗಳಿವೆ.<ref>7, 5</ref>
 
==ಇವನ್ನೂ ಗಮನಿಸಿ‌==
೫೬ ನೇ ಸಾಲು:
{{Visualization}}
 
[[Categoryವರ್ಗ:ದ್ರಷ್ಟಾಂತ]]
[[Categoryವರ್ಗ:ಗ್ರಾಫಿಕ್ ಡಿಸೈನ್‌]]
[[Categoryವರ್ಗ:ಸಂವಹನ ವಿನ್ಯಾಸ]]
"https://kn.wikipedia.org/wiki/ದೃಷ್ಟಾಂತ" ಇಂದ ಪಡೆಯಲ್ಪಟ್ಟಿದೆ