ಕಾಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q11471 (translate me)
ಚು →‎top: clean up, replaced: ಅಥವ → ಅಥವಾ using AWB
 
೧ ನೇ ಸಾಲು:
[[ಚಿತ್ರ:MontreGousset001.jpg|thumb|ಕಾಲವನ್ನು ತಿಳಿಸುವ ಒಂದು ಗಡಿಯಾರ]]
'''ಕಾಲ''' ಅಥವಅಥವಾ '''ಸಮಯ''' ಎರಡು ದೃಷ್ಟಿಕೋನಗಳಿಂದ ವಿವರಿಸಲ್ಪಟ್ಟಿದೆ. ಒಂದು ದೃಷ್ಟಿಯಲ್ಲಿ ಕಾಲವು [[ಬ್ರಹ್ಮಾಂಡ]]ದ ಮೂಲ ಸ್ವತ್ತಾಗಿದ್ದು, ಅದರ ಆಯಾಮದಲ್ಲಿ ಎಲ್ಲಾ ಘಟನೆಗಳು ಸಂಭವಿಸುತ್ತವೆಂಬುದು. ಇನ್ನೊಂದು ದೃಷ್ಟಿಯಲ್ಲಿ ಕಾಲವೆಂಬುದು ಮಾನವನು ಬ್ರಹ್ಮಾಂಡವನ್ನು ಅರ್ಥ ಮಾಡಿಕೊಳ್ಳಲು ಘಟನೆಗಳ ಮಧ್ಯವನ್ನು ಅಳೆಯಲು ಸೃಷ್ಟಿಸಿರುವ ಒಂದು ಕಲ್ಪನೆ ಎಂದು.
 
[[ವಿಜ್ಞಾನ]]ದಲ್ಲಿ ಕಾಲವನ್ನು ಜಾಗದೊಂದಿಗೆ (space) ಮೂಲಭೂತ ಮಾಪನಗಳೆಂದು ಪರಿಗಣಿಸಲಾಗುತ್ತದೆ. ಈ ಮೂಲಭೂತ ಮಾಪನಗಳನ್ನು ಇತರ ಮಾಪನಗಳ ಭಾಗವಾಗಿ ನಿರೂಪಿಸಲಾಗದಂತವು. ಇವುಗಳನ್ನು ಅಳತೆ ಮಾಡುವುದರಿಂದ ಮಾತ್ರ ಲೆಕ್ಕ ಹಾಕಬಹುದು. ಹೀಗಾಗಿ ಕಾಲವನ್ನು ಯಾವುದಾದರು ನಿರ್ಧಿಷ್ಟ ವೇಳೆಗಳ ಅಂತರದಲ್ಲಿ ನಡೆಯುವ ಘಟನೆಗಳ ಮೂಲಕ ಅಳತೆ ಮಾಡಲಾಗುತ್ತದೆ.
"https://kn.wikipedia.org/wiki/ಕಾಲ" ಇಂದ ಪಡೆಯಲ್ಪಟ್ಟಿದೆ