"ಆಹಾರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
→‎top: clean up, replaced: ಅಥವ → ಅಥವಾ (9) using AWB
ಚು (→‎top: clean up, replaced: ಅಥವ → ಅಥವಾ (9) using AWB)
[[ಚಿತ್ರ:MyPyramid1.png|thumb|right|250px|ಸಮತೋಲಿತ [[ಪಥ್ಯ|ಪಥ್ಯಕ್ಕೆ]] ಅಹಾರದ ವಿಧಗಳು]]
'''ಆಹಾರ''' ಸಾಮಾನ್ಯವಾಗಿ [[ಪಿಷ್ಟ]], [[ಕೊಬ್ಬು]] ಮತ್ತು/ಅಥವಅಥವಾ [[ಪ್ರೋಟೀನ್]]‍ಗಳನ್ನು ಒಳಗೊಂಡು, [[ಜೀವಿ|ಜೀವಿಗಳು]] [[ಪೋಷಕಾಂಶ|ಪೋಷಕಾಂಶಗಳಿಗಾಗಿ]] ಅಥವಾಅಥವಾಾ ಸಂತೋಷಕ್ಕಾಗಿ ತಿನ್ನುವ ಪದಾರ್ಥಗಳು. ಆಹಾರ ಎನ್ನುವುದು ಸಾಮಾನ್ಯವಾಗಿ [[ಸಸ್ಯ|ಸಸ್ಯಗಳಿಂದ]], [[ಪ್ರಾಣಿ|ಪ್ರಾಣಿಗಳಿಂದ]] ಅಥವಅಥವಾ ಕೊಳೆಹಾಕಿದ ಪಾನೀಯಗಳು ಸಿಗುವುದು. ಮೊದಮೊದಲು ಮನುಷ್ಯ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ, ಈಗ ತನಗೆ ಬೇಕಾದ ವಸ್ತುಗಳನ್ನು ವ್ಯವಸಾಯ, ಮೀನುಗಾರಿಕೆ, ಬೇಟೆ, ಹುಡುಕಾಟ ಮತ್ತಿತರ ವಿಧಾನದಿಂದ ಪಡೆಯುತ್ತಾನೆ.
ಪ್ರತಿಯೊಂದು ಪ್ರ್ಯಾಂತ್ಯ, ಧಮ೯ ಕೂಡ ತನ್ನದೇ ಆದ ವಿಶಿಷ್ಟ ಆಹಾರ ಪಧ್ಧತಿ, ತಯಾರಿಕೆಯನ್ನು ಹೊಂದಿರುವುದನ್ನು ನಾವು ಕಾಣಬಹುದು. ಆಹಾರ ಕೇವಲ ಉಪಯೋಗಿಸುವುದಕ್ಕೆ ಅಲ್ಲದೇ ಕೆಲವೊಂದು ಆಹಾರಗಳಿಂದ ಅದು ಯಾವ ಪ್ರ್ಯಾಂತ್ಯದ್ದು ಎಂದು ಹೇಳುವಷ್ಟು ವಿಶಿಷ್ತವಾದ ಆಹಾರಗಳಿದ್ದು, ಅವು ಕೆಲವೊಂದು ಸಂಸ್ಕೃತಿಯನ್ನು ಸಾರುವುದು ನಾವು ಕಾಣುತ್ತೇವೆ.
ಸಾಮಾನ್ಯವಾಗಿ ಸಸ್ಯಗಳು ಅಥವಾಅಥವಾಾ ಸಸ್ಯಗಳ ಭಾಗಗಳನ್ನು ನಾವು ಆಹಾರವಾಗಿ ಉಪಯೋಗಿಸುತ್ತೇವೆ. ಸುಮಾರು ೨೦೦೦ ಸಾವಿರಕ್ಕೂ ಹೆಚ್ಚು ಸಸ್ಯಗಳನ್ನು ನಾವು ಆಹಾರಕ್ಕಾಗಿ ಬೆಳೆಸುತ್ತಿದ್ದು, ಪ್ರತಿಯೊಂದು ಕೂಡ ಅದರದೇ ಆದ ವಿಶೇಷತೆಯನ್ನು ಹೊಂದಿದೆ. ಸಸ್ಯಗಳ ಬೀಜಗಳು ಅನೇಕ ಪೋಷಕಾಂಶಗಳನ್ನು ಹೊಂದಿದ್ದು ಪ್ರಾಣಿಗಳಿಗೆ (ಮಾನವನನ್ನು ಸೇರಿಸಿ)ಅತ್ಯಂತ ಉಪಯುಕ್ತ. ಇಂದು ಮಾನವ ಉಪಯೋಗಿಸುವ ಆಹಾರದ ಬಹುಪಾಲು ಕಾಳು (ಬೀಜ) ಅಥವಾಅಥವಾಾ ಬೀಜೋತ್ಪನ್ನಗಳೇ ಆಗಿರುವುದು ನಮ್ಮ ಗಮನಕ್ಕೆ ಬರುವ ಇನ್ನೊಂದು ಅಂಶ. ಏಕದಳ, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು ಇದರಲ್ಲಿ ಸೇರಿವೆ. ಇವುಗಳ ಜೊತೆಗೆ ಅನೇಕ ಹಣ್ಣುಗಳು (ಬೀಜವನ್ನೊಳಗೊಂಡು) ಮಾನವ ಮತ್ತು ಇತರ ಪ್ರಾಣಿಗಳಿಗೆ ಆಹಾರವಾಗಿವೆ. ಟೊಮ್ಯಾಟೊದಂತಹ ಅನೇಕ ಹಣ್ನುಗಳನ್ನು ನಾವು ತರಕಾರಿಯ ರೂಪದಲ್ಲಿಯೂ ಉಪಯೋಗಿಸುವುದು ನಾವು ಕಾಣುತ್ತೇವೆ. ಧಾನ್ಯಗಳು ಮತ್ತು ಹಣ್ಣುಗಳ ನಂತರ ತರಕಾರಿಗಳು ಕೂಡ ಪ್ರಾಣಿಗಳ ಆಹಾರದಲ್ಲಿ ಪಾಲು ಹೊಂದಿದೆ. ಕೆಲವು ತರಕಾರಿ ಬೇರಿನ ರೂಪ, ಕೆಲವು ಎಲೆಯಂಧಹವು, ಕಾಂಡದ ಮತ್ತು ಹೂವಿನ ಭಾಗಗಳನ್ನು ತರಕಾರಿಯ ಹಾಗೆ ಉಪಯೋಗಿಸುತ್ತೇವೆ.
'''ಪ್ರಾಣಿಗಳು'''
ಕೆಲವೊಮ್ಮೆ ಪ್ರಾಣಿಗಳನ್ನು ಕೂಡ ನೇರವಾಗಿ ಅಥವಾಅಥವಾಾ ಬೇರೆ ವಿಧದಲ್ಲಿ (ಅವುಗಳಿಂದ ಉತ್ಪಾದಿಸಿದ ಆಹಾರ) ಉಪಯೋಗಿಸುತ್ತೇವೆ. ಮಾಂಸಸೇವನೆ ನೇರ ಉಪಯೋಗಕ್ಕೆ ಒಂದು ಉದಾಹರಣೆ. ಪ್ರಾಣಿಗಳಿಂದ ಉತ್ಪಾದನೆಯಾದ ಆಹಾರ ಉತ್ಪನ್ನಗಳು ಉದಾ. ಸಸ್ತನಿಗಳಿಂದ ಹಾಲು; ಇದನ್ನು ಅನೇಕ ವೇಳೆ ಬೇಕರಿ ಉತ್ಪನ್ನಗಳಲ್ಲಿ ಉಪಯೋಗಿಸುವುದುಂಟು. ಇದರ ಜೊತೆಯಲ್ಲಿ ಅನೇಕ ಪಕ್ಷಿಗಳಿಂದ ನಮಗೆ ಮೊಟ್ಟೆಯು ದೊರಕುವುದು. ಜೇನುಹುಳುಗಳಿಂದ ಜೇನುತುಪ್ಪ ಪಡೆದು ಅನೇಕ ಆಹಾರದಲ್ಲಿ ಉಪಯೋಗಿಸುತ್ತೇವೆ.
'''ಉತ್ಪಾದನೆ'''
ಸಾಮಾನ್ಯವಾಗಿ ಆಹಾರವನ್ನು ನಾವು ವ್ಯವಸಾಯ, ಬೇಟೆ ಅಥವಾಅಥವಾಾ ಮೀನುಗಾರಿಕೆಯಿಂದ, ಇಲ್ಲವಾದಲ್ಲಿ ಸ್ಥಳೀಯವಾದ ಇನ್ನಾವುದೇ ವಿಧಾನದಿಂದ ಪಡೆಯುತ್ತೇವೆ. ಇತ್ತೀಚಿನ ದಿನಗಳಲ್ಲಿ ನಿಯಮಿತವಾದ ವ್ಯವಸಾಯದಿಂದ ಅಧಿಕ ಇಳುವರಿಯನ್ನು ಪಡೆಯುತ್ತಿದ್ದೇವೆ. ಇದು ಸಹಜವಾಗಿ ಗ್ರಾಹಕರ ಬೇಡಿಕೆ, ಸ್ಥಳೀಯ ಆಹಾರ ಸ್ವಾವಲಂಬನೆ ಮತ್ತು ಸಾವಯವ ವ್ಯವಸಾಯವನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಅಂತರಾಷ್ಟ್ರೀಯ ಸಂಸ್ಥೆಗಳು ( ವಿಶ್ವ ವ್ಯಾಪಾರ ಒಕ್ಕೂಟ, ಸಾಮಾನ್ಯ ವ್ಯವಸಾಯ ನೀತಿ), ರಾಷ್ಟ್ರೀಯ ನೀತಿ, ಯುದ್ಧಗಳ ಮೇಲೆ ಅವಲಂಬಿತವಾಗಿದೆ.
'''ರುಚಿ'''
ಸಾಮಾನ್ಯವಾಗಿ ಮಾನವನು ಐದು ಬಗೆಯ ರುಚಿಗಳನ್ನು ಗುರುತಿಸಬಲ್ಲವನಾಗಿದ್ದಾನೆ. ಸಿಹಿ, ಉಪ್ಪು, ಖಾರ, ಒಗರು ಮತ್ತು ಹುಳಿಯನ್ನು ಗುರುತಿಸುವನು. ಸಾಮಾನ್ಯವಾಗಿ ನಮಗೆ ಶಕ್ತಿಯನ್ನು ಕೊಡುವ ಸಿಹಿ ಅಥವಾಅಥವಾಾ ಕೊಬ್ಬು ಪದಾಥ೯ಗಳನ್ನು ಮಾನವ ಇಷ್ಟಪಟ್ಟು ತಿನ್ನುವನು. ಹುಳಿ, ಒಗರು ಪದಾಥ೯ಗಳನ್ನು ಅಷ್ಟಾಗಿ ಇಚ್ಛಿಸಿ ತಿನ್ನುವುದಿಲ್ಲ. ಜೀವನಕ್ಕೆ ಅತ್ಯವಶ್ಯಕವಾದ ನೀರಿಗೆ ಯಾವುದೇ ರುಚಿ ಇರುವುದಿಲ್ಲ.
ಸಿಹಿ
ಮನಸ್ಸಿಗೆ ಅತ್ಯಂತ ಖುಷಿ ಕೊಡುವ ಒಂದು ರುಚಿ. ಸಿಹಿಯು ಒಂದು ಬಗೆಯ ಸಕ್ಕರೆಯ ಅಂಶಗಳಾದ ಗ್ಲುಕೋಸ್, ಫ್ರಕ್ಟೋಸ್ ಅಥವಅಥವಾ ಸುಕ್ರೋಸ್ ನ್ ಅಣುಗಳಿಂದ ಸಿಗುವುದು. ನಮ್ಮ ದೇಹಕ್ಕೆ ಶಕ್ತಿಯನ್ನು ಪೂರೈಸುವ ಪ್ರಮುಖ ಅಂಶ ಸಿಹಿಯಾಗಿರುವುದು ಮತ್ತು ನಮ್ಮ ಉಳಿವಿಗೆ ಅವಶ್ಯಕ ಅಂಶವು ಹೌದು.
ನಾವು ದಿನನಿತ್ಯ ತಿನ್ನುವ ಆಹಾರವನ್ನು ಪೌಷ್ಠಿಕಾಂಶಗಳ ದೃಷ್ಟಿಯಿಂದ ರಾಸಾಯನಿಕವಾಗಿ ಐದು ವರ್ಗಗಳಾಗಿ ವಿಂಗಡಿಸಲಾಗಿದೆ.
೧. ಪ್ರೋಟೀನುಗಳು(ಸಸಾರಜನಕಗಳು)
೪,೨೩೭

edits

"https://kn.wikipedia.org/wiki/ವಿಶೇಷ:MobileDiff/680038" ಇಂದ ಪಡೆಯಲ್ಪಟ್ಟಿದೆ