ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up, replaced: ಅಥವ → ಅಥವಾ (5) using AWB
೧ ನೇ ಸಾಲು:
[[ಚಿತ್ರ:Surfacegyri.JPG|thumb|250px|[[ಮಾನವ]]ನ [[ಮೆದುಳು|ಮೆದುಳಿನಲ್ಲಿ]] ಭಾಷೆಯನ್ನು ಹುಟ್ಟುಹಾಕುವ ಮುಖ್ಯ ವಿಭಾಗಗಳು]]
'''ಭಾಷೆ''' ಮಾಹಿತಿಯ ಸಂವಹನೆಗೆ ನಿರೂಪಿತವಾಗಿರುವ [[ಸಂಕೇತ]]ಗಳ ಪದ್ದತಿ. ಈ ಸಂಕೇತಗಳು ಉಚ್ಛರಿತವಾಗಿರಬಹುದು, ಲಿಖಿತವಾಗಿರಬಹುದು ಅಥವಅಥವಾ ಅಭಿನಿತವಾಗಿರಬಹುದು. ಭಾಷೆ [[ಮಾನವ]]ನ ಅನುಪಮ ಗುಣಗಳಲ್ಲಿ ಒಂದಾಗಿದೆ.
 
==ಇತಿವೃತ್ತ==
* ಭಾಷೆ ಎನ್ನುವುದು ಮಾನವನಿಗೆ ಮಾತ್ರ ಸಾಧಿಸಲ್ಪಡಬಹುದಾದ ಒಂದು ಸಂಕೀರ್ಣ ಸಂವಹನ ಮಾಧ್ಯಮವಾಗಿದೆ. ಈ ಸಂವಹನ ಮಾಧ್ಯಮದ ಅಥವಾಅಥವಾಾ ಭಾಷೆಯ ವೈಜ಼್ನಾನಿಕ ಅಧ್ಯಯನಕ್ಕೆ [[ಭಾಷಾ ವಿಜ್ಞಾನ]] ಅಥವಾಅಥವಾಾ ಭಾಷಾಶಾಸ್ತ್ರ ಎನ್ನುವರು. ಅಧ್ಯಯನಗಳ ವರದಿಯಂತೆ ಪ್ರಪಂಚದಲ್ಲಿ ಒಟ್ಟು ೬೦೦೦ ದಿಂದ ೭೦೦೦ ಭಾಷೆಗಳಿವೆ ಎನ್ನಲಾಗಿದೆ. ಈ ಒಂದು ವರದಿಯು ಭಾಷೆಗಳನ್ನು ಹಾಗೂ ಡಯಲೆಕ್ಟ್ (ಉಪಭಾಷೆ) ಗಳನ್ನು ಯಾದೃಚ್ಛಿಕ ವಿಭಿನ್ನತೆಗಳನ್ನು ಆಧರಿಸಿ ಬೇರೆ ಮಾಡಲಾಗಿದೆ.
*ಸ್ವಾಭಾವಿಕ ಭಾಷೆಗಳು ಮಾತಿನ ಅಥವಾಅಥವಾಾ ಸಂಜ಼್ಞಾ ವ್ಯವಸ್ಥೆಗಳನ್ನೊಳಗೊಂಡಿರುವಂತಹವಾಗಿವೆ. ಅದೇ ರೀತಿ ದ್ವಿತೀಯ ಹಂತದಲ್ಲಿ ಇವುಗಳನ್ನು ಧ್ವನಿಮುದ್ರಿಸುವ, ವೀಕ್ಷಿಸುವಂತೆ ಮಾಡುವ, ಉದಾಹರಣೆಗೆ ರೇಖಾಚಿತ್ರ ಬರವಣಿಗೆ, ಬ್ರೈಲ್ ಲಿಪಿಗಳು. ಭಾಷೆಯೆನ್ನುವುದು ಒಂದು ರೀತಿಯ ಸ್ವಾಯತ್ತತೆ ಅಥವಾಅಥವಾಾ ಸತ್ಯವನ್ನು ಒಳಗೊಂಡಿರುವಂತಹುದು. ಭಾಷೆಯನ್ನು ನಾವು ಒಂದು ವಿಷಯವನ್ನಾಗಿ (ಕಾನ್ಸೆಪ್ಟ್) ತೆಗೆದುಕೊಂಡಾಗ ಅದು ಅರ್ಥೈಸಿಕೊಳ್ಳಬಹುದಾದ ಸಾಮರ್ಥ್ಯವನ್ನೊಳಗೊಂಡ ಒಂದು ಸಂಕೀರ್ಣ ವ್ಯವಸ್ತೆಯನ್ನಬಹುದು.
* ಇದು ಅರ್ಥಪೂರ್ಣ ವಾಕ್ಯಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದು ಆ ಎಲ್ಲಾ ವಾಕ್ಯಗಳು ನಿಯಮಬದ್ಧವಾಗಿರುತ್ತವೆ. ಎಲ್ಲ ಭಾಷೆಗಳುನಿಯಮಬದ್ಧವಾಗಿದ್ದು ಅದರ ಸಂಜ಼್ನೆಗಳು (ಸೈನ್ ಗಳು) ಒಂದು ನಿರ್ಧಿಷ್ಟ ಅರ್ಥಗಳನ್ನು ಒಳಗೊಂಡಿರುತ್ತವೆ. ಆಡು ಭಾಷೆ(ಲಿಪಿ ರಹಿತ) ಹಾಗೂ ಶಿಷ್ಟಭಾಷೆಗಳೆರಡೂ ಕೂಡ ಒಂದು ನಿರ್ಧಿಷ್ಟ ನಿಯಮಗಳನ್ನು ಒಳಗೊಂಡಿದ್ದು ಪದಗಳ ಬಳಕೆಯು ಸನ್ನಿವೇಶಕ್ಕೆ ತಕ್ಕಂತೆ ಇದ್ದು ಹಾಗೂ ವಾಕ್ಯರಚನಾ ವ್ಯವಸ್ತೆಯೂ ಕೂಡ ತುಂಬಾ ಶಿಷ್ಟರೀತಿಯಲ್ಲಿ ಪದಗಳನ್ನು ಹಾಗೂ ಮಾರ್ಫೀಮ್ ಗಳನ್ನು ಒಳಗೊಂಡ ಪದಗುಚ್ಚ.
* ಉತ್ತಮ ಅರ್ಥವುಳ್ಳ ಉಚ್ಛಾರಣೆಗಳನ್ನೊಳಗೊಂಡಿರುತ್ತವೆ. ಮಾನವ ಭಾಷೆ ವಿಶಿಷ್ಟವಾದುದು ಏಕೆಂದರೆ ಇದು ಉತ್ಪಾದನೆ, ಪುನರಾವರ್ತನೆ ಹಾವ್ಬದಲಾವಣೆಯಂತಹ ಸಾಮರ್ಥ್ಯಗಳನ್ನು ಒಳಗೊಂಡಿರುತ್ತದೆ. ಇತರೆ ಯಾವುದೇ ಜೀವಿಗಳ ಸಂವಹನಕ್ಕೆ ಹೋಲಿಸಿ ನೋಡಿದರೆ ಇದು ಸಂಕೀರ್ಣ ವ್ಯವಸ್ಥೆಯಾಗಿದ್ದು, ಭಾವನೆಗಳನ್ನು ಸನ್ನಿವೇಷಕ್ಕೆ ತಕ್ಕಂತೆ ವ್ಯಕ್ತಪಡಿಸಲು ಅವಕಾಶವಿದೆ. ಭಾಷೆಯನ್ನುವುದು ಚಿಂತನಾಶೀಲವಾದುದು ಹಾಗೂ ಚಲನಾಶೀಲವಾದುದು.
೨೩ ನೇ ಸಾಲು:
# ಕೃತಕವಾಗಿ [[ನಿರ್ಮಿತ ಭಾಷೆ|ನಿರ್ಮಿತವಾಗಿರುವ ಭಾಷೆಗಳು]],
# [[ಗಣಕಯಂತ್ರ ಭಾಷೆ]]ಗಳು, ಹಾಗೂ
# [[ತರ್ಕಶಾಸ್ತ್ರ]]ದಲ್ಲಿ ಉಪಯೋಗಿಸುವ ಸಂಕೇತಗಳ ಭಾಷೆಗಳೂ ಇವೆ. ಕೆಲವು ಮಾನವೇತರ ಪ್ರಾಣಿಗಳಲ್ಲೂ ಅತ್ಯಂತ ಪುರಾತನ ಸಾಂಕೇತಿಕ ಸಂಪರ್ಕ ಪದ್ಧತಿಗಳು ಕಂಡುಬಂದಿವೆ. ಆದರೆ ಇವುಗಳಲ್ಲಿ ಸಂಕೇತದಿಂದ ಪ್ರತ್ಯೇಕವಾದ ವ್ಯಾಕರಣ ಪದ್ಧತಿ ಕಂಡುಬಂದಿಲ್ಲ.
 
=== ನೈಸರ್ಗಿಕ ಭಾಷೆಯ ವರ್ಗಗಳು ===
"https://kn.wikipedia.org/wiki/ಭಾಷೆ" ಇಂದ ಪಡೆಯಲ್ಪಟ್ಟಿದೆ