ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
ಚು clean up, replaced: ಅಥವ → ಅಥವಾ (2) using AWB
೨ ನೇ ಸಾಲು:
[[ಚಿತ್ರ:River_gambia_Niokolokoba_National_Park.gif|thumb|270px|[[ಗ್ಯಾಂಬಿಯ ನದಿ|ಗ್ಯಾಂಬಿಯ ನದಿಯು]] ನಿಒಕೊಲೊಕೊಬ ರಾಷ್ಟ್ರೀಯ ವನದ ಮೂಲಕ ಹರಿಯುತ್ತಿರುವುದು]]
 
ಹೆಚ್ಚು ಪ್ರಮಾಣದ ಹರಿಯುವ ನೀರಿನ ಒಂದು ಸಮೂಹಕ್ಕೆ '''ನದಿ''' ಎನ್ನಬಹುದು. ನದಿಗಳು [[ಸರೋವರ|ಸರೋವರದಲ್ಲಿ]], ಬುಗ್ಗೆ ಅಥವಾಅಥವಾಾ ಊಟೆ(spring)ಯಲ್ಲಿ ಅಥವಅಥವಾ ಕೆಲವು ಚಿಕ್ಕ [[ಕೊಳ|ಕೊಳಗಳ]] ಸಮ್ಮಿಲನದಲ್ಲಿ ಉದ್ಭವಿಸುತ್ತವೆ. ಉದ್ಭವದಿಂದ ಕೆಳಕ್ಕೆ ಹರಿದು [[ಮಹಾಸಾಗರ|ಮಹಾಸಾಗರಗಳಲ್ಲಿ]] ವಿಲೀನವಾಗುತ್ತವೆ. ಪುರಾತನ ಕಾಲದಿಂದಲೂ ನದಿಗಳು ಮಾನವ ನಾಗರೀಕತೆಗಳಿಗೆ ಅತ್ಯಂತ ಮುಖ್ಯವಾಗಿವೆ. ಪ್ರಪಂಚದ ಅನೇಕ ಪ್ರಮುಖ ನಗರಗಳು ನದೀತಟದಲ್ಲಿ ಸ್ಥಿತವಾಗಿವೆ.
 
== ಪ್ರಪಂಚದ ಹತ್ತು ಅತಿ ಉದ್ದನೆಯ ನದಿಗಳು ==
೧೮ ನೇ ಸಾಲು:
==ಬಾಹ್ಯ ಸಂಪರ್ಕಗಳು==
* [http://www.rivernetwork.org/ River Network - Connecting people, saving rivers] (Environmental organization)
 
[[ವರ್ಗ:ನದಿಗಳು]]
[[ವರ್ಗ:ಜಲಸಮೂಹಗಳು]]
"https://kn.wikipedia.org/wiki/ನದಿ" ಇಂದ ಪಡೆಯಲ್ಪಟ್ಟಿದೆ