ದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು removing old-formated (incorrect) interwiki
ಚು →‎top: clean up, replaced: ಅಥವ → ಅಥವಾ using AWB
೧ ನೇ ಸಾಲು:
ಒಂದೇ ರಾಜಕೀಯ ಆಡಳಿತದಲ್ಲಿರುವ ಸ್ವತಂತ್ರ ಭೌಗೋಳಿಕ ಪ್ರದೇಶವು ಅಂತರರಾಷ್ಟ್ರೀಯ ರಾಜಕೀಯದಲ್ಲಿ ಒಂದು '''ದೇಶ''' ಅಥವಅಥವಾ '''ಸಾರ್ವಭೌಮ ರಾಷ್ಟ್ರ'''ವೆಂದು ಪರಿಗಣಿತವಾಗುತ್ತದೆ. ಕೆಲವೊಮ್ಮೆ '''[[ರಾಜ್ಯ]]''' ಪದವನ್ನು ಇದಕ್ಕೆ ತತ್ಸಮವಾಗಿ ಬಳಸಲಾಗುತ್ತದೆ (ಉದಾ. [[ವಿಶ್ವಸಂಸ್ಥೆ|ವಿಶ್ವಸಂಸ್ಥೆಯಲ್ಲಿ]]).
ದೇಶಗಳ ಸಂವಿಧಾನ ಹಾಗೂ ಕಾನೂನಿನ ಭಾಷಾಪ್ರಯೋಗಗಳಲ್ಲಿ ಸಾಮಾನ್ಯವಾಗಿ ದೇಶವನ್ನು [[ರಾಜ್ಯ|ರಾಜ್ಯವೆಂದೂ]] ಕರೆಯಲಾಗುತ್ತದೆ.
ಇದಲ್ಲದೆ [[ಯುನೈಟೆಡ್ ಕಿಂಗ್‍ಡಮ್‌|ಯುನೈಟೆಡ್ ಕಿಂಗ್‍ಡಮ್‌ನಂತ]]‍ಹ ಒಕ್ಕೂಟಗಳು ದೇಶವೆಂದು ಪರಿಗಣಿತವಾದರೂ, ಅದರ ವಿಭಾಗೀಯ ಪ್ರಾಂತ್ಯಗಳಾದ [[ಇಂಗ್ಲೆಂಡ್]], [[ಸ್ಕಾಟ್ಲೆಂಡ್]], [[ವೇಲ್ಸ್]] ಮತ್ತು [[ಉತ್ತರ ಐರ್‍ಲೆಂಡ್‌|ಉತ್ತರ ಐರ್‍ಲೆಂಡ್‌ಗಳು]] ಕೂಡ ದೇಶಗಳೆಂದು ಕರೆಯಲ್ಪಡುತ್ತವೆ.
 
[[ವಿಶ್ವಸಂಸ್ಥೆ|ವಿಶ್ವಸಂಸ್ಥೆಯಿಂದ]] ಮಾನ್ಯತೆಗೊಂಡಿರುವ ದೇಶಗಳು ೧೯೩. ಇದಲ್ಲದೆ ಪ್ರಪಂಚದ ಹಲವು ಪ್ರಾಂತ್ಯಗಳು, ಪಂಗಡಗಳು, ಸಂಸ್ಕೃತಿಗಳು ತಮ್ಮನ್ನು ಪ್ರತ್ಯೇಕ ರಾಷ್ಟ್ರಗಳೆಂದು ಪರಿಗಣಿಸಿಕೊಳ್ಳುತ್ತವೆ. ಇದರಲ್ಲಿ ಕೆಲವು ಅನೇಕ ರಾಷ್ಟ್ರಗಳ ಮನ್ನಣೆಯನ್ನೂ ಪಡೆದಿವೆ.
"https://kn.wikipedia.org/wiki/ದೇಶ" ಇಂದ ಪಡೆಯಲ್ಪಟ್ಟಿದೆ