ವಿಕಿಪೀಡಿಯ:ನೀತಿ ನಿಯಮಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇನ್ನಷ್ಟು ಮಾಹಿತಿ ಸೇರಿಸಿದ್ದು
ಇನ್ನಷ್ಟು ಮಾಹಿತಿ ಸೇರಿಸಿದ್ದು
೨ ನೇ ಸಾಲು:
 
ಕನ್ನಡ ವಿಕಿಪೀಡಿಯವನ್ನು ಒಂದು ನಂಬಲರ್ಹವಾದ ಹಾಗೂ ಉಚಿತ ವಿಶ್ವಕೋಶವನ್ನಾಗಿಸಲು ಬೇಕಾದ ನೀತಿ ನಿಯಮಗಳನ್ನು ಕನ್ನಡ ವಿಕಿಪೀಡಿಯ ಸಮುದಾಯವು ರೂಪಿಸಿದೆ. ವಿಕಿಪೀಡಿಯದ ಸಂಪಾದನೆಯಲ್ಲಿ ಕಂಡುಬರಬಹುದಾದ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವುದೂ ಇವುಗಳ ಉದ್ದೇಶದಲ್ಲಿ ಅಡಕವಾಗಿದೆ. ಕನ್ನಡ ವಿಕಿಪೀಡಿಯದಲ್ಲಿ ನಿರ್ದಿಷ್ಟವಾದ ನಿಯಮಗಳು ಇಲ್ಲವಾದರೂ ಈ ಪುಟಗಳಲ್ಲಿ (ಸರ್ವಸಮ್ಮತವಾದ) ಎಲ್ಲರೂ ಒಪ್ಪಿಕೊಂಡ ಎಲ್ಲರೂ ಪಾಲಿಸಬೇಕಾದ ನಿಯಮಗಳನ್ನು ದಾಖಲಿಸಲಾಗಿದೆ. ನೀತಿ ಪುಟಗಳಲ್ಲಿ ನೀಡಿರುವ ಸಲಹೆಗಳು ಉತ್ತಮ ವಿಕಿಪೀಡಿಯವನ್ನು ರೂಪಿಸಲು ಮಾರ್ಗದರ್ಶಕ ಸೂತ್ರಗಳಾಗಿರುತ್ತವೆ.
 
==ನೀತಿ ನಿಯಮಗಳ ಪುಟಗಳು==
*[[ವಿಕಿಪೀಡಿಯ:ತಟಸ್ಥ_ದೃಷ್ಟಿಕೋನ|ತಟಸ್ಥ ದೃಷ್ಟಿಕೋನ]] (NPOV)
*[[ವಿಕಿಪೀಡಿಯ:ಪರಿಶೀಲನಾರ್ಹತೆ|ಪರಿಶೀಲನಾರ್ಹತೆ]] (Verifiability) ([[ವಿಕಿಪೀಡಿಯ:Verifiability]] -ಇದರಿಂದ ಮಾಹಿತಿ ಸೇರಿಸಬೇಕು)
*[[ವಿಕಿಪೀಡಿಯ:No original research|ಮೂಲಭೂತ ಸಂಶೋಧನೆಯಲ್ಲದ್ದು]] (NOR)
*[[ವಿಕಿಪೀಡಿಯ:ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರ]] (BLP) [[ವಿಕಿಪೀಡಿಯ:Biographies_of_living_persons]] -ಇದರಿಂದ ಮಾಹಿತಿ ಸೇರಿಸಬೇಕು)
*[[ವಿಕಿಪೀಡಿಯ:ಅಳಿಸುವಿಕೆಯ ನಿಯಮಗಳು]] (deletion policy) ([[ವಿಕಿಪೀಡಿಯ:Deletion_policy]] -ಇದರಿಂದ ಮಾಹಿತಿ ಸೇರಿಸಬೇಕು)
*[[ವಿಕಿಪೀಡಿಯ:ಬಾಟ್‍ಗಳು]] (Bots) ([[ವಿಕಿಪೀಡಿಯ:Bots]] -ಇದರಿಂದ ಮಾಹಿತಿ ಸೇರಿಸಬೇಕು)
*[[ವಿಕಿಪೀಡಿಯ:ಹಕ್ಕುಸ್ವಾಮ್ಯದ ಉಲ್ಲಂಘನೆ]] (Copyright violations) [[ವಿಕಿಪೀಡಿಯ:Copyright violations]] -ಇದರಿಂದ ಮಾಹಿತಿ ಸೇರಿಸಬೇಕು)
*[[ವಿಕಿಪೀಡಿಯ:ಸದ್ಬಳಕೆ]] (Fair Use Policy)