ಮಾತಾ ಅಮೃತಾನಂದಮಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ using AWB
 
೧ ನೇ ಸಾಲು:
ಅಧ್ಯಾತ್ಮ ಮತ್ತು ಸಮಾಜಸೇವೆಯಲ್ಲಿ, ಮಂಚೂಣಿಯಲ್ಲಿರುವ '[[ಕೊಚ್ಚಿ]]'ಯ '[['''ಮಾತಾ ಅಮೃತಾನಂದಮಯಿ]]'''' ದೇವಿಯವರಿಗೆ 'ದ ಸ್ಟೇಟ್ ಆಫ್ ನ್ಯೂಯಾರ್ಕ್,' ವಿಶ್ವವಿದ್ಯಾಲಯ 'ಗೌರವ ಡಾಕ್ಟರೇಟ್' ಗೆ ಆಯ್ಕೆಮಾಡಿದೆ. ಮಾರ್ಚ್, ೨೫ ರಂದು ನ್ಯೂಯಾರ್ಕ್ ನಲ್ಲಿ ನಡೆದ, ಪದವಿ ಪ್ರದಾನಮಾಡುವ ಘಟಕೋತ್ಸವದಲ್ಲಿ, ಅಮ್ಮನವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನಮಾಡಲಾಯಿತು. ಕುಲಪತಿ, [[ಡಾ,ಸ್ಟೀವನ್ ಡೆಸೆಟ್]] ವೀಡಿಯೋ ಕಾನ್ಫರೆನ್ಸ್ ನಲ್ಲಿ, 'ಮಾತಾ-ಅಮೃತಾನಂದಮಯಿ' ಯವರ, ಮಾನವೀಯ ಸೇವೆಗಳನ್ನು ಪರಿಗಣಿಸಿ, ಗೌರವ ಡಾಕ್ಟರೇಟ್ ಕೊಡಲಾಗಿದೆಯೆಂದು ನುಡಿದರು. ೧೮೪೬ ರಲ್ಲಿ ಆರಂಭವಾದ ಈ ವಿಶ್ವವಿದ್ಯಾಲಯ ಹಿಂದೆ, '[[ದಲೈ ಲಾಮಾ]]'ರವರಿಗೂ ಪ್ರದಾನಮಾಡಿತ್ತು [[ಮಾತಾ ಅಮೃತಾನಂದಮಯಿ ದೇವಿಯವರು]], ಈ ವಿಶ್ವವಿದ್ಯಾಲಯದಲ್ಲಿ ಪುರಸ್ಕಾರಪಡೆದ, 'ಪ್ರಥಮ ಭಾರತೀಯ ಮಹಿಳೆ'ಯಾಗಿದ್ದಾರೆ.
==ಪ್ರಕೃತಿ ವಿಕೋಪ, ಹಾಗೂ [[ನೆರೆ]]ಬಂದಾಗ, ಅಮ್ಮನವರ ಬಳಗ ಸೇವೆಸಲ್ಲಿಸುತ್ತಿದೆ==
ದೇಶವಿದೇಶದ ಬಡವರು ಮತ್ತು ಪ್ರಕೃತಿವಿಕೋಪದಿಂದ ಸಂತ್ರಸ್ತರಾಗಿರುವ ಸಲ್ಲಿಸಿದ ಸೇವೆ, ಶಿಕ್ಷಣ, ಆರೋಗ್ಯ, ಪರಿಸರ ನೈರ್ಮಲ್ಯ, ಕ್ಷೇತ್ರದ ಪರಿಗಣಿಸಲಾಗಿದೆ. ಮಾನವರ ಬಾಳನ್ನು ದೇವತ್ವದ ಕಡೆಗೆ ಒಯ್ಯುವ, ಅಧ್ಯಾತ್ಮ ಜಾಗೃತಿಯನ್ನು, ಪರಿಗಣಿಸಲಾಗಿದೆ.
೮ ನೇ ಸಾಲು:
ಬಿಹಾರದ ನೆರೆ ಸಂತ್ರಸ್ತರಿಗೆ, ೨ ಕೋಟಿ ರೂ ವೆಚ್ಚದ ಪರಿಹಾರ ನಿಧಿಯನ್ನು ವಿತರಿಸಲಾಯಿತು.
=='ಬುಷ್-ಕ್ಲಿಂಟನ್-ಕಾತ್ರಿನಾ ನಿಧಿ'==
೫ ಕೋಟಿರೂಪಾಯಿಗಳ, ಆಕಸ್ಮಿಕ ಭೂಕಂಪ, ಮುಂಬೈಮುಂಬಯಿ ನೆರೆ, ಗುಜರಾತ್ ಭೂಕಂಪ, ಸಂಭವಿಸಿದಾಗ ಸೇವೆ ಸಲ್ಲಿಸಿದೆ.
==ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಒದಗಿಸಲಾಗಿಗೆ==
ಸುಮಾರು ೧೬ ರಾಜ್ಯಗಳಲ್ಲಿ ಈ ತರಹದ ಜನಹಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ೧,೩೦೦ ಹಾಸಿಗೆಯ 'ಅಮೃತಾ ಇನ್ ಸ್ಟಿ ಟುಟ್ ಆಫ್ ಮೆಡಿಕಲ್ ಸೈನ್ಸ್', ನ 'ಸೂಪರ್ ಸ್ಪೆಷಾಲಿಟಿ ಸೇವೆ' ನೀಡುವಲ್ಲಿ ಮಹತ್ವದ ಪಾತ್ರವಹಿಸಿದೆ.
೧೪ ನೇ ಸಾಲು:
==ನಾನಾ ಪ್ರಶಸ್ತಿಗಳು==
* 'Jems park, Interfed awards'
 
* 'Gandhi King', ಅಂತಾರಾಷ್ಟ್ರೀಯ ಪ್ರಶಸ್ತಿಗಳು
==ಶಿಕ್ಷಣ ವಲಯದಲ್ಲಿ ಕ್ರಾಂತಿ==
"https://kn.wikipedia.org/wiki/ಮಾತಾ_ಅಮೃತಾನಂದಮಯಿ" ಇಂದ ಪಡೆಯಲ್ಪಟ್ಟಿದೆ