ಪದಬಂಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up, replaced: ಮುಂಬೈ → ಮುಂಬಯಿ (2) using AWB
೪೨ ನೇ ಸಾಲು:
*ವಿಜಯಕರ್ನಾಟಕ ಪತ್ರಿಕೆಯಲ್ಲಿ ಆ ಪತ್ರಿಕೆ ಆರಂಭಗೊಂಡ 1998ರಿಂದ ಇಂದಿನವರೆಗೂ ಸತತವಾಗಿ ಇವರ ಪದಬಂಧ ಅಂಕಣ ಮೂಡಿಬರುತ್ತಿದೆ. ಸಂಯುಕ್ತಕರ್ನಾಟಕ ಪತ್ರಿಕೆಯಲ್ಲಿ 1985ರಿಂದ 2004ರವರೆಗೆ 18 ವರ್ಷಗಳ ಕಾಲ ಭಾನುವಾರದ ಪುರವಣಿಯಲ್ಲಿ ಸಂಯುಕ್ತಬಂಧ ಪ್ರಕಟಗೊಂಡಿದೆ. ಸಂಯುಕ್ತಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ನಿತ್ಯ 2006ರಿಂದ ನಿರಂತರವಾಗಿ ಪದಬಂಧ ಪ್ರಕಟಗೊಳ್ಳುತ್ತಿದೆ.
*ಪ್ರಜಾವಾಣಿ ಪತ್ರಿಕೆಯಲ್ಲಿ 1992ರಿಂದ 2008ರವರೆಗೆ ಸುಮಾರು 16 ವರ್ಷಗಳ ಕಾಲ ಶುಕ್ರವಾರದ ಸಿನಿಮಾ ಪುರವಣಿಯಲ್ಲಿ ಚಿತ್ರಬಂಧ ಪ್ರಕಟಗೊಂಡಿದೆ. ಕನ್ನಡದಲ್ಲಿ ಪ್ರತಿ ನಿತ್ಯ ಪದಬಂಧ ಆರಂಭಿಸಿದ ಕೀರ್ತಿ ಕನ್ನಡಪ್ರಭ ಪತ್ರಿಕೆಯದು. ವೈ.ಎನ್.ಕೆ ಅವರು ಈ ಪತ್ರಿಕೆಯ ಸಂಪಾದಕರಾಗಿದ್ದ ಸಮಯದಲ್ಲಿ 2001ರಲ್ಲಿ ಅ.ನಾ.ಪ್ರ ಕನ್ನಡಪ್ರಭ ಪತ್ರಿಕೆಗೆ ನಿತ್ಯ ಪದಪ್ರಭ ಬರೆಯಲು ಆರಂಭಿಸಿದರು.
*ಐದು ವರ್ಷಗಳ ಕಾಲ ನಿರಂತರವಾಗಿ ಈ ಪತ್ರಿಕೆಗೆ ಪದಬಂಧ ರಚಿಸಿಕೊಟ್ಟರು. ಪುನಃ ವೆಂಕಟನಾರಾಯಣ ಅವರು ಸಂಪಾದಕರಾದ ಸಮಯದಲ್ಲಿ ಕನ್ನಡಪ್ರಭಕ್ಕಾಗಿ 2007ರಲ್ಲಿ ಪದಪ್ರಭ ಮುಂದುವರೆಸಿದರು. ಈಸಂಜೆ, ಮಂಗಳ, ಅರಗಿಣಿ, ಕಂದಾಯವಾರ್ತೆ, ಪ್ರ್ರಿಯಾಂಕ, ಚಿತ್ರ, ಬಾಲಮಂಗಳ, ವಿಜಯಚಿತ್ರ, ವನಿತಾ, ತರಂಗ ಮುಂತಾದ ಪತ್ರಿಕೆಗಳಲ್ಲಿ ಇವರ ಪದಬಂಧಗಳು ಪ್ರಕಟಗೊಂಡಿವೆ.
 
==`ವಿಜ್ಞಾನಸಂಗಾತಿ` ಮಾಸಪತ್ರಿಕೆಗಾಗಿ==
*ಹಂಪಿ ಕನ್ನಡ ವಿಶ್ವವಿದಾಲಯ ಪ್ರಕಟಿಸುತ್ತಿದ್ದ ಪತ್ರಕರ್ತ ವಾಸುಕಿ ಅವರ ಸಂಪಾದಕತ್ವದಲ್ಲಿ ಹೊರ ಬಂದ `ವಿಜ್ಞಾನಸಂಗಾತಿ` ಮಾಸಪತ್ರಿಕೆಗಾಗಿ 1986ರಿಂದ ಸುಮಾರು 5 ವರ್ಷ ಕಾಲ ವಿಜ್ಞಾನ ಆಧರಿಸಿದ ವಿಜ್ಞಾನಬಂಧ ಹಾಗೂ ವಿಶೇಷ ಪದ ಅನ್ವೇಷಣ ಅಂಕಣಗಳನ್ನು ಬರೆದು ಕೊಟ್ಟಿದ್ದಾರೆ. ಪತ್ರಕರ್ತ, ಸಾಹಿತಿ ರವಿಬೆಳಗೆರೆ ಅವರ ಸಂಪಾದಕತ್ವದಲ್ಲಿ 1992ರಲ್ಲಿ ಪುನರ್ಜೀವ ಪಡೆದ `ಕರ್ಮವೀರ` ಪತ್ರಿಕೆಗಾಗಿ ಪ್ರಥಮ ಸಂಚಿಕೆಯಿಂದ ಸುಮಾರು 15 ವರ್ಷಗಳ ಕಾಲ `ಪದಸಂಪದ` ಎಂಬ ಹೊಸ ನಾಮಧೇಯವನ್ನು ತಾವೇ ನೀಡಿ ಪದಬಂಧ ರಚಿಸಿಕೊಟ್ಟರು. * ಅಷ್ಟೇ ಕಾಲ `ಕರ್ಮವೀರ` ಪತ್ರಿಕೆಗಾಗಿ ಸಿನಿಮಾ ಆಧರಿಸಿದ `ಚಿತ್ರಜ್ಞಾನ` ಬಂಧವನ್ನು ಬರೆದರು. ಮದರಾಸ್ ನಗರದಿಂದ ಹೊರ ಬರುತ್ತಿದ್ದ, ನಾಗಿರೆಡ್ಡಿ-ಚಕ್ರಪಾಣಿ ಅವರ ಪ್ರತಿಷ್ಠಿತ ಪ್ರಕಟಣ ಸಂಸ್ಥೆ `ಡಾಲ್ಫಿನ್ ಪಬ್ಲಿಕೇಷನ್ಸ್` ಸಂಸ್ಥೆ ಪ್ರಕಟಿಸುತ್ತಿದ್ದ `ಚಂದಮಾಮ` ಪತ್ರಿಕೆಯ ಸೋದರ ಪತ್ರಿಕೆಗಳಾದ `ವನಿತಾ` ಹಾಗು `ವಿಜಯಚಿತ್ರ` ಮಾಸ ಪತ್ರಿಕೆಗಳಿಗೆ ಸುಮಾರು 8 ವರ್ಷ ಪದಬಂಧಗಳನ್ನು ಬರೆದುಕೊಟ್ಟ ವಿಶೇಷ ಅನಾಪ್ರ ಅವರದಾಗಿದೆ.
 
==ಕ್ರೀಡೆ ವಿಜ್ಞಾನ ಅಪರಾಧ ಸಿನಿಮಾ ಪದಬಂಧ==
೫೨ ನೇ ಸಾಲು:
*ಇಸ್ಕಾನ್ ಸಂಸ್ಥೆ ಹೊರತರುತ್ತಿರುವ ಮಾಸ ಪತ್ರಿಕೆಗಾಗಿ ಕೃಷ್ಣಬಂಧ ರಚಿಸಿದ್ದಾರೆ. ಶಾ.ಅಶೋಕಬಾಬು ನಡೆಸುತ್ತಿದ್ದ `ಕರ್ನಾಟಕ ನ್ಯೂಸ್‍ನೆಟ್` ಸುದ್ದಿ ಸಂಸ್ಥೆಗಾಗಿ ಹಲವು ವರ್ಷ ಪ್ರತಿ ನಿತ್ಯ ಪದಬಂಧ ರಚಿಸಿಕೊಡುತ್ತಿದ್ದು, ಈ ಪದಬಂಧಗಳು ನಾಡಿನ ಹತ್ತಾರು ಜಿಲ್ಲಾ ಪತ್ರಿಕೆಗಳಲ್ಲಿ ಪ್ರತಿ ನಿತ್ಯ ಪ್ರಕಟಗಂಡಿವೆ. ಇದೇ ಸಂಸ್ಥೆ ಪದಬಂಧಗಳಿಗಾಗಿಯೇ ಮೀಸಲಿರಿಸಿ ಹೊರ ತಂದ `ಶ್ರುತಿ` ಮಾಸ ಪತ್ರಿಕೆಗಾಗಿ ಪ್ರತಿ ಸಂಚಿಕೆಗೂ 50ಕ್ಕಿಂತಲೂ ಹೆಚ್ಚು ಬಂಧಗಳನ್ನು ಬರೆದುಕೊಟ್ಟಿದ್ದಾರೆ.
*ಅಭಿಮಾನಿ ಪ್ರಕಾಶನ ಸಂಸ್ಥೆ `ಅಭಿಮಾನ` ದಿನ ಪತ್ರಿಕೆ ಆರಂಭಿಸಿದಾಗ ಆ ಪತ್ರಿಕೆಗಾಗಿ ನಿತ್ಯ ಪದಬಂದಗಳನ್ನು ರಚಿಸಿಕೊಟ್ಟರು. ಈ ಸಂಸ್ಥೆ 1989ರಲ್ಲಿ ಆರಂಭಿಸಿದ `ಈಸಂಜೆ` ಸಂಜೆ ದಿನ ಪತ್ರಿಕೆಗಾಗಿ ಸುಮಾರು 15 ವರ್ಷ ಕಾಲ ಪ್ರತಿ ನಿತ್ಯ ನಿತ್ಯಬಂಧ ಸಿದ್ಧಪಡಿಸದರು. ಅಲ್ಲದೆ, ಈಸಂಜೆ ಪತ್ರಿಕೆಗಾಗಿ ಪ್ರತಿ ಶುಕ್ರವಾರ ಚಲನಚಿತ್ರ ಆಧರಿಸಿದ ಪದಬಂಧಗಳನ್ನು ರಚಿಸಿಕೊಟ್ಟರು.
*ನವದೆಹಲಿಯಿಂದ ಕೆ.ಆರ್.ರೇಣು ಅವರು ಹೊರ ತರುತ್ತಿರುವ `ದೆಹಲಿ ಕನ್ನಡಿಗ` ಪತ್ರಿಕೆಗಾಗಿ ಹಾಗೂ ಮುಂಬೈನಿಂದಮುಂಬಯಿನಿಂದ ಮುಂಜಾನೆ ಸತ್ಯ ಅವರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ `ಉದಯರಾಗ` ದಿನ ಪತ್ರಿಕೆಗಳಿಗೆ ಹಲವು ವರ್ಷಗಳ ಕಾಲ ನಿತ್ಯ ಪದಬಂಧ ಬರೆದುಕೊಟ್ಟರು. ಬೆಳಗಾವಿಯ `ಕನ್ನಡಮ್ಮ` ಬೆಂಗಳೂರಿನಿಂದ ಹೊರ ಬರುತ್ತಿದ್ದ `ಜನವಾಹಿನಿ` ಪತ್ರಿಕೆಗಳಿಗೆ ವಾರಕ್ಕೊಮ್ಮೆ ಪದಬಂಧ ರಚಿಸಿದರು.
*ಕನಾಟಕ ಸರ್ಕಾರದ ಮಾಸಿಕ ಪ್ರಕಟಣೆಗಳಾದ `ಜನಪದ` `ಯುವಕರ್ನಾಟಕ` ಹಾಗೂ `ಕಂದಾಯವಾರ್ತೆ` ಪತ್ರಿಕೆಗಳಿಗೆ ಕೆಲವಾರು ವರ್ಷ ಇವರು ಪದಬಂಧ ರಚಿಸಿದ್ದಾರೆ. ಮಣಿಪಾಲದಿಂದ ಹೊರ ಬರುತ್ತಿರುವ ಜನಪ್ರಿಯ ಸಾಪ್ತಾಹಿಕ `ತರಂಗ` ಪತ್ರಿಕೆಯ ಮಕ್ಕಳ ವಿಭಾಗಕ್ಕಾಗಿ ಪದಬಂಧ ರಚಿಸಿಕೊಟ್ಟಿದ್ದಾರೆ.
 
==ಪದಬಂಧ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳು==
೭೧ ನೇ ಸಾಲು:
# ಬಾಲಮಂಗಳ (ಪಾಕ್ಷಿಕ),
# ದೆಹಲಿವಾರ್ತೆ (ನವದೆಹಲಿ-ಪ್ರತಿನಿತ್ಯ),
# ಉದಯರಾಗ (ಮುಂಬೈಮುಂಬಯಿ-ಪ್ರತಿನಿತ್ಯ),
# ರಂಗವಲ್ಲಿ (ವಾಪ),
# ಚೆಲುವೆ (ವಾರ ಪತ್ರಿಕೆ),
೯೯ ನೇ ಸಾಲು:
# ಸಂಯುಕ್ತ ಕರ್ನಾಟಕ (ಪ್ರತಿ ವಾರ),
# ಕೃಷ್ಣವೇದಾಂತ ದರ್ಶನ (ಮಾಸಿಕ-ಇಸ್ಕಾನ್),
# ಇಂಡಿಕ್ರಾಸ್ ಆನ್‍ಲೈನ್ ಪದಬಂಧಗಳು ಮತ್ತು ಒಂಬತ್ತು ಪದಬಂಧ ಪುಸ್ತಕಗಳು.
 
==ಕನ್ನಡದ ಮೊದಲ ಪದಬಂಧ ಪುಸ್ತಕಗಳು==
"https://kn.wikipedia.org/wiki/ಪದಬಂಧ" ಇಂದ ಪಡೆಯಲ್ಪಟ್ಟಿದೆ